Neenu Tutiya Hattira Lyrics

ನೀನು ತುಟಿಯ ಹತ್ತಿರ Lyrics

in Ee Kalarava

in ಈ ಕಲರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
ನನ್ನ ತುಟಿಯು ಬಣ್ಣವನು ಮೆಲ್ಲನೆ ಬದಲಿಸುತ್ತಿವೆ
ಯಾಕೆ ಎಂದು ಮನಕೆ ಕರೆ ಮಾಡಿದರೆ
ಹೇಳಲಾರದ ರಾಶಿ ಮೂಟೆಯು
ನನ್ನ ತಲೆಯ ದಿಂಬಾಗುತ್ತಿದೆ
ದಿಂಬಾಗುತ್ತಿದೆ ದಿಂಬಾಗುತ್ತಿದೆ
ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
 
ಒಮ್ಮೆ ನೇಣು ಹಾಕು ನಿನ್ನ ಪೋಲಿ ತೋಳಿನಲ್ಲಿ
ಒಮ್ಮೆ ನೇಣು ಹಾಕು ನಿನ್ನ ಪೋಲಿ ತೋಳಿನಲ್ಲಿ
ಒಮ್ಮೆ ಕೆನ್ನೆಗೆ ಕಚ್ಚು ನನ್ನನು ತುಂಟ ನಗುವ ಚೆಲ್ಲಿ
ತುಂಟ ನಗುವ ಚೆಲ್ಲಿ ನಿನ್ನ ತುಂಟ ನಗುವ ಚೆಲ್ಲಿ
ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
 
ಒಂಟಿ ಕಾಲಿನಲ್ಲಿ ಮನದೊಳಗೆ ನಿಂತು ನೀನು
ಒಂಟಿ ಕಾಲಿನಲ್ಲಿ ಮನದೊಳಗೆ ನಿಂತು ನೀನು
ತುಂಟ ಕ್ರೀಡೆಗೆ ಚಪ್ಪಾಳೆ ಸದ್ದನು ಹೃದಯದ ದಾರಿಯಲಿ
ಹೃದಯದ ದಾರಿಯಲಿ ನನ್ನ ಹೃದಯದ ದಾರಿಯಲಿ
 
||ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
ನನ್ನ ತುಟಿಯು ಬಣ್ಣವನು ಮೆಲ್ಲನೆ ಬದಲಿಸುತ್ತಿವೆ
ಯಾಕೆ ಎಂದು ಮನಕೆ ಕರೆ ಮಾಡಿದರೆ
ಹೇಳಲಾರದ ರಾಶಿ ಮೂಟೆಯು
ನನ್ನ ತಲೆಯ ದಿಂಬಾಗುತ್ತಿದೆ
ದಿಂಬಾಗುತ್ತಿದೆ ದಿಂಬಾಗುತ್ತಿದೆ
ಕೊರಳು ಬಯಸುತ್ತಿದೆ ನಿನ್ನ ಅಲಂಕರಿಸಲು
ಬೆರಳ ನಡೆಯುತ್ತಿದೆ ನಿನ್ನ ಆವರಿಸಲು

-
ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
ನನ್ನ ತುಟಿಯು ಬಣ್ಣವನು ಮೆಲ್ಲನೆ ಬದಲಿಸುತ್ತಿವೆ
ಯಾಕೆ ಎಂದು ಮನಕೆ ಕರೆ ಮಾಡಿದರೆ
ಹೇಳಲಾರದ ರಾಶಿ ಮೂಟೆಯು
ನನ್ನ ತಲೆಯ ದಿಂಬಾಗುತ್ತಿದೆ
ದಿಂಬಾಗುತ್ತಿದೆ ದಿಂಬಾಗುತ್ತಿದೆ
ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
 
ಒಮ್ಮೆ ನೇಣು ಹಾಕು ನಿನ್ನ ಪೋಲಿ ತೋಳಿನಲ್ಲಿ
ಒಮ್ಮೆ ನೇಣು ಹಾಕು ನಿನ್ನ ಪೋಲಿ ತೋಳಿನಲ್ಲಿ
ಒಮ್ಮೆ ಕೆನ್ನೆಗೆ ಕಚ್ಚು ನನ್ನನು ತುಂಟ ನಗುವ ಚೆಲ್ಲಿ
ತುಂಟ ನಗುವ ಚೆಲ್ಲಿ ನಿನ್ನ ತುಂಟ ನಗುವ ಚೆಲ್ಲಿ
ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
 
ಒಂಟಿ ಕಾಲಿನಲ್ಲಿ ಮನದೊಳಗೆ ನಿಂತು ನೀನು
ಒಂಟಿ ಕಾಲಿನಲ್ಲಿ ಮನದೊಳಗೆ ನಿಂತು ನೀನು
ತುಂಟ ಕ್ರೀಡೆಗೆ ಚಪ್ಪಾಳೆ ಸದ್ದನು ಹೃದಯದ ದಾರಿಯಲಿ
ಹೃದಯದ ದಾರಿಯಲಿ ನನ್ನ ಹೃದಯದ ದಾರಿಯಲಿ
 
||ನೀನು ತುಟಿಯ ಹತ್ತಿರ ಮೆಲ್ಲನೆ ಬಂದಾಗ
ನನ್ನ ತುಟಿಯು ಬಣ್ಣವನು ಮೆಲ್ಲನೆ ಬದಲಿಸುತ್ತಿವೆ
ಯಾಕೆ ಎಂದು ಮನಕೆ ಕರೆ ಮಾಡಿದರೆ
ಹೇಳಲಾರದ ರಾಶಿ ಮೂಟೆಯು
ನನ್ನ ತಲೆಯ ದಿಂಬಾಗುತ್ತಿದೆ
ದಿಂಬಾಗುತ್ತಿದೆ ದಿಂಬಾಗುತ್ತಿದೆ
ಕೊರಳು ಬಯಸುತ್ತಿದೆ ನಿನ್ನ ಅಲಂಕರಿಸಲು
ಬೆರಳ ನಡೆಯುತ್ತಿದೆ ನಿನ್ನ ಆವರಿಸಲು

Neenu Tutiya Hattira song lyrics from Kannada Movie Ee Kalarava starring Naveen Krishna, Rohini Bharadwaj,, Lyrics penned by Sandeep Daksh Sung by Anuradha Bhat, Music Composed by Peter M Joseph, Prakash Babu, film is Directed by Sandeep Daksh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ