ಆಆಆ .. ಆಆಆ.. ಆಆಆ..
ತನನನನಾ ತನನನನಾ
ತನನನನಾ ತನನ ತನನ ತನನಾನನಾ
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ದೇವಕಿಗೆ ಹೊಸದೊಂದು ಸಂತೋಷ ತಂದಾ ..
ದೇವಕಿಗೇ ಹೊಸದೊಂದು ಸಂತೋಷ ತಂದಾ .. ಆಆಆ...
|| ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...||
ಆಆಆ... ಆಆಆ... ಆಆಆ...
ಮರಳು ಕಾಡಲಿ ಹೂ ಬನ ಅರಳಿತೂ
ಮರಳು ಕಾಡಲಿ ಹೂ ಬನ ಅರಳಿತು
ಅವನ ನಗೆ ಜೀನಿನಿಂದ ಆಆಆಅ... ಆಆಆ..
ಮೌನದ ವೀಣೆಯು ನಾದವ ಮಿಡಿಯಿತು
ಮೌನದ ವೀಣೆಯು ನಾದವ ಮಿಡಿಯಿತು
ಅವನ ಸವಿ ಮಾತಿನಿಂದಾ...
ತುಂಬಿತು ಭಾವವೂ ನಲಿಯಿತು ಜೀವವೂ
ಏನೋ ಆನಂದದಿಂದಾ ... ಆಆಆ...
|| ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ದೇವಕಿಗೆ ಹೊಸದೊಂದು ಸಂತೋಷ ತಂದಾ ..
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...||
ತೋರಿಸಲಾಗದೆ ಎದೆಯಲಿ ಉಳಿದ
ತೋರಿಸಲಾಗದೇ ಎದೆಯಲಿ ಉಳಿದ
ಮಮತೆ ಹೊಳೆ ಹೊಮ್ಮಿ ಬಂತು...
ಆಆಆ...ಆಆಆ....ಆಆಆ
ಅರೆಯದೆ ಕಣ್ಣನು ಕಂಗಳು ತುಂಬಿ
ಅರೆಯದೆ ಕಣ್ಣನು ಕಂಗಳು ತುಂಬಿ
ಕಂಬನಿ ಹನಿ ಚಿಮ್ಮಿ ಬಂತು
ಪ್ರೀತಿಯ ಸುರಿಸಿ ಗಂಡನ ಹರಸಿ
ತಾಳ್ಮೆಯು ಮೈತೂರಿ ಬಂತೂ....
|| ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ದೇವಕಿಗೆ ಹೊಸದೊಂದು ಸಂತೋಷ ತಂದಾ ..
ದೇವಕಿಗೇ ಹೊಸದೊಂದು ಸಂತೋಷ ತಂದಾ ..
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...||
ಆಆಆ .. ಆಆಆ.. ಆಆಆ..
ತನನನನಾ ತನನನನಾ
ತನನನನಾ ತನನ ತನನ ತನನಾನನಾ
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ದೇವಕಿಗೆ ಹೊಸದೊಂದು ಸಂತೋಷ ತಂದಾ ..
ದೇವಕಿಗೇ ಹೊಸದೊಂದು ಸಂತೋಷ ತಂದಾ .. ಆಆಆ...
|| ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...||
ಆಆಆ... ಆಆಆ... ಆಆಆ...
ಮರಳು ಕಾಡಲಿ ಹೂ ಬನ ಅರಳಿತೂ
ಮರಳು ಕಾಡಲಿ ಹೂ ಬನ ಅರಳಿತು
ಅವನ ನಗೆ ಜೀನಿನಿಂದ ಆಆಆಅ... ಆಆಆ..
ಮೌನದ ವೀಣೆಯು ನಾದವ ಮಿಡಿಯಿತು
ಮೌನದ ವೀಣೆಯು ನಾದವ ಮಿಡಿಯಿತು
ಅವನ ಸವಿ ಮಾತಿನಿಂದಾ...
ತುಂಬಿತು ಭಾವವೂ ನಲಿಯಿತು ಜೀವವೂ
ಏನೋ ಆನಂದದಿಂದಾ ... ಆಆಆ...
|| ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ದೇವಕಿಗೆ ಹೊಸದೊಂದು ಸಂತೋಷ ತಂದಾ ..
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...||
ತೋರಿಸಲಾಗದೆ ಎದೆಯಲಿ ಉಳಿದ
ತೋರಿಸಲಾಗದೇ ಎದೆಯಲಿ ಉಳಿದ
ಮಮತೆ ಹೊಳೆ ಹೊಮ್ಮಿ ಬಂತು...
ಆಆಆ...ಆಆಆ....ಆಆಆ
ಅರೆಯದೆ ಕಣ್ಣನು ಕಂಗಳು ತುಂಬಿ
ಅರೆಯದೆ ಕಣ್ಣನು ಕಂಗಳು ತುಂಬಿ
ಕಂಬನಿ ಹನಿ ಚಿಮ್ಮಿ ಬಂತು
ಪ್ರೀತಿಯ ಸುರಿಸಿ ಗಂಡನ ಹರಸಿ
ತಾಳ್ಮೆಯು ಮೈತೂರಿ ಬಂತೂ....
|| ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ದೇವಕಿಗೆ ಹೊಸದೊಂದು ಸಂತೋಷ ತಂದಾ ..
ದೇವಕಿಗೇ ಹೊಸದೊಂದು ಸಂತೋಷ ತಂದಾ ..
ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...||