-
ಕಲರವ ಈ ಕಲರವ ಎಲೆಕ್ಷನ್ ವಕ್ಕರಿಸ್ಕೊಂಡ್ರೆ
ಕಲರವ ಈ ಕಲರವ ಎಲೆಕ್ಷನ್ ವಕ್ಕರಿಸ್ಕೊಂಡ್ರೆ
ದಿಲ್ಲಿಯಿಂದ ಹಳ್ಳಿವರೆಗು ಎಲ್ಲರಿಗೂ ತಲೆಮೆದುಲು ಕಲುಕುವ
ಕಲರವ ಈ ಕಲರವ
ಕಲರವ ಈ ಕಲರವ ಎಲೆಕ್ಷನ್ ವಕ್ಕರಿಸ್ಕೊಂಡ್ರೆ
ಕಲರವ ಈ ಕಲರವ ಎಲೆಕ್ಷನ್ ವಕ್ಕರಿಸ್ಕೊಂಡ್ರೆ
ಗೂಟದ ಕಾರು ಬಿಳಿ ಸುಣ್ಣ ಒಡ್ಕೊಂಡು
ದಮ್ ಕಟ್ಟಿ ತೂತಳ್ಳಿ ರಸ್ತೆಲಿ ಬಂದು ಪಾಚ್ಕೊಂಡ್ಬಿಡ್ತು
ಒಳಗೆ ಕೂತಿದ್ದ ಬಿಳಿ ದೆವ್ವ ಅಂಡು ಕೋರ್ಕೊಂಡು ಎದ್ದೆಬಿಟ್ಟ
ನೋಟನ್ನೆ ಕೈಯಲ್ಲಿ ಫ್ಯಾನ್ ಮಾಡ್ಕೊಂಡು ಹಲ್ಲು ಗಿಂಜ್ಬಿಟ್ಟ
||ಕಲರವ ಈ ಕಲರವ ಎಲೆಕ್ಷನ್ ವಕ್ಕರಿಸ್ಕೊಂಡ್ರೆ||

ಸುತ್ತ ರೌಂಡ್ ಟ್ರಾಲಿ ಹಾಕಿ ಎಲ್ರೂನು ಮಂಕ್ ಫೋಕಸ್ ಮಾಡೆಬಿಟ್ಟ
ಹರಿದಿರೊ ಚಡ್ಡಿನೆಲ್ಲ ಹೆಣದ ಮೇಲೆ ಹೊದೆಸೊ ಬಿಳಿ ಪಂಚೆನ ಸುತ್ತೆಬಿಟ್ಟ
ಕೊಳೆತ್ ನಾರೊ ಜೊಲ್ಲು ಬಾಯಿಗೆ ಹಿಡಿ ಹಿಡಿ ಮಾಂಸ ಹಾಕೆಬಿಟ್ಟ

ಎಲ್ಲ ಮುಂಡೇವು ಹುಳಕಲ್ ಹಲ್ಲಿಗೆ
ಕಡ್ಡಿ ಚುಚ್ಚುತ್ತ ಕುರುಡು ವೋಟು ಒತ್ತೆಬಿಟ್ರು
ಹಾಳು ಹಣೆಗೆ ನಾಮನ ನಿಲ್ಸೆಬಿಟ್ಟ
ಮೆಟ್ಟಿಗಣ್ಣಿಗೆ ಕನ್ನಡಕ ಹಾಕೆಬಿಟ್ಟ
ತೊಲೆಕತ್ತಿಗೆ ಹೂವಿನ ಹಾರ ಸಿಗುಸ್ಕೊಂಬಿಟ್ಟ
ನೆಕ್ಸ್ಟ್ ಎಲೆಕ್ಷನ್ ಬರೊವರೆಗು ಹೊಟ್ಟೆ ದಪ್ಪ ಆಗಿಸೊ ಕೆಲ್ಸಕ್ಕೆ ಆಯ್ಕೆ ಆಗೆಬಿಟ್ಟ
ಗಬ್ಬು ಕಂಕಳು ಕೈಯೆತ್ತಿಯೆ ಟಾಟಾ ಮಾಡುತ್ತ ಹಲ್ಳಿಯಿಂದ ಹೊರಟೆಬಿಟ್ಟ
ಕಲರವ ಈ ಕಲರವ ಎಲೆಕ್ಷನ್ ಮುಗಿದಮೇಲು

E Kalarava song lyrics from Kannada Movie Ee Kalarava starring Naveen Krishna, Rohini Bharadwaj,, Lyrics penned by Sandeep Daksh Sung by Ajay Warrier, Music Composed by Peter M Joseph, Prakash Babu, film is Directed by Sandeep Daksh and film is released on 2017