ಹೋಗೋಣ ಹೋಗೋಣ
ಹೋಗೋಣ ಹೋಗೋಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಬ್ಯಾಡಮ್ಮಿ ಬ್ಯಾಡ ಹಠ
ನಂಗ್ಯಾಕೆ ಈ ಸಂಕಟ
ಹೇ ವೈಫ್ ಅಂದ್ರೆ ನೈಫೇ ದಿಟ
ಕಾಪಾಡು ಓ ವೆಂಕಟ
ಓ ಹರಕೆಗೆ ತೀರ್ಸೋಗಂಟ ಆ ಬಿಡಲಾರೆ ನಾನೀ ಚಟ
||ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ||
ಬಾಲೀಲೆ ಅಂಗಿ ಆ ಬಾಹುಬಲಿ ಭಂಗಿ
ಯಾಕಿ ಹರಿದಂಗಿ ನಾ ನಿಂಗೆ ಅರ್ಧಾಂಗಿ
ಈ ಮೊಂಡಾಟ ಈ ಮಂಗಾಟ ನಿಂಗ್ಯಾಕೆ ಶ್ರೀಮತಿ
ನೀ ಹೆಣ್ಣಾಗಿ ಸ್ಟನ್ ಗನ್ನಾಗಿ ಹಿಂಗ್ಯಾಕೆ ಕಾಡುತಿ
ರೀ... ರೀ.. ಪ್ಲೀಸ್ ರೀ...
ಹೋ. .ಹೋ ನೋ ಸಾರಿ ...
ರೀ . . ರೀ ಪ್ಲೀಸ್ ರೀ...
ನೋ.. ನೋ... ನೋ.. ಸಾರಿ
||ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ರೀ. .ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ||
ದಂಡ ಉದ್ದಂಡ ಜೈ ಜೈ ವಕ್ರತುಂಡ
ಹೇಳಿ ನನ್ ಗಂಡ ನನ್ ಮಾತೇ ಕಾಲ್ ಚೆಂಡ ..
ಹೋಗಮ್ಮಾರೀ ಓ ಹೆಮ್ಮಾರಿ ನೀನೆಂಥ ಹೆಂಡತಿ
ನೀ ಭೂತಾಗಿ ಮಜ್ಬೂತಾಗಿ ಯಾಕ್ ಪ್ರಾಣ ಹಿಂಡುತಿ
ರೀ... ರೀ... ಪ್ಲೀಸ್ ರೀ...
ಲೇ...ಲೇ. . ನೋ.. ಸಾರಿ
ರೀ... ರೀ... ಪ್ಲೀಸ್ ರೀ...
ನೋ.. ನೋ... ನೋ.. ಸಾರಿ
||ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಬ್ಯಾಡಮ್ಮಿ ಬ್ಯಾಡ ಹಠ
ನಂಗ್ಯಾಕೆ ಈ ಸಂಕಟ
ಹೇ ವೈಫ್ ಅಂದ್ರೆ ನೈಫೇ ದಿಟ
ಕಾಪಾಡು ಓ ವೆಂಕಟ
ಓ ಹರಕೆಗೆ ತೀರ್ಸೋಗಂಟ ಆ ಬಿಟ್ಟರೆ ನಾನೀ ಶರ್ಟ||
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಇಲ್ಲ ಆಗಲ್ಲ ಕಣೆ. . .
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ನೋ. . .ಅಯ್ಯೋ. . .ನೋ. . .
ಹೋಗೋಣ ಹೋಗೋಣ
ಹೋಗೋಣ ಹೋಗೋಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಬ್ಯಾಡಮ್ಮಿ ಬ್ಯಾಡ ಹಠ
ನಂಗ್ಯಾಕೆ ಈ ಸಂಕಟ
ಹೇ ವೈಫ್ ಅಂದ್ರೆ ನೈಫೇ ದಿಟ
ಕಾಪಾಡು ಓ ವೆಂಕಟ
ಓ ಹರಕೆಗೆ ತೀರ್ಸೋಗಂಟ ಆ ಬಿಡಲಾರೆ ನಾನೀ ಚಟ
||ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ||
ಬಾಲೀಲೆ ಅಂಗಿ ಆ ಬಾಹುಬಲಿ ಭಂಗಿ
ಯಾಕಿ ಹರಿದಂಗಿ ನಾ ನಿಂಗೆ ಅರ್ಧಾಂಗಿ
ಈ ಮೊಂಡಾಟ ಈ ಮಂಗಾಟ ನಿಂಗ್ಯಾಕೆ ಶ್ರೀಮತಿ
ನೀ ಹೆಣ್ಣಾಗಿ ಸ್ಟನ್ ಗನ್ನಾಗಿ ಹಿಂಗ್ಯಾಕೆ ಕಾಡುತಿ
ರೀ... ರೀ.. ಪ್ಲೀಸ್ ರೀ...
ಹೋ. .ಹೋ ನೋ ಸಾರಿ ...
ರೀ . . ರೀ ಪ್ಲೀಸ್ ರೀ...
ನೋ.. ನೋ... ನೋ.. ಸಾರಿ
||ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ರೀ. .ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ||
ದಂಡ ಉದ್ದಂಡ ಜೈ ಜೈ ವಕ್ರತುಂಡ
ಹೇಳಿ ನನ್ ಗಂಡ ನನ್ ಮಾತೇ ಕಾಲ್ ಚೆಂಡ ..
ಹೋಗಮ್ಮಾರೀ ಓ ಹೆಮ್ಮಾರಿ ನೀನೆಂಥ ಹೆಂಡತಿ
ನೀ ಭೂತಾಗಿ ಮಜ್ಬೂತಾಗಿ ಯಾಕ್ ಪ್ರಾಣ ಹಿಂಡುತಿ
ರೀ... ರೀ... ಪ್ಲೀಸ್ ರೀ...
ಲೇ...ಲೇ. . ನೋ.. ಸಾರಿ
ರೀ... ರೀ... ಪ್ಲೀಸ್ ರೀ...
ನೋ.. ನೋ... ನೋ.. ಸಾರಿ
||ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಬ್ಯಾಡಮ್ಮಿ ಬ್ಯಾಡ ಹಠ
ನಂಗ್ಯಾಕೆ ಈ ಸಂಕಟ
ಹೇ ವೈಫ್ ಅಂದ್ರೆ ನೈಫೇ ದಿಟ
ಕಾಪಾಡು ಓ ವೆಂಕಟ
ಓ ಹರಕೆಗೆ ತೀರ್ಸೋಗಂಟ ಆ ಬಿಟ್ಟರೆ ನಾನೀ ಶರ್ಟ||
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ಇಲ್ಲ ಆಗಲ್ಲ ಕಣೆ. . .
ಹೋಗೋಣ ಹೋಗೋಣ
ಹೋಗೋಣ ನಗನಗ್ತ ಓ ಜಾಣ
ನೋ. . .ಅಯ್ಯೋ. . .ನೋ. . .
Hogona Hogona song lyrics from Kannada Movie Ekadantha starring Vishnuvardhan, Ramesh Aravind, Prema, Lyrics penned by V Manohar Sung by Gurukiran, Shamitha, Music Composed by Gurukiran, film is Directed by Sachin and film is released on 2007