ಗಂಡು : ನಗುವ ನಮ್ಮೆಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ
ಲಂಬೋದರ ಸುಂದರ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾನ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾನ
ಗಂಡು : ನಗುವ ನಮ್ಮ ಯಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಗಂಡು : ನೋಡೋ ಲೋಕ ಎನ್ನುತ
ಕೊಟ್ಟೇ ಜೋಡಿ ಕಣ್ಣನ
ನೀಡೋ ನೀಡೋ ಧಾನ ಎನ್ನುತ
ಕೊಟ್ಟೇ ಜೋಡಿ ಕೈಯ್ ನ
ಕೋರಸ್ : ಗಣಪತಿ ಬಂದ ಕಾಯ್ ಕಡಬು
ತಿಂದ ಹೊಟ್ಟೆ ಮೇಲೆ ಗಂಧ ಹೋ
ಗಂಡು : ಅರೇ ಕೇಳು ಕೇಳೋ ನೀತಿ ಎನ್ನುತ
ಕೊಟ್ಟೆ ಜೋಡಿ ಕಿವೀನ ಹೋ ...
ಒಂದೇ ಬಾಯಿ ಮಿತಿ ಮಾತಿಗೆಂದು
ಒಂದೇ ಬಾಯಿ ಮಿತಿ ಮಾತಿಗೆಂದು
ನೀಡಿದ ಜಾಣನೆ ಒಹೋ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮೆಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಹೆಣ್ಣು : ಜಾಣ ಜಾಣ ಬೇಗ ನೀಗಿಸೋ
ಎಲ್ಲಾ ಭಯಾ ಅಪಾಯ
ಎಲ್ರೂ ನಿನ್ನಾ ನೀರಿಗೆಸೆದರೂ
ಮತ್ತೇ ಬರುವ ಅಜೇಯ
ಕೋರಸ್ : ಗಣಪತಿ ಬಂದಾ ಕಾಯ್ ಕಡಬು ತಿಂದಾ
ಹೊಟ್ಟೆ ಮೇಲೆ ಗಂಧ
ಹೆಣ್ಣು : ಒಹೋ ಭೋಗಭಾಗ್ಯ ಸಿರಿಯ ನಾಯಕ
ನಂಗೊಂದಿಷ್ಟು ಕೊಡಯ್ಯಾ. .
ವಿಘ್ನ ದೂರ ಮಾಡಯ್ಯಾ ವೀರ
ವಿಘ್ನ ದೂರ ಮಾಡಯ್ಯಾ ವೀರ
ತೋರೋ ನೀ ದಾರಿಯಾ
ಗಂಡು : ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮೆಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ
ಲಂಬೋದರ ಸುಂದರ
ಗಣಪತಿ ಬಪ್ಪ ಮೋರಯಾ
ಹರಸು ನಮ್ಮ ಏರಿಯಾನಾ
ಗಣಪತಿ ಬಪ್ಪ ಮೋರಯಾ
ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮೆಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ
ಲಂಬೋದರ ಸುಂದರ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾನ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾನ
ಗಂಡು : ನಗುವ ನಮ್ಮ ಯಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಗಂಡು : ನೋಡೋ ಲೋಕ ಎನ್ನುತ
ಕೊಟ್ಟೇ ಜೋಡಿ ಕಣ್ಣನ
ನೀಡೋ ನೀಡೋ ಧಾನ ಎನ್ನುತ
ಕೊಟ್ಟೇ ಜೋಡಿ ಕೈಯ್ ನ
ಕೋರಸ್ : ಗಣಪತಿ ಬಂದ ಕಾಯ್ ಕಡಬು
ತಿಂದ ಹೊಟ್ಟೆ ಮೇಲೆ ಗಂಧ ಹೋ
ಗಂಡು : ಅರೇ ಕೇಳು ಕೇಳೋ ನೀತಿ ಎನ್ನುತ
ಕೊಟ್ಟೆ ಜೋಡಿ ಕಿವೀನ ಹೋ ...
ಒಂದೇ ಬಾಯಿ ಮಿತಿ ಮಾತಿಗೆಂದು
ಒಂದೇ ಬಾಯಿ ಮಿತಿ ಮಾತಿಗೆಂದು
ನೀಡಿದ ಜಾಣನೆ ಒಹೋ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮೆಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಹೆಣ್ಣು : ಜಾಣ ಜಾಣ ಬೇಗ ನೀಗಿಸೋ
ಎಲ್ಲಾ ಭಯಾ ಅಪಾಯ
ಎಲ್ರೂ ನಿನ್ನಾ ನೀರಿಗೆಸೆದರೂ
ಮತ್ತೇ ಬರುವ ಅಜೇಯ
ಕೋರಸ್ : ಗಣಪತಿ ಬಂದಾ ಕಾಯ್ ಕಡಬು ತಿಂದಾ
ಹೊಟ್ಟೆ ಮೇಲೆ ಗಂಧ
ಹೆಣ್ಣು : ಒಹೋ ಭೋಗಭಾಗ್ಯ ಸಿರಿಯ ನಾಯಕ
ನಂಗೊಂದಿಷ್ಟು ಕೊಡಯ್ಯಾ. .
ವಿಘ್ನ ದೂರ ಮಾಡಯ್ಯಾ ವೀರ
ವಿಘ್ನ ದೂರ ಮಾಡಯ್ಯಾ ವೀರ
ತೋರೋ ನೀ ದಾರಿಯಾ
ಗಂಡು : ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾ
ಗಣಪತಿ ಬಪ್ಪ ಮೋರಿಯಾ
ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮೆಜಮಾನ
ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ
ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ
ಲಂಬೋದರ ಸುಂದರ
ಗಣಪತಿ ಬಪ್ಪ ಮೋರಯಾ
ಹರಸು ನಮ್ಮ ಏರಿಯಾನಾ
ಗಣಪತಿ ಬಪ್ಪ ಮೋರಯಾ
ಹರಸು ನಮ್ಮ ಏರಿಯಾನಾ
Naguva Namma Yajamana song lyrics from Kannada Movie Ekadantha starring Vishnuvardhan, Ramesh Aravind, Prema, Lyrics penned by V Manohar Sung by S P Balasubrahmanyam, Chithra, Music Composed by Gurukiran, film is Directed by Sachin and film is released on 2007