LYRIC
ಆಆಆ... ಆಆಆ...
ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ
ಕಡಿದರು ಉಳಿಯುವ ಸಂಬಂಧ
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಆಆಆ ... ಆಆಆ .... ಆಆಆ .... ಆಆಆ. ಆಆಆ
ಚಿಗುರೊಂದು ನನ್ನ ನಿನ್ನಲ್ಲಿ ಇರಲು
ನನಗಾಗಿ ಬಂದೆ ನೀನಾಗಿ ಹಗಲು
ಎರಡಾದ ಬಾಳಲ್ಲಿ ನಾನೊಂದೆ ಎನಲು
ಬರಡಾದ ಬನದಲ್ಲಿ ನೀನಾದೆ ಹೊನಲು
ಆ ದೇವ ತಂದ ಈ ವರವು ನೀನು
ಈ ವರವು ನೀನು ….
ಕೊನೆಯುಸಿರ ತನಕ ಸುಖ ಸ್ವಪ್ನ ನೀನೂ ...
ಸುಖ ಸ್ವಪ್ನ ನೀನು…
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ
ನನ್ನಿಂದ ಈಗ ನೀನಾಗೆ ದೂರ
ಇನ್ನೆಲ್ಲಿ ಉಂಟು ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ
ನನ್ನಾಸೆ ನೀನೆಂದು ನೀ ಒಪ್ಪಿಕೋ ..
ನಿನ್ನಲ್ಲೆ ಇಹುದು ನನ್ನಾಸೆ
ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ
ಯಾರೂ.. ನನಗಿಲ್ಲ ಯಾರೂ ...
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ….||
Please log in to see the full lyrics of this song.
ಆಆಆ... ಆಆಆ...
ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ
ಕಡಿದರು ಉಳಿಯುವ ಸಂಬಂಧ
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಆಆಆ ... ಆಆಆ .... ಆಆಆ .... ಆಆಆ. ಆಆಆ
ಚಿಗುರೊಂದು ನನ್ನ ನಿನ್ನಲ್ಲಿ ಇರಲು
ನನಗಾಗಿ ಬಂದೆ ನೀನಾಗಿ ಹಗಲು
ಎರಡಾದ ಬಾಳಲ್ಲಿ ನಾನೊಂದೆ ಎನಲು
ಬರಡಾದ ಬನದಲ್ಲಿ ನೀನಾದೆ ಹೊನಲು
ಆ ದೇವ ತಂದ ಈ ವರವು ನೀನು
ಈ ವರವು ನೀನು ….
ಕೊನೆಯುಸಿರ ತನಕ ಸುಖ ಸ್ವಪ್ನ ನೀನೂ ...
ಸುಖ ಸ್ವಪ್ನ ನೀನು…
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ
ನನ್ನಿಂದ ಈಗ ನೀನಾಗೆ ದೂರ
ಇನ್ನೆಲ್ಲಿ ಉಂಟು ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ
ನನ್ನಾಸೆ ನೀನೆಂದು ನೀ ಒಪ್ಪಿಕೋ ..
ನಿನ್ನಲ್ಲೆ ಇಹುದು ನನ್ನಾಸೆ
ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ
ಯಾರೂ.. ನನಗಿಲ್ಲ ಯಾರೂ ...
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ….||
LYRIC
ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ
ಕಡಿದರು ಉಳಿಯುವ ಸಂಬಂಧ
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ…||
ಚಿಗುರೊಂದು ನನ್ನ ನಿನ್ನಲ್ಲಿ ಇರಲೂ
ನನಗಾಗಿ ಬಂದೆ ನೀನಾಗಿ ಹಗಲು
ಎರಡಾದ ಬಾಳಲ್ಲಿ ನಾನೊಂದೆ ಎನಲು
ಬರಡಾದ ಬನದಲ್ಲಿ ನೀನಾದೆ ಹೊನಲು
ಆ ದೇವ ತಂದ ಈ ವರವು ನೀನು
ಈ ವರವು ನೀನು…..
ಕೊನೆಯುಸಿರ ತನಕ ಸುಖ ಸ್ವಪ್ನ ನೀನು ...
ಸುಖ ಸ್ವಪ್ನ ನೀನು….
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ…||
ನನ್ನಿಂದ ಈಗ ನೀನಾಗೆ ದೂರ
ಇನ್ನೆಲ್ಲಿ ಉಂಟು ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ
ನನ್ನಾಸೆ ನೀನೆಂದು ನೀ ಒಪ್ಪಿಕೋ ..
ನಿನ್ನಲ್ಲೆ ಇಹುದು ನನ್ನಾಸೆ
ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ
ಯಾರೂ.. ನನಗಿಲ್ಲ ಯಾರೂ ...
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ…||
Please log in to see the full lyrics of this song.
ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ
ಕಡಿದರು ಉಳಿಯುವ ಸಂಬಂಧ
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ…||
ಚಿಗುರೊಂದು ನನ್ನ ನಿನ್ನಲ್ಲಿ ಇರಲೂ
ನನಗಾಗಿ ಬಂದೆ ನೀನಾಗಿ ಹಗಲು
ಎರಡಾದ ಬಾಳಲ್ಲಿ ನಾನೊಂದೆ ಎನಲು
ಬರಡಾದ ಬನದಲ್ಲಿ ನೀನಾದೆ ಹೊನಲು
ಆ ದೇವ ತಂದ ಈ ವರವು ನೀನು
ಈ ವರವು ನೀನು…..
ಕೊನೆಯುಸಿರ ತನಕ ಸುಖ ಸ್ವಪ್ನ ನೀನು ...
ಸುಖ ಸ್ವಪ್ನ ನೀನು….
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ…||
ನನ್ನಿಂದ ಈಗ ನೀನಾಗೆ ದೂರ
ಇನ್ನೆಲ್ಲಿ ಉಂಟು ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ
ನನ್ನಾಸೆ ನೀನೆಂದು ನೀ ಒಪ್ಪಿಕೋ ..
ನಿನ್ನಲ್ಲೆ ಇಹುದು ನನ್ನಾಸೆ
ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ
ಯಾರೂ.. ನನಗಿಲ್ಲ ಯಾರೂ ...
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ…||
LYRIC
ಆಆಆ... ಆಆಆ...
ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ
ಕಡಿದರು ಉಳಿಯುವ ಸಂಬಂಧ
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಆಆಆ ... ಆಆಆ .... ಆಆಆ .... ಆಆಆ. ಆಆಆ
ಚಿಗುರೊಂದು ನನ್ನ ನಿನ್ನಲ್ಲಿ ಇರಲು
ನನಗಾಗಿ ಬಂದೆ ನೀನಾಗಿ ಹಗಲು
ಎರಡಾದ ಬಾಳಲ್ಲಿ ನಾನೊಂದೆ ಎನಲು
ಬರಡಾದ ಬನದಲ್ಲಿ ನೀನಾದೆ ಹೊನಲು
ಆ ದೇವ ತಂದ ಈ ವರವು ನೀನು
ಈ ವರವು ನೀನು ….
ಕೊನೆಯುಸಿರ ತನಕ ಸುಖ ಸ್ವಪ್ನ ನೀನೂ ...
ಸುಖ ಸ್ವಪ್ನ ನೀನು…
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ
ನನ್ನಿಂದ ಈಗ ನೀನಾಗೆ ದೂರ
ಇನ್ನೆಲ್ಲಿ ಉಂಟು ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ
ನನ್ನಾಸೆ ನೀನೆಂದು ನೀ ಒಪ್ಪಿಕೋ ..
ನಿನ್ನಲ್ಲೆ ಇಹುದು ನನ್ನಾಸೆ
ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ
ಯಾರೂ.. ನನಗಿಲ್ಲ ಯಾರೂ ...
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ….||
Please log in to see the full lyrics of this song.
ಆಆಆ... ಆಆಆ...
ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ
ಕಡಿದರು ಉಳಿಯುವ ಸಂಬಂಧ
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಆಆಆ ... ಆಆಆ .... ಆಆಆ .... ಆಆಆ. ಆಆಆ
ಚಿಗುರೊಂದು ನನ್ನ ನಿನ್ನಲ್ಲಿ ಇರಲು
ನನಗಾಗಿ ಬಂದೆ ನೀನಾಗಿ ಹಗಲು
ಎರಡಾದ ಬಾಳಲ್ಲಿ ನಾನೊಂದೆ ಎನಲು
ಬರಡಾದ ಬನದಲ್ಲಿ ನೀನಾದೆ ಹೊನಲು
ಆ ದೇವ ತಂದ ಈ ವರವು ನೀನು
ಈ ವರವು ನೀನು ….
ಕೊನೆಯುಸಿರ ತನಕ ಸುಖ ಸ್ವಪ್ನ ನೀನೂ ...
ಸುಖ ಸ್ವಪ್ನ ನೀನು…
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ..||
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ
ನನ್ನಿಂದ ಈಗ ನೀನಾಗೆ ದೂರ
ಇನ್ನೆಲ್ಲಿ ಉಂಟು ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ
ನನ್ನಾಸೆ ನೀನೆಂದು ನೀ ಒಪ್ಪಿಕೋ ..
ನಿನ್ನಲ್ಲೆ ಇಹುದು ನನ್ನಾಸೆ
ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ
ಯಾರೂ.. ನನಗಿಲ್ಲ ಯಾರೂ ...
|| ಈ ಬಂಧ ಅನುಬಂಧ ಕಣ್ಣಿನ ಜೊತೆಗೆ
ಕಣ್ಣೆರೆಗಿರುವ ಈ ಬಂಧ ಅನುಬಂಧ
ಓಓಓಓ ... ಓಓಓಓ .... ಓಓಓಓ ....
ಓಓಓಓ ಓಓಓಓಓ….||
Ee Bandha Anubandha song lyrics from Kannada Movie Ee Bandha Anubandha starring Shankarnag, Jareena Vahab, Jayashree, Lyrics penned by R N Jayagopal Sung by S P Balasubrahmanyam, Music Composed by Ramesh Naidu, film is Directed by K Janakiram and film is released on 1987