ಈ ಸೊಂಟ ನೋಡೊ ನೆಂಟ ಆಹಾ ..
ನಿನ್ನಾಸೆ ತೀರೊ ಗಂಟ ಒಹೋ...
ಈ ಸೊಂಟ ನೋಡೊ ನೆಂಟ
ನಿನ್ನಾಸೆ ತೀರೊ ಗಂಟ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ
||ಈ ಸೊಂಟ ನೋಡೊ ನೆಂಟ ಆಹಾ ..
ನಿನ್ನಾಸೆ ತೀರೊ ಗಂಟ ಒಹೋ...
ಈ ಸೊಂಟ ನೋಡೊ ನೆಂಟ
ನಿನ್ನಾಸೆ ತೀರೊ ಗಂಟ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ||
ಎಮ್ಮೆ ಮಾರೊ ತಿಮ್ಮಾ ನನ್ನ ಒಮ್ಮೆ ಕಂಡನಲ್ಲ ಹ ಹಾ ಹ. .
ಉಮ್ಮಾ ಉಮ್ಮಾ ಅಂತ ನನ್ನ ಬೆನ್ನು ಬಿದ್ದನಲ್ಲ ಹ ಹಾ ಹ. .
ಕುರಿ ಕಾಯೋ ಕಿಟ್ಟ ನನ್ನ ನೋಡಿ ಬಾಯಿ ಬಿಟ್ಟ..
ಸೀರೆ ಕೊಡಿಸೋದಕ್ಕ ತನ್ನ ಕುರಿ ಮಾರಿಬಿಟ್ಟ..
ಈ ನಾಟಿ ಹಣ್ಣ ಮೈಯ್ಯ ಬಣ್ಣ ವಾರೆಗಣ್ಣ ಬಾರೇ ಚಿನ್ನ
ಚಿಂತೆನೆಲ್ಲ ದೂರ ಮಡಗಿ ಹಾಂ...
ನಾ ಉಪ್ಪು ಖಾರ ತಿನ್ನೋ ಹುಡುಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಕಮಲಿ ಕಮಲಿ ಕಮಲಿ ಹಾ. . .
ಕಮಲಿ ಕಮಲಿ ಕಮಲಿ
ನನ್ನ ಮುದ್ದಾದ ರಂಭೆಯ ತಳಿ
ಎಂಥ ಬ್ರಹ್ಮಚಾರಿಯೂ ನಿನ್ನ ಕಂಡ್ರೇ ಐ ಲವ್ ಯೂ ಅಂತ
ಅನ್ನಲ್ವ ಮಳ್ಳಿ ಮಿಂಚುಳ್ಳಿ
ಏ ಕಮಲಿ ಕಮಲಿ ಕಮಲಿ
ಕಮಲಿ ಕಮ ಕಮ ಕಮಲಿ
ನನ್ನ ಮುದ್ದಾದ ರಂಭೆಯ ತಳಿ
ಹೇ ಬೆಣ್ಣೆ ಮುರ್ಕು ನೀ ನನ್ನಸರಕು
ನಿನ್ನ ಕಣ್ಣ ಲುಕ್ಕು ನಿನಗಿಂತ ತುಂಟು
ನಾ ರಾಗಿ ಮುದ್ದೆ ನೀ ಕೋಳಿ ಸಾರು
ನಾವ್ ಜೋಡಿ ಆದ್ರೆ ರುಚಿ ಭಾರಿ ಜೋರು
ನೀ ಸಿಕ್ದೆ ಹೋದ್ರೆ ನಾ ಸತ್ತೋಗ್ತೀನಿ
ಬಿಡು ಪರವಾಗಿಲ್ಲ ನಾ ಕಟ್ಕೋತೀನಿ
ನನ್ನ ನಿಂಗಿ ನಿನ್ನ ತಂಗಿ ಒಳ್ಳೆ ಭಂಗಿ ಸಾಕು ಪುಂಗಿ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ
||ಈ ಸೊಂಟ ನೋಡೊ ನೆಂಟ ಆಹಾ ..
ನಿನ್ನಾಸೆ ತೀರೊ ಗಂಟ ಒಹೋ...
ಈ ಸೊಂಟ ನೋಡೊ ನೆಂಟ
ನಿನ್ನಾಸೆ ತೀರೊ ಗಂಟ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ||
ಈ ಸೊಂಟ ನೋಡೊ ನೆಂಟ ಆಹಾ ..
ನಿನ್ನಾಸೆ ತೀರೊ ಗಂಟ ಒಹೋ...
ಈ ಸೊಂಟ ನೋಡೊ ನೆಂಟ
ನಿನ್ನಾಸೆ ತೀರೊ ಗಂಟ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ
||ಈ ಸೊಂಟ ನೋಡೊ ನೆಂಟ ಆಹಾ ..
ನಿನ್ನಾಸೆ ತೀರೊ ಗಂಟ ಒಹೋ...
ಈ ಸೊಂಟ ನೋಡೊ ನೆಂಟ
ನಿನ್ನಾಸೆ ತೀರೊ ಗಂಟ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ||
ಎಮ್ಮೆ ಮಾರೊ ತಿಮ್ಮಾ ನನ್ನ ಒಮ್ಮೆ ಕಂಡನಲ್ಲ ಹ ಹಾ ಹ. .
ಉಮ್ಮಾ ಉಮ್ಮಾ ಅಂತ ನನ್ನ ಬೆನ್ನು ಬಿದ್ದನಲ್ಲ ಹ ಹಾ ಹ. .
ಕುರಿ ಕಾಯೋ ಕಿಟ್ಟ ನನ್ನ ನೋಡಿ ಬಾಯಿ ಬಿಟ್ಟ..
ಸೀರೆ ಕೊಡಿಸೋದಕ್ಕ ತನ್ನ ಕುರಿ ಮಾರಿಬಿಟ್ಟ..
ಈ ನಾಟಿ ಹಣ್ಣ ಮೈಯ್ಯ ಬಣ್ಣ ವಾರೆಗಣ್ಣ ಬಾರೇ ಚಿನ್ನ
ಚಿಂತೆನೆಲ್ಲ ದೂರ ಮಡಗಿ ಹಾಂ...
ನಾ ಉಪ್ಪು ಖಾರ ತಿನ್ನೋ ಹುಡುಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಕಮಲಿ ಕಮಲಿ ಕಮಲಿ ಹಾ. . .
ಕಮಲಿ ಕಮಲಿ ಕಮಲಿ
ನನ್ನ ಮುದ್ದಾದ ರಂಭೆಯ ತಳಿ
ಎಂಥ ಬ್ರಹ್ಮಚಾರಿಯೂ ನಿನ್ನ ಕಂಡ್ರೇ ಐ ಲವ್ ಯೂ ಅಂತ
ಅನ್ನಲ್ವ ಮಳ್ಳಿ ಮಿಂಚುಳ್ಳಿ
ಏ ಕಮಲಿ ಕಮಲಿ ಕಮಲಿ
ಕಮಲಿ ಕಮ ಕಮ ಕಮಲಿ
ನನ್ನ ಮುದ್ದಾದ ರಂಭೆಯ ತಳಿ
ಹೇ ಬೆಣ್ಣೆ ಮುರ್ಕು ನೀ ನನ್ನಸರಕು
ನಿನ್ನ ಕಣ್ಣ ಲುಕ್ಕು ನಿನಗಿಂತ ತುಂಟು
ನಾ ರಾಗಿ ಮುದ್ದೆ ನೀ ಕೋಳಿ ಸಾರು
ನಾವ್ ಜೋಡಿ ಆದ್ರೆ ರುಚಿ ಭಾರಿ ಜೋರು
ನೀ ಸಿಕ್ದೆ ಹೋದ್ರೆ ನಾ ಸತ್ತೋಗ್ತೀನಿ
ಬಿಡು ಪರವಾಗಿಲ್ಲ ನಾ ಕಟ್ಕೋತೀನಿ
ನನ್ನ ನಿಂಗಿ ನಿನ್ನ ತಂಗಿ ಒಳ್ಳೆ ಭಂಗಿ ಸಾಕು ಪುಂಗಿ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ
||ಈ ಸೊಂಟ ನೋಡೊ ನೆಂಟ ಆಹಾ ..
ನಿನ್ನಾಸೆ ತೀರೊ ಗಂಟ ಒಹೋ...
ಈ ಸೊಂಟ ನೋಡೊ ನೆಂಟ
ನಿನ್ನಾಸೆ ತೀರೊ ಗಂಟ
ಹೇ ಬಾರೋ ಮಾವ ಪೋಲಿ ಮಾವ
ಮೇಯೋ ಮೇವ ಇಳ್ಸೊ ಕಾವ
ಚಿಂತೇನೆಲ್ಲ ದೂರ ಮಡಗಿ ಹೊಯ್..
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ
ನಾ ಉಪ್ಪು ಖಾರ ತಿನ್ನೋ ಹುಡುಗಿ
ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗಿ||
Ee Sonta Nodo song lyrics from Kannada Movie Ekadantha starring Vishnuvardhan, Ramesh Aravind, Prema, Lyrics penned by Shiva Sung by Vishnuvardhan, Sachin, Malgudi Subha, Music Composed by Gurukiran, film is Directed by Sachin and film is released on 2007