Marana Mrudanga Lyrics

ಮರಣ ಮೃದಂಗ Lyrics

in Ee Kalarava

in ಈ ಕಲರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ
ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ
ಬಿಸಿ ಉಸಿರು ಉಸಿರುಗಟ್ಟುತ್ತಿದೆ ಬೆಂದ ಕುಲುಮೆಯ ಗೂಡಿನೊಳಗೆ
ಗೂಡಿನೊಳಗೆ
ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ
 
ಈ ಜೀವಕ್ಕೆ ಬೇವದು ಹಿಂಡಿ ದೈವವು ಕಣ್ಮುಚ್ಚಿಹುದು
ಈ ಮುಖಕ್ಕೆ ಮಸಿಯನು ಬಳಿದು ಕಣ್ಣೀರಲಿ ತೊಳೆಸುತ್ತಿಹುದು
ಕನಸ್ಸೆಂಬ ಕನ್ನಡಿಯ ಹೊದ್ದುಕೊಂಡು ಕೂತ ಗೂಬೆಯಾದೆ ನಾನು
ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ
 
ಈ ಎದೆಯ ಗೋರಿಯ ಒಳಗೆ ನಿನ್ನ ನಗುವಿನ ಹಣತೆಯು
ನೀ ಕಾಣದೆ ಬಿಕ್ಕಳಿಸುತ್ತ ಸಾವಿನ ದಾರಿ ಏರುತ
ಗಾಳಿಯ ಜೊತೆ ಕೈ ಸವರುತ್ತಿದೆ ಈ ಜಿನುಗುವ ಜೀವ ಕರಗುವ ಮುನ್ನ
ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ
 
||ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ
ಬಿಸಿ ಉಸಿರು ಉಸಿರುಗಟ್ಟುತ್ತಿದೆ ಬೆಂದ ಕುಲುಮೆಯ ಗೂಡಿನೊಳಗೆ
ಗೂಡಿನೊಳಗೆ
ಮರಣ ಮೃದಂಗ ಎದೆಯೊಳಗೆ ಸೂತಕದ ಮನದೊಳಗೆ||

Marana Mrudanga song lyrics from Kannada Movie Ee Kalarava starring Naveen Krishna, Rohini Bharadwaj,, Lyrics penned by Sandeep Daksh Sung by Shankar Shanbhogue, Music Composed by Peter M Joseph, Prakash Babu, film is Directed by Sandeep Daksh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ