Kanniddu Kurudare Lyrics

ಕಣ್ಣಿದ್ದು ಕುರುಡರೇ Lyrics

in Ekameva

in ಏಕಮೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಿದ್ದು… ಕಣ್ಣಿದ್ದು….
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
 
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ
 
ನಾಲ್ಕಕ್ಷರ ಕಲಿಯದೆ
ಬಾಳು ಮೋಸ ಹೋದರೆ
ನಿನ್ನ ಬಳಿ ಯಾರು ಸುಳಿವರು
ವಿದ್ಯಾಧರನಾಗಿರು ವಂಶ ಕುಲ ಕೇಳರು
ಬಾಗಿ ಪ್ರಣಾಮ ಹೊಡೆವರು…
ಬೆಳಕಾಗೋ ಬುರುಡೆಗೆ
ಓದು ಬರಹದ ಇಂಧನ ತುಂಬಿಕೊಳ್ಳಿ
ಆಲಸ್ಯ ಬೇಡ ದೇಶ ಕಟ್ಟೋಣ
ಬನ್ನಿರಿ ಬನ್ನಿರಿ ಹುಮ್ಮಸದಲ್ಲಿ…
 
|| ಕಣ್ಣಿದ್ದು……
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ…||
 
ವಿದ್ಯೆ ಬುಧ್ಧಿಗಳೆಂಬ ರೆಕ್ಕೆಗಳಿರದಿದ್ದರೆ
ಹಾರದ ಹಕ್ಕಿಯಾಗುವೇ…
ನಿನದೆ ಕಾಲುಗಳಲಿ ನೀ ನಿಲ್ಲದಿದ್ದರೆ
ಬಾಳಲಿ ಹೇಗೆ ಓಡುವೇ…
ಕಳ್ಳ ಬಂದರೆ ಕಲ್ಲಲಿ ಕೆತ್ತಿದ
ನಾಯಿ ಬೊಗಳದು
ಗೆಲ್ಲು ಎಂದರೂ ಜ್ಞಾನವಿರದೆ
ಗೆಲ್ಲಲು ಯಾರಿಗೂ ಆಗದು…
 
|| ಕಣ್ಣಿದ್ದು… ಕಣ್ಣಿದ್ದು….
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ…
 
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ…||

ಕಣ್ಣಿದ್ದು… ಕಣ್ಣಿದ್ದು….
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
 
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ
 
ನಾಲ್ಕಕ್ಷರ ಕಲಿಯದೆ
ಬಾಳು ಮೋಸ ಹೋದರೆ
ನಿನ್ನ ಬಳಿ ಯಾರು ಸುಳಿವರು
ವಿದ್ಯಾಧರನಾಗಿರು ವಂಶ ಕುಲ ಕೇಳರು
ಬಾಗಿ ಪ್ರಣಾಮ ಹೊಡೆವರು…
ಬೆಳಕಾಗೋ ಬುರುಡೆಗೆ
ಓದು ಬರಹದ ಇಂಧನ ತುಂಬಿಕೊಳ್ಳಿ
ಆಲಸ್ಯ ಬೇಡ ದೇಶ ಕಟ್ಟೋಣ
ಬನ್ನಿರಿ ಬನ್ನಿರಿ ಹುಮ್ಮಸದಲ್ಲಿ…
 
|| ಕಣ್ಣಿದ್ದು……
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ…||
 
ವಿದ್ಯೆ ಬುಧ್ಧಿಗಳೆಂಬ ರೆಕ್ಕೆಗಳಿರದಿದ್ದರೆ
ಹಾರದ ಹಕ್ಕಿಯಾಗುವೇ…
ನಿನದೆ ಕಾಲುಗಳಲಿ ನೀ ನಿಲ್ಲದಿದ್ದರೆ
ಬಾಳಲಿ ಹೇಗೆ ಓಡುವೇ…
ಕಳ್ಳ ಬಂದರೆ ಕಲ್ಲಲಿ ಕೆತ್ತಿದ
ನಾಯಿ ಬೊಗಳದು
ಗೆಲ್ಲು ಎಂದರೂ ಜ್ಞಾನವಿರದೆ
ಗೆಲ್ಲಲು ಯಾರಿಗೂ ಆಗದು…
 
|| ಕಣ್ಣಿದ್ದು… ಕಣ್ಣಿದ್ದು….
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ…
 
ಕಣ್ಣಿದ್ದು ಕಣ್ಣಿದ್ದು ಕುರಡರೇ ಎಲ್ಲಾ
ಕಂಡಿದ್ದು ಕೇಳಿದ್ದು ವಾಸ್ತವವಲ್ಲಾ
ಆ ದೇವ್ರು ಗಗನಕೆ ಆಧಾರ ಕೊಟ್ಟಿಲ್ಲಾ
ಅಂತಾವ್ನ ನಿಯಮಕೆ ನೀನೇಕೆ ಬಾಗಲ್ಲಾ…||

Kanniddu Kurudare song lyrics from Kannada Movie Ekameva starring Master Chiranjeevi,,, Lyrics penned by Salim Puttur Sung by Hiranmayi, Music Composed by Saleem Puthur, film is Directed by Praveen Kumar konchadi and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ