Baala Belagidavanu Lyrics

ಬಾಳ ಬೆಳಗಿದವನು Lyrics

in Ekameva

in ಏಕಮೇವ

Baala Belagidavanu Lyrics

ಬಾಳ ಬೆಳಗಿದವನು Lyrics

in Ekameva

in ಏಕಮೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
ಹಕ್ಕಿಗಳ ರಸಮಂಜರಿಯೋ..
ಅಲ್ಲಾ ಅದು ಅಳುವ ಪರಿಯೋ
ಅರ್ಥೈಸಲಾಗದಾಚೆ ನಾ ತಲುಪಿದೆ
ಅಕ್ಷರದ ಸೇತುವೆ ಬೆಳಗಿ…
ಅಜ್ಞಾನದ ಕಣಿವೆಯಲಡಗಿ
ಬದುಕುವ ಪಾಡಿಗೆ ದೂಡದಿರಿ
ಮಾತಾ ಪಿತರೇ…
ಏನಾದೆ ನಾ ಹಚ್ಚ ಹಗಲಲೂ
ಬಾಳ ದಾರೀಲಿ ಬೆಳಕಿಲ್ಲಾ…
ಆ ಸೂರ್ಯನು ಜೊತೆಗೆದ್ದರೂನು
ಕಂಗಳು ಕಸುಬೇ ಮಾಡ್ತಿಲ್ಲಾ…
 
|| ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||
 
ವಿಧಿ ಬರಹದ ಶೈಲಿಯೇ ಹೀಗೆ
ಬೀಸುವ ಬಿರುಗಾಳಿಯ ಹಾಗೆ
ಯಾವ ಕ್ಷಣದಲಿ ಬೀಸುವುದೋ
ಬಲ್ಲವನ್ಯಾರು…
ಅತಿ ಸ್ನೇಹದ ಗೆಳೆತನ ಬೇಡ..
ಅತಿ ದ್ವೇಷದ ಹಗೆತನ ಬೇಡ..
ತಿರುಗುತಿರೋ ಭೂಮಿಯ
ಜೊತೆ ನೀ ತಿರುಗಲೇಬೇಕು…
ಈ ಜಗದ ಇತಿಹಾಸದಲಿ
ಕಾಂತಿ ಮಾತ್ರ ಇಲ್ಲೇನಿಲ್ಲಾ..
ಒಂದಾದರೂ ಲೋಕದಲಿ
ಶಾಂತಿಯ ಬಾಳ್ವೆಯು ಬೇಕಲ್ಲಾ…
 
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
|| ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||

ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
ಹಕ್ಕಿಗಳ ರಸಮಂಜರಿಯೋ..
ಅಲ್ಲಾ ಅದು ಅಳುವ ಪರಿಯೋ
ಅರ್ಥೈಸಲಾಗದಾಚೆ ನಾ ತಲುಪಿದೆ
ಅಕ್ಷರದ ಸೇತುವೆ ಬೆಳಗಿ…
ಅಜ್ಞಾನದ ಕಣಿವೆಯಲಡಗಿ
ಬದುಕುವ ಪಾಡಿಗೆ ದೂಡದಿರಿ
ಮಾತಾ ಪಿತರೇ…
ಏನಾದೆ ನಾ ಹಚ್ಚ ಹಗಲಲೂ
ಬಾಳ ದಾರೀಲಿ ಬೆಳಕಿಲ್ಲಾ…
ಆ ಸೂರ್ಯನು ಜೊತೆಗೆದ್ದರೂನು
ಕಂಗಳು ಕಸುಬೇ ಮಾಡ್ತಿಲ್ಲಾ…
 
|| ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||
 
ವಿಧಿ ಬರಹದ ಶೈಲಿಯೇ ಹೀಗೆ
ಬೀಸುವ ಬಿರುಗಾಳಿಯ ಹಾಗೆ
ಯಾವ ಕ್ಷಣದಲಿ ಬೀಸುವುದೋ
ಬಲ್ಲವನ್ಯಾರು…
ಅತಿ ಸ್ನೇಹದ ಗೆಳೆತನ ಬೇಡ..
ಅತಿ ದ್ವೇಷದ ಹಗೆತನ ಬೇಡ..
ತಿರುಗುತಿರೋ ಭೂಮಿಯ
ಜೊತೆ ನೀ ತಿರುಗಲೇಬೇಕು…
ಈ ಜಗದ ಇತಿಹಾಸದಲಿ
ಕಾಂತಿ ಮಾತ್ರ ಇಲ್ಲೇನಿಲ್ಲಾ..
ಒಂದಾದರೂ ಲೋಕದಲಿ
ಶಾಂತಿಯ ಬಾಳ್ವೆಯು ಬೇಕಲ್ಲಾ…
 
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
|| ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||

LYRIC

Song Details Page after Lyrice

ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
ಹಕ್ಕಿಗಳ ರಸಮಂಜರಿಯೋ..
ಅಲ್ಲಾ ಅದು ಅಳುವ ಪರಿಯೋ
ಅರ್ಥೈಸಲಾಗದಾಚೆ ನಾ ತಲುಪಿದೆ
ಅಕ್ಷರದ ಸೇತುವೆ ಬೆಳಗಿ…
ಅಜ್ಞಾನದ ಕಣಿವೆಯಲಡಗಿ
ಬದುಕುವ ಪಾಡಿಗೆ ದೂಡದಿರಿ
ಮಾತಾ ಪಿತರೇ…
ಏನಾದೆ ನಾ ಹಚ್ಚ ಹಗಲಲೂ
ಬಾಳ ದಾರೀಲಿ ಬೆಳಕಿಲ್ಲಾ…
ಆ ಸೂರ್ಯನು ಜೊತೆಗೆದ್ದರೂನು
ಕಂಗಳು ಕಸುಬೇ ಮಾಡ್ತಿಲ್ಲಾ…
 
|| ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||
 
ವಿಧಿ ಬರಹದ ಶೈಲಿಯೇ ಹೀಗೆ
ಬೀಸುವ ಬಿರುಗಾಳಿಯ ಹಾಗೆ
ಯಾವ ಕ್ಷಣದಲಿ ಬೀಸುವುದೋ
ಬಲ್ಲವನ್ಯಾರು…
ಅತಿ ಸ್ನೇಹದ ಗೆಳೆತನ ಬೇಡ..
ಅತಿ ದ್ವೇಷದ ಹಗೆತನ ಬೇಡ..
ತಿರುಗುತಿರೋ ಭೂಮಿಯ
ಜೊತೆ ನೀ ತಿರುಗಲೇಬೇಕು…
ಈ ಜಗದ ಇತಿಹಾಸದಲಿ
ಕಾಂತಿ ಮಾತ್ರ ಇಲ್ಲೇನಿಲ್ಲಾ..
ಒಂದಾದರೂ ಲೋಕದಲಿ
ಶಾಂತಿಯ ಬಾಳ್ವೆಯು ಬೇಕಲ್ಲಾ…
 
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
|| ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||

ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
ಹಕ್ಕಿಗಳ ರಸಮಂಜರಿಯೋ..
ಅಲ್ಲಾ ಅದು ಅಳುವ ಪರಿಯೋ
ಅರ್ಥೈಸಲಾಗದಾಚೆ ನಾ ತಲುಪಿದೆ
ಅಕ್ಷರದ ಸೇತುವೆ ಬೆಳಗಿ…
ಅಜ್ಞಾನದ ಕಣಿವೆಯಲಡಗಿ
ಬದುಕುವ ಪಾಡಿಗೆ ದೂಡದಿರಿ
ಮಾತಾ ಪಿತರೇ…
ಏನಾದೆ ನಾ ಹಚ್ಚ ಹಗಲಲೂ
ಬಾಳ ದಾರೀಲಿ ಬೆಳಕಿಲ್ಲಾ…
ಆ ಸೂರ್ಯನು ಜೊತೆಗೆದ್ದರೂನು
ಕಂಗಳು ಕಸುಬೇ ಮಾಡ್ತಿಲ್ಲಾ…
 
|| ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||
 
ವಿಧಿ ಬರಹದ ಶೈಲಿಯೇ ಹೀಗೆ
ಬೀಸುವ ಬಿರುಗಾಳಿಯ ಹಾಗೆ
ಯಾವ ಕ್ಷಣದಲಿ ಬೀಸುವುದೋ
ಬಲ್ಲವನ್ಯಾರು…
ಅತಿ ಸ್ನೇಹದ ಗೆಳೆತನ ಬೇಡ..
ಅತಿ ದ್ವೇಷದ ಹಗೆತನ ಬೇಡ..
ತಿರುಗುತಿರೋ ಭೂಮಿಯ
ಜೊತೆ ನೀ ತಿರುಗಲೇಬೇಕು…
ಈ ಜಗದ ಇತಿಹಾಸದಲಿ
ಕಾಂತಿ ಮಾತ್ರ ಇಲ್ಲೇನಿಲ್ಲಾ..
ಒಂದಾದರೂ ಲೋಕದಲಿ
ಶಾಂತಿಯ ಬಾಳ್ವೆಯು ಬೇಕಲ್ಲಾ…
 
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…
 
|| ಬಾಳ ಬೆಳಗಿದವನು
ಮೌನದಿ ಮಲಗಿಹನು…
ಉಸಿರ ದೋಚಿದವನು
ನೋಡುತ ನಗುತಿಹನು
ಅಸುರ ಸಾಕಿದ ಕೋಗಿಲೆಗೂ
ಹಾಡಲು ಶೃತಿಯನು ಕಳಿಸಿದನು
ಬೆವರ ಸುರಿಸಿ ಪದ ಹಾಡೋನು
ಶಾಶ್ವತ ಮೌನವ ತಾಳಿದನು
ನಮ್ಮೂರ ಪ್ರೀತಿಯ ಸಾಗರದಲ್ಲಿ
ಮಣ್ಣಿನ ದೋಣಿಗೆ ನಾ ನಾವಿಕನಿಲ್ಲಿ
ಒಂಟಿ ಪಯಣ ಬರೆದೆ ನೀ ನನಗಿಲ್ಲಿ
ಪ್ರಶ್ನಿಸಲಾಗದು ನಾನವನಲ್ಲಿ…||

Baala Belagidavanu song lyrics from Kannada Movie Ekameva starring Master Chiranjeevi,,, Lyrics penned by Salim Puttur Sung by Ajay Bharadwaj, Music Composed by Saleem Puthur, film is Directed by Praveen Kumar konchadi and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ