Ghorake Hodeyo Hotthinalli Lyrics

ಗೊರಕೆ ಹೊಡೆಯೊ ಹೊತ್ತಿನಲ್ಲಿ Lyrics

in Ee Kalarava

in ಈ ಕಲರವ

LYRIC

Song Details Page after Lyrice

-
ಯಾಕೊ ಸ್ವಲ್ಪದಿನ ಹುಚ್ಚಾಸ್ಪತ್ರೆ ಮುಂದೆ ಚೇರ್‌ ಹಾಕ್ಕೊಂಡು
ಕುಂತ್ಕೊಂಡ್‌ ಬಿಡ್ಲ
 
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ
 
ಆಗಾಗ ಅವಳ ನೆನಪು ಡಿಚ್ಚಿ ಹೊಡೆದಾಗ
ಒಡೆದೋಗಿರೊ ಕನ್ನಡಿಲಿ ಮೀಸೆ ತಿರುವ್ಕೊಂಡು
ಆಗಾಗ ಅವಳ ನೆನಪು ಡಿಚ್ಚಿ ಹೊಡೆದಾಗ
ಒಡೆದೋಗಿರೊ ಕನ್ನಡಿಲಿ ಮೀಸೆ ತಿರುವ್ಕೊಂಡು
ಕಣ್ಣೊಡಿಲಾ ಅಯ್ಯೊ ಹಲ್‌ ಕಿಸಿಲಾ
ಕಣ್ಣೊಡಿಲಾ ಅಯ್ಯೊ ಹಲ್‌ ಕಿಸಿಲಾ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ
 
ಅವಳ ಮೆಟ್ಟಿನ ಗುರುತು ಕಣ್ಣಿಗ್‌ ಬಿದ್ದಾಗೆಲ್ಲ
ಮನದೊಳಗೆ ತಮಟೆ ಏಟು ಸದ್ದು ಮಾಡ್ದಂಗೆ
ಮುದ್ದೆಯು ಗಂಟ್ಲ ಒಳಗೆ ಜಾರ್ತಾನೆ ಇಲ್ಲ
ಅವಳ ನಗುವಿನ ಆಯುರ್ವೇದದ ಮದ್ದೆ ಸಾಕಲ್ಲ
ತಲೆದೂಗ್ಲ ಅಯ್ಯೊ ತಲೆಕೆರಿಲಾ
ತಲೆದೂಗ್ಲ ಅಯ್ಯೊ ತಲೆಕೆರಿಲಾ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ
 
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ

-
ಯಾಕೊ ಸ್ವಲ್ಪದಿನ ಹುಚ್ಚಾಸ್ಪತ್ರೆ ಮುಂದೆ ಚೇರ್‌ ಹಾಕ್ಕೊಂಡು
ಕುಂತ್ಕೊಂಡ್‌ ಬಿಡ್ಲ
 
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ
 
ಆಗಾಗ ಅವಳ ನೆನಪು ಡಿಚ್ಚಿ ಹೊಡೆದಾಗ
ಒಡೆದೋಗಿರೊ ಕನ್ನಡಿಲಿ ಮೀಸೆ ತಿರುವ್ಕೊಂಡು
ಆಗಾಗ ಅವಳ ನೆನಪು ಡಿಚ್ಚಿ ಹೊಡೆದಾಗ
ಒಡೆದೋಗಿರೊ ಕನ್ನಡಿಲಿ ಮೀಸೆ ತಿರುವ್ಕೊಂಡು
ಕಣ್ಣೊಡಿಲಾ ಅಯ್ಯೊ ಹಲ್‌ ಕಿಸಿಲಾ
ಕಣ್ಣೊಡಿಲಾ ಅಯ್ಯೊ ಹಲ್‌ ಕಿಸಿಲಾ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ
 
ಅವಳ ಮೆಟ್ಟಿನ ಗುರುತು ಕಣ್ಣಿಗ್‌ ಬಿದ್ದಾಗೆಲ್ಲ
ಮನದೊಳಗೆ ತಮಟೆ ಏಟು ಸದ್ದು ಮಾಡ್ದಂಗೆ
ಮುದ್ದೆಯು ಗಂಟ್ಲ ಒಳಗೆ ಜಾರ್ತಾನೆ ಇಲ್ಲ
ಅವಳ ನಗುವಿನ ಆಯುರ್ವೇದದ ಮದ್ದೆ ಸಾಕಲ್ಲ
ತಲೆದೂಗ್ಲ ಅಯ್ಯೊ ತಲೆಕೆರಿಲಾ
ತಲೆದೂಗ್ಲ ಅಯ್ಯೊ ತಲೆಕೆರಿಲಾ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ
 
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಗೊರಕೆ ಹೊಡೆಯೊ ಹೊತ್ತಿನಲ್ಲಿ
ಗೊಗ್ಗಂತರ ಧೂಳ್‌ ಹಿಡ್ದಿದ್ದ
ಹಳೆ ಪೆಟ್ಟಿಗೆ ವಕ್ಕರ್ಸಕೊಂಡೊನಲ್ಲಣ್ಣೊ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ಭಯನೆ ಇಲ್ಲ ಅವಳ ಬಯಕೆನೆ ಎಲ್ಲ
ತರರಂ ತರರಂ ತರರಂ ತತ್ತರರ
ತರರಂ ತರರಂ ತರರಂ ತತ್ತರರ ಅಣ್ಣೊ

Ghorake Hodeyo Hotthinalli song lyrics from Kannada Movie Ee Kalarava starring Naveen Krishna, Rohini Bharadwaj,, Lyrics penned by Sandeep Daksh Sung by Hemanth, Music Composed by Peter M Joseph, Prakash Babu, film is Directed by Sandeep Daksh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ