Bandal Badaayi Lyrics

ಬಂಡಲ್ ಬಡಾಯಿ Lyrics

in Ekadantha

in ಏಕದಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಅಮೇರಿಕ್ಕಾಗವನು ಹೋಗಿದ್ನಂತೆ
ಅಲ್ಲಿ ಎಮ್ಮೇನೂ ಹಾರ್ತೈತಂತೆ...  
ಒಟ್ನಲ್ ಅವನೊಬ್ಬ ಸುಳ್ಳಿನ ಕಂತೆ
ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
 
ಹೇಳುವುದು ಸಿಂಗಾಪುರು
ಹೋಗುವುದು ಕುಂದಾಪುರು
ಹೇಳುವುದು ಸಿಂಗಾಪುರ
ಹೋಗುವುದು ಕುಂದಾಪುರ
ಕುಡಿಯೋದ್ ಸಾರಾಬೂ ಸೇಂದಿ ಮಾದೇವ
ಆದರೆ ಹೇಳೋದು
ಹೇಳೋದು ವಿಸ್ಕಿ ಬ್ರ್ಯಾಂದಿ 
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
 
(ಕಮ್ ಆನ್ ಎವರಿಬಡಿ ಕ್ಯಾನ್ ಯೂ
ಒನ್ಸ್ ಜಾಯಿನ್ ಹ್ಯಾಂಡ್ಸ್ ವಿಥ್ ಮೀ... 12 1234)
 
ಬರೀ ಬಂಡಲ್ ಕಣೋ (ನಮ್ಮ ಮಾದೇವ )
ಬರಿ ಕಿಂಡಲ್ ಕಣೋ (ನಮ್ಮ ಮಾದೇವ)
ಓಳು ಕಣೋ (ನಮ್ಮ ಮಾದೇವ)
ಬರಿ ಗೋಳು ಕಣೋ (ನಮ್ಮ ಮಾದೇವ)

ಮಲಗೋದು ಬಸ್ ಸ್ಟ್ಯಾಂಡು
ಹೇಳುವುದು ವೆಸ್ಟ್ ಎಂಡು 
ಏ ಮಲಗೋದು ಬಸ್ ಸ್ಟ್ಯಾಂಡು
ಹೇಳುವುದು ವೆಸ್ಟ್ ಎಂಡು 
ಹೇಳುವುದು ಚೇರಮೇನು ಮಾದೇವ
ಆದರೆ ಆಗಿರೋದು
ಆಗಿರೋದು ವಾಚ್‌ಮ್ಯಾನು. .  
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
 
ತಿನ್ನುವುದು ಬಟ್ಟಾಣಿ
ಹೇಳುವುದು ಬಿರಿಯಾನಿ 
ತಿನ್ನುವುದು ಬಟ್ಟಾಣಿ
ಹೇಳುವುದು ಬಿರಿಯಾನಿ 
ಹೇಳುವುದು ಏರೋಪ್ಲೇನು ಮಾದೇವ
ಆದ್ರೆ ಏರೋದು
ಏರೋದು ತೊಟ್ಟಿ ವ್ಯಾನ. 
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಅಮೇರಿಕ್ಕಾಗವನು ಹೋಗಿದ್ನಂತೆ
ಅಲ್ಲಿ ಎಮ್ಮೇನೂ ಹಾರ್ತೈತಂತೆ...  
ಒಟ್ನಲ್ ಅವನೊಬ್ಬ ಸುಳ್ಳಿನ ಕಂತೆ||
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
ವ್ಹಾರೆವ್ಹಾ..ವ್ಹಾರೆವ್ಹಾ..ವ್ಹಾರೆವ್ಹಾ..

ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಅಮೇರಿಕ್ಕಾಗವನು ಹೋಗಿದ್ನಂತೆ
ಅಲ್ಲಿ ಎಮ್ಮೇನೂ ಹಾರ್ತೈತಂತೆ...  
ಒಟ್ನಲ್ ಅವನೊಬ್ಬ ಸುಳ್ಳಿನ ಕಂತೆ
ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
 
ಹೇಳುವುದು ಸಿಂಗಾಪುರು
ಹೋಗುವುದು ಕುಂದಾಪುರು
ಹೇಳುವುದು ಸಿಂಗಾಪುರ
ಹೋಗುವುದು ಕುಂದಾಪುರ
ಕುಡಿಯೋದ್ ಸಾರಾಬೂ ಸೇಂದಿ ಮಾದೇವ
ಆದರೆ ಹೇಳೋದು
ಹೇಳೋದು ವಿಸ್ಕಿ ಬ್ರ್ಯಾಂದಿ 
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
 
(ಕಮ್ ಆನ್ ಎವರಿಬಡಿ ಕ್ಯಾನ್ ಯೂ
ಒನ್ಸ್ ಜಾಯಿನ್ ಹ್ಯಾಂಡ್ಸ್ ವಿಥ್ ಮೀ... 12 1234)
 
ಬರೀ ಬಂಡಲ್ ಕಣೋ (ನಮ್ಮ ಮಾದೇವ )
ಬರಿ ಕಿಂಡಲ್ ಕಣೋ (ನಮ್ಮ ಮಾದೇವ)
ಓಳು ಕಣೋ (ನಮ್ಮ ಮಾದೇವ)
ಬರಿ ಗೋಳು ಕಣೋ (ನಮ್ಮ ಮಾದೇವ)

ಮಲಗೋದು ಬಸ್ ಸ್ಟ್ಯಾಂಡು
ಹೇಳುವುದು ವೆಸ್ಟ್ ಎಂಡು 
ಏ ಮಲಗೋದು ಬಸ್ ಸ್ಟ್ಯಾಂಡು
ಹೇಳುವುದು ವೆಸ್ಟ್ ಎಂಡು 
ಹೇಳುವುದು ಚೇರಮೇನು ಮಾದೇವ
ಆದರೆ ಆಗಿರೋದು
ಆಗಿರೋದು ವಾಚ್‌ಮ್ಯಾನು. .  
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
 
ತಿನ್ನುವುದು ಬಟ್ಟಾಣಿ
ಹೇಳುವುದು ಬಿರಿಯಾನಿ 
ತಿನ್ನುವುದು ಬಟ್ಟಾಣಿ
ಹೇಳುವುದು ಬಿರಿಯಾನಿ 
ಹೇಳುವುದು ಏರೋಪ್ಲೇನು ಮಾದೇವ
ಆದ್ರೆ ಏರೋದು
ಏರೋದು ತೊಟ್ಟಿ ವ್ಯಾನ. 
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..
ಅಮೇರಿಕ್ಕಾಗವನು ಹೋಗಿದ್ನಂತೆ
ಅಲ್ಲಿ ಎಮ್ಮೇನೂ ಹಾರ್ತೈತಂತೆ...  
ಒಟ್ನಲ್ ಅವನೊಬ್ಬ ಸುಳ್ಳಿನ ಕಂತೆ||
 
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
||ಬಂಡಲ್ ಬಡಾಯಿ ಮಾದೇವ
ಬಿಡುವನು ಕಂಬಿಲ್ದ ರೈಲು ವ್ಹಾರೆವ್ಹಾ..||
ವ್ಹಾರೆವ್ಹಾ..ವ್ಹಾರೆವ್ಹಾ..ವ್ಹಾರೆವ್ಹಾ..

Bandal Badaayi song lyrics from Kannada Movie Ekadantha starring Vishnuvardhan, Ramesh Aravind, Prema, Lyrics penned by Gurukiran Sung by Gurukiran, Shamitha, Music Composed by Gurukiran, film is Directed by Sachin and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ