Maribyada Sirivantha Lyrics

ಮರಿಬ್ಯಾಡ ಸಿರಿವಂತ Lyrics

in Ekameva

in ಏಕಮೇವ

Maribyada Sirivantha Lyrics

ಮರಿಬ್ಯಾಡ ಸಿರಿವಂತ Lyrics

in Ekameva

in ಏಕಮೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ…ಓ ಓ ಓ..
ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…
 
ಒಣರಣ ಬಸಿಲು ಚಳಿಮಳೆ
ಎನದೆ ಆಗಲಿ ಸವಾರಿ..
ನಲ್ಮೆಯ ನಾಡಿಗೆ ಸವಿನವ
ಕಾವ್ಯಗಳ ಕಂಪನು ಬೀರಿ
ಸಹಪಾಟಿಗಳಿಗೆ ತುಸು ಪಟಿಸ್ನೇಹ
ಕ್ಷಣವೇನಾ ಅಲೆಮಾರಿ..
ಹಸಿದವತರವಾ ತಂಪಿಸಲು
ಈ ಅಲೆದಾಟ ಜರೂರಿ..
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ಆಟಕ್ಕೆ ತಕ್ಕ ವೇಷ…ವೇಷಕ್ಕೆ ತಕ್ಕ ಭಾಷೆ
ಆಗಿತ್ತು ಅಂದು ಸುಗಮಾ….
ನೋಟಕ್ಕೆ ಮಿಣುಗುವ ಚಿನ್ನ
ಮುಟ್ಟಲು ಹೋದರೆ ಕಣ್ಣಿಗೆ ಸುಣ್ಣ
ಇಂದಿನ ಜಗದಾ ನಿಯಮ…
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ನಾ ಮೇಲು ತಾ ಮೇಲೆಂದು
ಹೋರಾಡೋ ಮನುಜಾ..
ನಿಲ್ಲಿಸು ಸ್ವಾರ್ಥ ಸಮರಾ…
ಈ ಬಾಳು ಕಿರುಗನಸಂತೆ
ನೀನೆಂದೂ ಅಲ್ಲಾ ಸ್ಥಿರ..
ನಿನ್ನಾ ಸಾಧನೆ ಅಮರಾ…
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು….
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||

ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ…ಓ ಓ ಓ..
ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…
 
ಒಣರಣ ಬಸಿಲು ಚಳಿಮಳೆ
ಎನದೆ ಆಗಲಿ ಸವಾರಿ..
ನಲ್ಮೆಯ ನಾಡಿಗೆ ಸವಿನವ
ಕಾವ್ಯಗಳ ಕಂಪನು ಬೀರಿ
ಸಹಪಾಟಿಗಳಿಗೆ ತುಸು ಪಟಿಸ್ನೇಹ
ಕ್ಷಣವೇನಾ ಅಲೆಮಾರಿ..
ಹಸಿದವತರವಾ ತಂಪಿಸಲು
ಈ ಅಲೆದಾಟ ಜರೂರಿ..
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ಆಟಕ್ಕೆ ತಕ್ಕ ವೇಷ…ವೇಷಕ್ಕೆ ತಕ್ಕ ಭಾಷೆ
ಆಗಿತ್ತು ಅಂದು ಸುಗಮಾ….
ನೋಟಕ್ಕೆ ಮಿಣುಗುವ ಚಿನ್ನ
ಮುಟ್ಟಲು ಹೋದರೆ ಕಣ್ಣಿಗೆ ಸುಣ್ಣ
ಇಂದಿನ ಜಗದಾ ನಿಯಮ…
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ನಾ ಮೇಲು ತಾ ಮೇಲೆಂದು
ಹೋರಾಡೋ ಮನುಜಾ..
ನಿಲ್ಲಿಸು ಸ್ವಾರ್ಥ ಸಮರಾ…
ಈ ಬಾಳು ಕಿರುಗನಸಂತೆ
ನೀನೆಂದೂ ಅಲ್ಲಾ ಸ್ಥಿರ..
ನಿನ್ನಾ ಸಾಧನೆ ಅಮರಾ…
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು….
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||

LYRIC

Song Details Page after Lyrice

ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ…ಓ ಓ ಓ..
ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…
 
ಒಣರಣ ಬಸಿಲು ಚಳಿಮಳೆ
ಎನದೆ ಆಗಲಿ ಸವಾರಿ..
ನಲ್ಮೆಯ ನಾಡಿಗೆ ಸವಿನವ
ಕಾವ್ಯಗಳ ಕಂಪನು ಬೀರಿ
ಸಹಪಾಟಿಗಳಿಗೆ ತುಸು ಪಟಿಸ್ನೇಹ
ಕ್ಷಣವೇನಾ ಅಲೆಮಾರಿ..
ಹಸಿದವತರವಾ ತಂಪಿಸಲು
ಈ ಅಲೆದಾಟ ಜರೂರಿ..
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ಆಟಕ್ಕೆ ತಕ್ಕ ವೇಷ…ವೇಷಕ್ಕೆ ತಕ್ಕ ಭಾಷೆ
ಆಗಿತ್ತು ಅಂದು ಸುಗಮಾ….
ನೋಟಕ್ಕೆ ಮಿಣುಗುವ ಚಿನ್ನ
ಮುಟ್ಟಲು ಹೋದರೆ ಕಣ್ಣಿಗೆ ಸುಣ್ಣ
ಇಂದಿನ ಜಗದಾ ನಿಯಮ…
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ನಾ ಮೇಲು ತಾ ಮೇಲೆಂದು
ಹೋರಾಡೋ ಮನುಜಾ..
ನಿಲ್ಲಿಸು ಸ್ವಾರ್ಥ ಸಮರಾ…
ಈ ಬಾಳು ಕಿರುಗನಸಂತೆ
ನೀನೆಂದೂ ಅಲ್ಲಾ ಸ್ಥಿರ..
ನಿನ್ನಾ ಸಾಧನೆ ಅಮರಾ…
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು….
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||

ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ…ಓ ಓ ಓ..
ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…
 
ಒಣರಣ ಬಸಿಲು ಚಳಿಮಳೆ
ಎನದೆ ಆಗಲಿ ಸವಾರಿ..
ನಲ್ಮೆಯ ನಾಡಿಗೆ ಸವಿನವ
ಕಾವ್ಯಗಳ ಕಂಪನು ಬೀರಿ
ಸಹಪಾಟಿಗಳಿಗೆ ತುಸು ಪಟಿಸ್ನೇಹ
ಕ್ಷಣವೇನಾ ಅಲೆಮಾರಿ..
ಹಸಿದವತರವಾ ತಂಪಿಸಲು
ಈ ಅಲೆದಾಟ ಜರೂರಿ..
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ಆಟಕ್ಕೆ ತಕ್ಕ ವೇಷ…ವೇಷಕ್ಕೆ ತಕ್ಕ ಭಾಷೆ
ಆಗಿತ್ತು ಅಂದು ಸುಗಮಾ….
ನೋಟಕ್ಕೆ ಮಿಣುಗುವ ಚಿನ್ನ
ಮುಟ್ಟಲು ಹೋದರೆ ಕಣ್ಣಿಗೆ ಸುಣ್ಣ
ಇಂದಿನ ಜಗದಾ ನಿಯಮ…
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
ಹಡೆದನುಮಾ ಕಾಡದ ಮೂಗ
ಸುಳ್ಳಾಲಡದೆ ಬದುಕುವ ಯೋಗ
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||
 
ನಾ ಮೇಲು ತಾ ಮೇಲೆಂದು
ಹೋರಾಡೋ ಮನುಜಾ..
ನಿಲ್ಲಿಸು ಸ್ವಾರ್ಥ ಸಮರಾ…
ಈ ಬಾಳು ಕಿರುಗನಸಂತೆ
ನೀನೆಂದೂ ಅಲ್ಲಾ ಸ್ಥಿರ..
ನಿನ್ನಾ ಸಾಧನೆ ಅಮರಾ…
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು
ಅತಿಯಾದರೆ ಮತಿಯಲಿ ಮದವು
ಗತಿ ಕಾಣಿಸದಿರದು ಜಗವು….
 
|| ಮರಿಬ್ಯಾಡ ಸಿರಿವಂತ ಐಶ್ವರ್ಯ
ನಿನಗೆ ಕೊಟ್ಟವನಾ
ಜರಿಬ್ಯಾಡ ಪುಣ್ಯವಂತ ಎಂದಿಗೂ…..
ತಾಯಿ ತಂದೇನಾ…||

Maribyada Sirivantha song lyrics from Kannada Movie Ekameva starring Master Chiranjeevi,,, Lyrics penned by Salim Puttur Sung by Kailash Kher, Music Composed by Saleem Puthur, film is Directed by Praveen Kumar konchadi and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ