ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಆ….ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ಮಾದೇಶ ನೀ ಯಜಮಾನ
ಪರಪಂಚ ನಿನಗೆ ಅಧೀನ
ನೀ ತೋರೋ ಉಧಾರತನ
ಮನುಜನ ವರಮಾನ…
ಹೇ… ಮಾದೇಶ ನೀ ಯಜಮಾನ
ಪರಪಂಚ ನಿನಗೆ ಅಧೀನ
ನೀ ತೋರೋ ಉಧಾರತನ
ಮನುಜನ ವರಮಾನ…ಓ ಮನುಜ
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವ ತಂದವ್ನೇ…||
ವಿರಮಿಸದೆ ರಾಯಸಗಾನ
ಹಸುನೀಗಿದೆ ಎದೆಯಲಿ ಮೌನ
ಕಾಣಲು ಕಂಗಳ ನೀಡಿದೌನ
ತೀರಿಸಲೇಗೆ ಋಣ…
ಹೇ…ವಿರಮಿಸದೆ ರಾಯಸಗಾನ
ಹಸುನೀಗಿದೆ ಎದೆಯಲಿ ಮೌನ
ಕಾಣಲು ಕಂಗಳ ನೀಡಿದೌನ
ತೀರಿಸಲೇಗೆ ಋಣ…ಓ ಮನುಜ..
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ…
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…||
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಆ….ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ಮಾದೇಶ ನೀ ಯಜಮಾನ
ಪರಪಂಚ ನಿನಗೆ ಅಧೀನ
ನೀ ತೋರೋ ಉಧಾರತನ
ಮನುಜನ ವರಮಾನ…
ಹೇ… ಮಾದೇಶ ನೀ ಯಜಮಾನ
ಪರಪಂಚ ನಿನಗೆ ಅಧೀನ
ನೀ ತೋರೋ ಉಧಾರತನ
ಮನುಜನ ವರಮಾನ…ಓ ಮನುಜ
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವ ತಂದವ್ನೇ…||
ವಿರಮಿಸದೆ ರಾಯಸಗಾನ
ಹಸುನೀಗಿದೆ ಎದೆಯಲಿ ಮೌನ
ಕಾಣಲು ಕಂಗಳ ನೀಡಿದೌನ
ತೀರಿಸಲೇಗೆ ಋಣ…
ಹೇ…ವಿರಮಿಸದೆ ರಾಯಸಗಾನ
ಹಸುನೀಗಿದೆ ಎದೆಯಲಿ ಮೌನ
ಕಾಣಲು ಕಂಗಳ ನೀಡಿದೌನ
ತೀರಿಸಲೇಗೆ ಋಣ…ಓ ಮನುಜ..
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ…
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…||
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಆ….ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ಮಾದೇಶ ನೀ ಯಜಮಾನ
ಪರಪಂಚ ನಿನಗೆ ಅಧೀನ
ನೀ ತೋರೋ ಉಧಾರತನ
ಮನುಜನ ವರಮಾನ…
ಓ…ವಿರಮಿಸದೆ ರಾಯಸಗಾನ
ಹಸುನೀಗಿದೆ ಎದೆಯಲಿ ಮೌನ
ಕಾಣಲು ಕಂಗಳ ನೀಡಿದೌನ
ತೀರಿಸಲೇಗೆ ಋಣ…ಓ ಮನುಜ
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವ ತಂದವ್ನೇ…
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…||
ನಗು ಮುಖವಾಡದ ರಕ್ಕಸರು
ಎಲ್ಲೆಡೆ ತುಂಬಿ ತುಳುಕುತಿಹರು
ಬಡಪಾಯಿಯ ನೆತ್ತರನಾ
ಹೀರಲು ಕಾದಿಹರು….
ಓ…ಮುಂದಿರದಿದ್ದರೆ ಕಾಂಚಾಣ
ನಿನ ಜೀವನ ಮಸಣ ಸಮಾನ
ಕಾಸಿದ್ದರೆ ಗುಣಗಾನ ಆಡಲು
ಕೋಟಿ ಜನ.. ಓ ಮನುಜ
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ…
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…||
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಆ….ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ಮಾದೇಶ ನೀ ಯಜಮಾನ
ಪರಪಂಚ ನಿನಗೆ ಅಧೀನ
ನೀ ತೋರೋ ಉಧಾರತನ
ಮನುಜನ ವರಮಾನ…
ಓ…ವಿರಮಿಸದೆ ರಾಯಸಗಾನ
ಹಸುನೀಗಿದೆ ಎದೆಯಲಿ ಮೌನ
ಕಾಣಲು ಕಂಗಳ ನೀಡಿದೌನ
ತೀರಿಸಲೇಗೆ ಋಣ…ಓ ಮನುಜ
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
ಕೊಂಗತನ ದೂರವಿಡಯ್ಯ
ಸ್ನೇಹದ ಸಂಗಡ ಬಾಳಯ್ಯಾ..
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವ ತಂದವ್ನೇ…
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…||
ನಗು ಮುಖವಾಡದ ರಕ್ಕಸರು
ಎಲ್ಲೆಡೆ ತುಂಬಿ ತುಳುಕುತಿಹರು
ಬಡಪಾಯಿಯ ನೆತ್ತರನಾ
ಹೀರಲು ಕಾದಿಹರು….
ಓ…ಮುಂದಿರದಿದ್ದರೆ ಕಾಂಚಾಣ
ನಿನ ಜೀವನ ಮಸಣ ಸಮಾನ
ಕಾಸಿದ್ದರೆ ಗುಣಗಾನ ಆಡಲು
ಕೋಟಿ ಜನ.. ಓ ಮನುಜ
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ
ರಂಗಮಯ ಲೋಕವಿದಯ್ಯಾ
ರಂಗಿನ ವಚನಗಳಾಡಯ್ಯಾ…
|| ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…
ನೋಡಯ್ಯಾ ಗುರಿಕಾರ
ನೀಡಯ್ಯಾ ಸತ್ಕಾರ…
ನಿಮ್ಮೂರ್ ಜೋಗಯ್ಯ ಬಂದವ್ನೇ…
ಮಾತ್ಸರ್ಯ ಇದ್ದರೆ ದೂರ
ಮಾಧುರ್ಯ ನಿರಂತರ
ಹಾಡಲ್ಲೇ ಸೊಗವಾ ತಂದವ್ನೇ…||
Nodaiah Gurikaara song lyrics from Kannada Movie Ekameva starring Master Chiranjeevi,,, Lyrics penned by Salim Puttur Sung by L N Shastry, Music Composed by Saleem Puthur, film is Directed by Praveen Kumar konchadi and film is released on 2010