(ಅ...ಆಆ...ಆ...)
ಅಂತರಂಗದ ಹೂ ಬನಕೆ.....
ಒಲುಮೆ ಗಾಳಿ ಬೀಸಿ,
ಹರುಷ ತೂಗಿ ತೊನೆದು,
ಮಧುರ ಭಾವ ಮೂಡಿತು....
ಅರಿವಿನ ಈಟಿಯು
ಹಗಲಿರುಳು ನಾಟುತ..
ಪ್ರೀತಿಯ ಹೃದಯ ಗಾಯವಾಯಿತು..
ಗಾಯವಾಯಿತು...
|| ಅಂತರಂಗದ ಹೂ ಬನಕೆ....||
ಮನದೊಳಗೆ ಚಿಂತೆ..
ದಿನದಿನವು ಕುದಿದು....
ಉರಿವ ಕುಲುಮೆಯಾಯಿತು.. ತನುವು....
ಪ್ರೀತಿ ಬಿಟ್ಟು ಬಿಡದೆ..
ಭೀತಿ ಕಾಡಿ ಕಾಡಿ...
ಅಗ್ನಿಕುಂಡವಾಯಿತು
ಒಡಲಾಳವು..ಒಡಲಾಳವು...
|| ಅಂತರಂಗದ ಹೂ ಬನಕೆ....||
ನೂರನೋವ ನಡುವೆ..
ನಲಿವ ಗತ್ತು ಪಡೆದು....
ಹೊಸತು ದಿಕ್ಕು ಕಾಣಹೋಗಿ ಬವಣೆ....
ಮುತ್ತಿನಿಂತ ಭಯವ..
ಮೆಟ್ಟಿ ತುಳಿದು ನೆಡೆದು..
ಸುಗಮ ಹಾದಿ ಸಾಗದಾಗಿ
ತೊಳಲಾಟವು...ತೊಳಲಾಟವು...
|| ಅಂತರಂಗದ ಹೂ ಬನಕೆ....||
ಬದುಕ ಬಯಲಿನೊಳಗೆ
ಒಂಟಿಯಾಗಿ ನಾನು..
ಪ್ರೀತಿಹಕ್ಕಿ ಬದಿಗೆ
ಬಂದು ತುಮುಲಾ....
ವಾಸ್ತವ ಜಗವ..
ಮರೆಯುತ ಸಾಗಿ...
ಜೊತೆಗಾತಿ ಸನಿಹ..
ಮಿಡುಕಾಟವು... ಮಿಡುಕಾಟವು...
|| ಅಂತರಂಗದ ಹೂ ಬನಕೆ...
ಒಲುಮೆ ಗಾಳಿ ಬೀಸಿ,
ಹರುಷ ತೂಗಿ ತೊನೆದು,
ಮಧುರ ಭಾವ ಮೂಡಿತು..
(ಅ...ಆಆ...ಆ...)
(ಅ...ಆಆ...ಆ...ಆ..) ||
(ಅ...ಆಆ...ಆ...)
ಅಂತರಂಗದ ಹೂ ಬನಕೆ.....
ಒಲುಮೆ ಗಾಳಿ ಬೀಸಿ,
ಹರುಷ ತೂಗಿ ತೊನೆದು,
ಮಧುರ ಭಾವ ಮೂಡಿತು....
ಅರಿವಿನ ಈಟಿಯು
ಹಗಲಿರುಳು ನಾಟುತ..
ಪ್ರೀತಿಯ ಹೃದಯ ಗಾಯವಾಯಿತು..
ಗಾಯವಾಯಿತು...
|| ಅಂತರಂಗದ ಹೂ ಬನಕೆ....||
ಮನದೊಳಗೆ ಚಿಂತೆ..
ದಿನದಿನವು ಕುದಿದು....
ಉರಿವ ಕುಲುಮೆಯಾಯಿತು.. ತನುವು....
ಪ್ರೀತಿ ಬಿಟ್ಟು ಬಿಡದೆ..
ಭೀತಿ ಕಾಡಿ ಕಾಡಿ...
ಅಗ್ನಿಕುಂಡವಾಯಿತು
ಒಡಲಾಳವು..ಒಡಲಾಳವು...
|| ಅಂತರಂಗದ ಹೂ ಬನಕೆ....||
ನೂರನೋವ ನಡುವೆ..
ನಲಿವ ಗತ್ತು ಪಡೆದು....
ಹೊಸತು ದಿಕ್ಕು ಕಾಣಹೋಗಿ ಬವಣೆ....
ಮುತ್ತಿನಿಂತ ಭಯವ..
ಮೆಟ್ಟಿ ತುಳಿದು ನೆಡೆದು..
ಸುಗಮ ಹಾದಿ ಸಾಗದಾಗಿ
ತೊಳಲಾಟವು...ತೊಳಲಾಟವು...
|| ಅಂತರಂಗದ ಹೂ ಬನಕೆ....||
ಬದುಕ ಬಯಲಿನೊಳಗೆ
ಒಂಟಿಯಾಗಿ ನಾನು..
ಪ್ರೀತಿಹಕ್ಕಿ ಬದಿಗೆ
ಬಂದು ತುಮುಲಾ....
ವಾಸ್ತವ ಜಗವ..
ಮರೆಯುತ ಸಾಗಿ...
ಜೊತೆಗಾತಿ ಸನಿಹ..
ಮಿಡುಕಾಟವು... ಮಿಡುಕಾಟವು...
|| ಅಂತರಂಗದ ಹೂ ಬನಕೆ...
ಒಲುಮೆ ಗಾಳಿ ಬೀಸಿ,
ಹರುಷ ತೂಗಿ ತೊನೆದು,
ಮಧುರ ಭಾವ ಮೂಡಿತು..
(ಅ...ಆಆ...ಆ...)
(ಅ...ಆಆ...ಆ...ಆ..) ||
Antharangada Hoobanake song lyrics from Kannada Movie Elu Sutthina Kote starring Ambarish, Gowthami, Kavya, Lyrics penned by Doddarange Gowda Sung by S P Balasubrahmanyam, Music Composed by L Vaidyanathan, film is Directed by B C Gowrishankar and film is released on 1988