ಹೇಹೇ ...ಯ್ಯಾ .
ಮುದ್ದು ಕಂದ ಬಂದ ಬಂದ
ಯವ್ವಾರೇ ಯವ್ವಿ ಯವ್ವಿ
ಹೊಸ ಆಸೆ ತಂದ ತಂದ
ಯವ್ವಾರೇ ಯವ್ವಿ ಯವ್ವಿ
ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ…
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..ಹೇಹೇಹೇ ||
ಹೊಯ್
ಅವನ ನಗೆಯೂ ನಮಗೆ ಚೆನ್ನ
ಅವನೇ ನಮ್ಮ ಬಾಳಿನ್ ಚಿನ್ನ
ವಂಶ ಬೆಳಗೋ ದೀಪ ಅವನು
ನನ್ನ ಅವಳ ರೂಪ ಅವನು
ಮುದ್ದುಲೂ ತೊದಲು ಮಾತನಾಡಿ
ಆಟ ಆಡ್ತಾನೆ…
ಆಮೇಲ್ ಚಿಗುರು ಮೀಸೆಯನ್ನು
ತೀಡಿ ನೋಡ್ತಾನೆ
ಮೀಸೆಯನ್ನ ತೀಡಿ ನೋಡ್ತಾನೆ..
ಮೀಸೆಯನ್ನ ತೀಡಿ ನೋಡ್ತಾನೆ..
ಯವ್ವಾರೇ ಯವ್ವಿ ಯವ್ವಿ
(ಹೊಯ್ ಹೊಯ್ ಹೊಯ್ ಹೊಯ್ )
ಅವ್ವಾರೇ ಯವ್ವಿ ಯವ್ವಿ
( ಹೂಹೂಹೂ )
ಯವ್ವಾರೇ ಯವ್ವಿ ಯವ್ವಿ (ಹ್ಹಾ)
ಅವ್ವಾರೇ ಯವ್ವಿ ಯವ್ವಿ
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..||
ಕೆಟ್ಟೋರಿಂದ ದೂರ ಇದ್ದು
ಒಳ್ಳೇ ಜನರ ಮನವ ಗೆದ್ದು
ಸೋಲನೆಂದೂ ಕಾಣದಂತೇ
ಬಾಳುತ್ತಾನೆ ವೀರನಂತೇ
ತಪ್ಪು ಮಾಡೋ ಜನಕೆ
ಅವನು ಬಾರಕೋಲ್ ಆಗ್ತಾನೆ
ನನ್ನ ಮುದಿ ವಯಸ್ಸನಲ್ಲಿ
ಊರುಗೋಲ್ ಆಗ್ತಾನೆ
ವಯಸ್ನಲ್ಲಿ ಊರುಗೋಲ್ ಆಗ್ತಾನೆ
ವಯಸ್ನಲ್ಲಿ ಊರುಗೋಲ್ ಆಗ್ತಾನೆ
ಯವ್ವಾರೇ ಯವ್ವಿ ಯವ್ವಿ
(ಹೊಯ್ ಹೊಯ್ ಹೊಯ್ ಹೊಯ್ )
ಅವ್ವಾರೇ ಯವ್ವಿ ಯವ್ವಿ
( ಹೂಹೂಹೂ )
ಯವ್ವಾರೇ ಯವ್ವಿ ಯವ್ವಿ (ಹ್ಹಾ)
ಅವ್ವಾರೇ ಯವ್ವಿ ಯವ್ವಿ
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..||
ಅರೆರೇ
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..||
ಹೇಹೇ ...ಯ್ಯಾ .
ಮುದ್ದು ಕಂದ ಬಂದ ಬಂದ
ಯವ್ವಾರೇ ಯವ್ವಿ ಯವ್ವಿ
ಹೊಸ ಆಸೆ ತಂದ ತಂದ
ಯವ್ವಾರೇ ಯವ್ವಿ ಯವ್ವಿ
ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ…
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..ಹೇಹೇಹೇ ||
ಹೊಯ್
ಅವನ ನಗೆಯೂ ನಮಗೆ ಚೆನ್ನ
ಅವನೇ ನಮ್ಮ ಬಾಳಿನ್ ಚಿನ್ನ
ವಂಶ ಬೆಳಗೋ ದೀಪ ಅವನು
ನನ್ನ ಅವಳ ರೂಪ ಅವನು
ಮುದ್ದುಲೂ ತೊದಲು ಮಾತನಾಡಿ
ಆಟ ಆಡ್ತಾನೆ…
ಆಮೇಲ್ ಚಿಗುರು ಮೀಸೆಯನ್ನು
ತೀಡಿ ನೋಡ್ತಾನೆ
ಮೀಸೆಯನ್ನ ತೀಡಿ ನೋಡ್ತಾನೆ..
ಮೀಸೆಯನ್ನ ತೀಡಿ ನೋಡ್ತಾನೆ..
ಯವ್ವಾರೇ ಯವ್ವಿ ಯವ್ವಿ
(ಹೊಯ್ ಹೊಯ್ ಹೊಯ್ ಹೊಯ್ )
ಅವ್ವಾರೇ ಯವ್ವಿ ಯವ್ವಿ
( ಹೂಹೂಹೂ )
ಯವ್ವಾರೇ ಯವ್ವಿ ಯವ್ವಿ (ಹ್ಹಾ)
ಅವ್ವಾರೇ ಯವ್ವಿ ಯವ್ವಿ
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..||
ಕೆಟ್ಟೋರಿಂದ ದೂರ ಇದ್ದು
ಒಳ್ಳೇ ಜನರ ಮನವ ಗೆದ್ದು
ಸೋಲನೆಂದೂ ಕಾಣದಂತೇ
ಬಾಳುತ್ತಾನೆ ವೀರನಂತೇ
ತಪ್ಪು ಮಾಡೋ ಜನಕೆ
ಅವನು ಬಾರಕೋಲ್ ಆಗ್ತಾನೆ
ನನ್ನ ಮುದಿ ವಯಸ್ಸನಲ್ಲಿ
ಊರುಗೋಲ್ ಆಗ್ತಾನೆ
ವಯಸ್ನಲ್ಲಿ ಊರುಗೋಲ್ ಆಗ್ತಾನೆ
ವಯಸ್ನಲ್ಲಿ ಊರುಗೋಲ್ ಆಗ್ತಾನೆ
ಯವ್ವಾರೇ ಯವ್ವಿ ಯವ್ವಿ
(ಹೊಯ್ ಹೊಯ್ ಹೊಯ್ ಹೊಯ್ )
ಅವ್ವಾರೇ ಯವ್ವಿ ಯವ್ವಿ
( ಹೂಹೂಹೂ )
ಯವ್ವಾರೇ ಯವ್ವಿ ಯವ್ವಿ (ಹ್ಹಾ)
ಅವ್ವಾರೇ ಯವ್ವಿ ಯವ್ವಿ
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..||
ಅರೆರೇ
|| ಮುದ್ದು ಕಂದ ಬಂದ ಬಂದ
ಹೊಸ ಆಸೆ ತಂದ ತಂದ
ನನ್ನ ಹಾಗೇ ಅವನೂ ಆಗಿ
ನನ್ನ ಹೆಸರು ಹೇಳ್ತಾನೆ
ಮುಂದೆ ನನ್ನ ಗುರುತು ಆಗಿ
ಲೋಕ್ದಲ್ಲಿರ್ತಾನೆ…
ಮುಂದೆ ನನ್ನ.. ಮುಂದೆ ನನ್ನ
ಗುರುತು ಆಗಿ ಲೋಕ್ದಲ್ಲಿರ್ತಾನೆ ..||
Muddu Kanda Banda Banda song lyrics from Kannada Movie Ee Bandha Anubandha starring Shankarnag, Jareena Vahab, Jayashree, Lyrics penned by R N Jayagopal Sung by S P Balasubrahmanyam, Music Composed by Ramesh Naidu, film is Directed by K Janakiram and film is released on 1987