ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ
ನಗುತ ನಲಿವ ಕಾಲದೆ
ನೋವು ತುಂಬಿತೇಕೆ
ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ
ಪೂಜೆ ಮಾಡೋ ಕಾಲದೆ
ಆ....ಆ....ಆಆಆ ...
ಪೂಜೆ ಮಾಡೋ ಕಾಲದೆ
ಗುಡಿಯು ಮುಚ್ಚಿತೇಕೆ
ನೆನೆಪು ನೂರು ಮಾಸದೆ
ಮನದೇ ಉಳಿಯಿತೇಕೆ
|| ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ…||
ಆ.....ಆ.....ಆ.....ಆಆಆ... ಆಆಆ
ಪ್ರೇಮ ತಂದ ಪಲ್ಲವಿ
ನಾನು ಹಾಡೋ ಮುನ್ನ
ಅರ್ಧದಲ್ಲಿ ಗೀತೆಯು ನಿಂತಿತೇಕೆ
ಪ್ರೇಮ ತಂದ ಪಲ್ಲವಿ
ನಾನು ಹಾಡೋ ಮುನ್ನ
ಅರ್ಧದಲ್ಲಿ ಗೀತೆಯು ನಿಂತಿತೇಕೆ
ನನ್ನ ಬಾಳ ಪಯಣವು
ಗುರಿಯ ಸೇರೋ ಮುನ್ನ
ನಡೆವ ದಾರಿ ಅರ್ಧದೆ ಅಗಲಿತೇತಕೇ
|| ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ…||
ಆ.....ಆ.....ಆ.....ಆಆಆ ಆಆಆ
ಹಾಡಿದಾಗ ತಾರದೆ
ಹರುಷದಿಂದ ಕೋಗಿಲೆ
ಮಾಮರಕೆ ಏಕಿಂಥ ಕೋಪ ಬಂದಿತೋ
ಹಾಡಿದಾಗ ತಾರದೆ
ಹರುಷದಿಂದ ಕೋಗಿಲೆ
ಮಾಮರಕೆ ಏಕಿಂಥ ಕೋಪ ಬಂದಿತೋ
ಉಸಿರುಸಿರು ಅಂದಾಗ
ಸಂಗಾತಿ ತಪ್ಪೇನು
ಅಭಿಮಾನವು ಏಕಿಂಥ ದೂರ ತಂದಿತು
|| ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ
ನಗುತ ನಲಿವ ಕಾಲದೆ
ನೋವು ತುಂಬಿತೇಕೆ
ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ…||
ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ
ನಗುತ ನಲಿವ ಕಾಲದೆ
ನೋವು ತುಂಬಿತೇಕೆ
ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ
ಪೂಜೆ ಮಾಡೋ ಕಾಲದೆ
ಆ....ಆ....ಆಆಆ ...
ಪೂಜೆ ಮಾಡೋ ಕಾಲದೆ
ಗುಡಿಯು ಮುಚ್ಚಿತೇಕೆ
ನೆನೆಪು ನೂರು ಮಾಸದೆ
ಮನದೇ ಉಳಿಯಿತೇಕೆ
|| ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ…||
ಆ.....ಆ.....ಆ.....ಆಆಆ... ಆಆಆ
ಪ್ರೇಮ ತಂದ ಪಲ್ಲವಿ
ನಾನು ಹಾಡೋ ಮುನ್ನ
ಅರ್ಧದಲ್ಲಿ ಗೀತೆಯು ನಿಂತಿತೇಕೆ
ಪ್ರೇಮ ತಂದ ಪಲ್ಲವಿ
ನಾನು ಹಾಡೋ ಮುನ್ನ
ಅರ್ಧದಲ್ಲಿ ಗೀತೆಯು ನಿಂತಿತೇಕೆ
ನನ್ನ ಬಾಳ ಪಯಣವು
ಗುರಿಯ ಸೇರೋ ಮುನ್ನ
ನಡೆವ ದಾರಿ ಅರ್ಧದೆ ಅಗಲಿತೇತಕೇ
|| ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ…||
ಆ.....ಆ.....ಆ.....ಆಆಆ ಆಆಆ
ಹಾಡಿದಾಗ ತಾರದೆ
ಹರುಷದಿಂದ ಕೋಗಿಲೆ
ಮಾಮರಕೆ ಏಕಿಂಥ ಕೋಪ ಬಂದಿತೋ
ಹಾಡಿದಾಗ ತಾರದೆ
ಹರುಷದಿಂದ ಕೋಗಿಲೆ
ಮಾಮರಕೆ ಏಕಿಂಥ ಕೋಪ ಬಂದಿತೋ
ಉಸಿರುಸಿರು ಅಂದಾಗ
ಸಂಗಾತಿ ತಪ್ಪೇನು
ಅಭಿಮಾನವು ಏಕಿಂಥ ದೂರ ತಂದಿತು
|| ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ
ನಗುತ ನಲಿವ ಕಾಲದೆ
ನೋವು ತುಂಬಿತೇಕೆ
ಚೈತ್ರ ಬರುವ ಕಾಲದೆ
ಆಷಾಢ ಬಂದಿತೇಕೆ…||
Chaithra Baruva Kaalade song lyrics from Kannada Movie Ee Bandha Anubandha starring Shankarnag, Jareena Vahab, Jayashree, Lyrics penned by R N Jayagopal Sung by S Janaki, Music Composed by Ramesh Naidu, film is Directed by K Janakiram and film is released on 1987