ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....
ಸುಂದರ ನುಡಿಯಿದು ಗೆಳತೀ
ಸಂಗಾತಿ ಆಗುವಾ
ಶೃಂಗಾರ ಕಾವ್ಯ ರಮ್ಯಾ...
ಶೃಂಗಾರ ಕಾವ್ಯ ರಮ್ಯಾ...
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾಣ
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾಣ
ಬಿರಿದ ಹೂವು ನಗುವ ತಾಣ...
ಬಿರಿದ ಹೂವು ನಗುವ ತಾಣ...
ಮಿನುಗು ರಂಗು ಭೂಮಿ ಬಾಣ....
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....
|| ಸುಂದರ ನುಡಿಯಿದು ಗೆಳತೀ
ಸಂಗಾತಿ ಆಗುವಾ
ಶೃಂಗಾರ ಕಾವ್ಯ ರಮ್ಯಾ...
ಶೃಂಗಾರ ಕಾವ್ಯ ರಮ್ಯಾ...||
ಚಿಂತೆ ಇರುವಾ ಮನದಲ್ಲಿ ಮೌನ
ದೂರ ಸರಿಸಿ ಮರೆಯಾಗಿಸೋಣ
ಚಿಂತೆ ಇರುವಾ ಮನದಲ್ಲಿ ಮೌನ
ದೂರ ಸರಿಸಿ ಮರೆಯಾಗಿಸೋಣ
ನಲಿವು ನೋವು ಬರಲಿ ಏನೋ...
ನಲಿವು ನೋವು ಬರಲಿ ಏನೋ...
ಬಾಳು ನಮ್ಮ ಮಧುರಗಾನ ...ಆಆಆ
ಶೃಂಗಾರ ಕಾವ್ಯ ರಮ್ಯಾ...
ಶೃಂಗಾರ ಕಾವ್ಯ ರಮ್ಯಾ...
|| ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....||
ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕುಸುಮ ರಾಶಿ ಹರುಷವಾಗಿ..
ಕುಸುಮ ರಾಶಿ ಹರುಷವಾಗಿ
ನಲಿಯುವಾಗ ಮಿಡಿದ ರಾಗ...ಆಆಆ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....
|| ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....||
ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....
ಸುಂದರ ನುಡಿಯಿದು ಗೆಳತೀ
ಸಂಗಾತಿ ಆಗುವಾ
ಶೃಂಗಾರ ಕಾವ್ಯ ರಮ್ಯಾ...
ಶೃಂಗಾರ ಕಾವ್ಯ ರಮ್ಯಾ...
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾಣ
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾಣ
ಬಿರಿದ ಹೂವು ನಗುವ ತಾಣ...
ಬಿರಿದ ಹೂವು ನಗುವ ತಾಣ...
ಮಿನುಗು ರಂಗು ಭೂಮಿ ಬಾಣ....
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....
|| ಸುಂದರ ನುಡಿಯಿದು ಗೆಳತೀ
ಸಂಗಾತಿ ಆಗುವಾ
ಶೃಂಗಾರ ಕಾವ್ಯ ರಮ್ಯಾ...
ಶೃಂಗಾರ ಕಾವ್ಯ ರಮ್ಯಾ...||
ಚಿಂತೆ ಇರುವಾ ಮನದಲ್ಲಿ ಮೌನ
ದೂರ ಸರಿಸಿ ಮರೆಯಾಗಿಸೋಣ
ಚಿಂತೆ ಇರುವಾ ಮನದಲ್ಲಿ ಮೌನ
ದೂರ ಸರಿಸಿ ಮರೆಯಾಗಿಸೋಣ
ನಲಿವು ನೋವು ಬರಲಿ ಏನೋ...
ನಲಿವು ನೋವು ಬರಲಿ ಏನೋ...
ಬಾಳು ನಮ್ಮ ಮಧುರಗಾನ ...ಆಆಆ
ಶೃಂಗಾರ ಕಾವ್ಯ ರಮ್ಯಾ...
ಶೃಂಗಾರ ಕಾವ್ಯ ರಮ್ಯಾ...
|| ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....||
ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕುಸುಮ ರಾಶಿ ಹರುಷವಾಗಿ..
ಕುಸುಮ ರಾಶಿ ಹರುಷವಾಗಿ
ನಲಿಯುವಾಗ ಮಿಡಿದ ರಾಗ...ಆಆಆ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....
|| ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ....
ಇದು ರಮ್ಯ ಚೈತ್ರ ಕಾಲ....||
Santhasa Araluva Samaya song lyrics from Kannada Movie Elu Sutthina Kote starring Ambarish, Gowthami, Kavya, Lyrics penned by V Manohar Sung by S P Balasubrahmanyam, Rathnamala Prakash, Music Composed by L Vaidyanathan, film is Directed by B C Gowrishankar and film is released on 1988