Yaavoorava Yaavoorava Lyrics

ಯಾವೂರಾವಾ.. ಯಾವೂರಾವಾ Lyrics

in Edakallu Guddada Mele

in ಎಡಕಲ್ಲು ಗುಡ್ಡದ ಮೇಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
 
ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
 
|| ಯಾವೂರವ್ವ ಈವ ಯಾವೂರವ್ವ..||
 
ಕೋಟು ಷರಾಯಿ ತೊಟ್ಟು
ಪೇಟ ರುಮಾಲನಿಟ್ಟು...
ಕೋಟು ಷರಾಯಿ ತೊಟ್ಟು
ಪೇಟ ರುಮಾಲನಿಟ್ಟು...ನೀಟಾಗಿ
ನೀಟಾಗಿ, ಬಲು ಶೋಕಾಗಿ
ಈ ಹೈದ ಕಾಣಸ್ತವನೇ....
ಏ ಏ ಏ ಏ… ಅಹ್ ಅಹ..
ವಿರಾಜಪೇಟೆಯಲ್ಲಿ
ವೀರಭದ್ರು ಹೋಟೆಲನಲ್ಲಿ...
ವಿರಾಜಪೇಟೆಯಲ್ಲಿ
ವೀರಭದ್ರು ಹೋಟೆಲನಲ್ಲಿ...
ಇಡ್ಲಿ ಗಾತ್ರ ಚಟ್ನಿ ನುಂಗಿ
ನೆಗದ ಹಂಗಿತ್ತು ಇವ ನೆಗದಾಂಗಿತ್ತು
ಗೋಣಿಗೊಪ್ಪದಲ್ಲಿ
ಶುಂಠಿಕೊಪ್ಪಿಲಿನಲ್ಲಿ
ಸಿದ್ದಾಪುರದ ರಾಗಿ ಮುದ್ದೆ
ಮಾದನ ಮೇಲೆ 
ಜಿದ್ದಾಜಿದ್ದಿ ಕುಸ್ತಿಯಲ್ಲಿ
ಗೆದ್ದ ಹಂಗಿತ್ತು ಇವ ಗೆದ್ದ ಹಂಗಿತ್ತು
 
|| ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
ಯಾವೂರವ್ವ ಈವ ಯಾವೂರವ್ವ..||
 
ಕೊಡ್ಲಿ ಪ್ಯಾಟೆಯಲ್ಲಿ
ಕೋವಿ ಫಿರಂಗಿ ಹಿಡಿದು
ಡೂಮ್..ಡೂಮ್
ಡೂಮ್  .. ಡೂಮ್
ಕೊಡ್ಲಿ ಪ್ಯಾಟೆಯಲ್ಲಿ
ಕೋವಿ ಫಿರಂಗಿ ಹಿಡಿದು
ಕೋಳಿ ಹುಂಜದ
ಬ್ಯಾಟಿ ಆಡಾದಂಗಿತ್ತು 
ಇವ ಆಡಾದಂಗಿತ್ತು
ಶುಕ್ರಾರ ಸಂತೆಯಲ್ಲಿ
ಶನಿವಾರ ಸಂತೆಯಲ್ಲೋ
ಭಾಗಮಂಡಲದ  ಜೋಗಿ
ಘಟ್ಟಾದ ಮೇಲೋ
ಸುತ್ತಿ ಸುತ್ತಿ ಬೆಂಬ ಹತ್ತಿ
ಬಂದಾಂಗಿತ್ತು ಇವ ಬಂದಾಂಗಿತ್ತು
ಸೋಮವಾರ ಪ್ಯಾಟೆಯಲ್ಲಿ
ಸಾಕಮ್ಮನ ತೋಟದಲ್ಲಿ..
ಹೊಯ್  ಸೋಮವಾರ ಪ್ಯಾಟೆಯಲ್ಲಿ
ಸಾಕಮ್ಮನ ತೋಟದಲ್ಲಿ..
ಶಿಳ್ಳೆ ಹಾಕಿ ಗುಳ್ಳೆ ನರಿ ಓಡಾದಂಗಿತ್ತು
ಈ ನರಿ ಓಡಾದಂಗಿತ್ತು 
ಕುಶಾಲನಗರದ ಕುಶಾಲಯಾಣ  ಕೂಡಿ
ಮಡಿಕೇರಿ ಪ್ಯಾಟೆಯಲಿ
ಮುತ್ತಯ್ಯನ ಬಂಗ್ಲೆ ಮುಂದೆ
ಆಹ ಮಡಿಕೇರಿ ಪ್ಯಾಟೆಯಲಿ
ಮುತ್ತಯ್ಯನ ಬಂಗ್ಲೆ ಮುಂದೆ
ಮಲ್ಲಿಗೆ ಚೆಂಡೆಸೆದು ನಕ್ಕಂದಗಿತ್ತು
ಕಿಸಿ ಕಿಸಿ ನಕ್ದಾಂಗಿತ್ತು ಇವ ನಕ್ದಾಂಗಿತ್ತು
ತಲಕಾವೇರಿ.... ತಲಕಾವೇರಿ
ಜಾತ್ರೆಯಲ್ಲಿ ಹಣ್ಣು ಜೋಳ ಹಿಡ್ಕೊಂಡು
ಕಣ್ಣಲ್ಲಿ ಕಣ್ಣಿಟ್ಟು ಕರೆದಂಗಿತ್ತು
ನನ್ನ ಕರೆದಂಗಿತ್ತು  
 
|| ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
ಯಾವೂರವ್ವ ಈವ ಯಾವೂರವ್ವ..||

ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
 
ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
 
|| ಯಾವೂರವ್ವ ಈವ ಯಾವೂರವ್ವ..||
 
ಕೋಟು ಷರಾಯಿ ತೊಟ್ಟು
ಪೇಟ ರುಮಾಲನಿಟ್ಟು...
ಕೋಟು ಷರಾಯಿ ತೊಟ್ಟು
ಪೇಟ ರುಮಾಲನಿಟ್ಟು...ನೀಟಾಗಿ
ನೀಟಾಗಿ, ಬಲು ಶೋಕಾಗಿ
ಈ ಹೈದ ಕಾಣಸ್ತವನೇ....
ಏ ಏ ಏ ಏ… ಅಹ್ ಅಹ..
ವಿರಾಜಪೇಟೆಯಲ್ಲಿ
ವೀರಭದ್ರು ಹೋಟೆಲನಲ್ಲಿ...
ವಿರಾಜಪೇಟೆಯಲ್ಲಿ
ವೀರಭದ್ರು ಹೋಟೆಲನಲ್ಲಿ...
ಇಡ್ಲಿ ಗಾತ್ರ ಚಟ್ನಿ ನುಂಗಿ
ನೆಗದ ಹಂಗಿತ್ತು ಇವ ನೆಗದಾಂಗಿತ್ತು
ಗೋಣಿಗೊಪ್ಪದಲ್ಲಿ
ಶುಂಠಿಕೊಪ್ಪಿಲಿನಲ್ಲಿ
ಸಿದ್ದಾಪುರದ ರಾಗಿ ಮುದ್ದೆ
ಮಾದನ ಮೇಲೆ 
ಜಿದ್ದಾಜಿದ್ದಿ ಕುಸ್ತಿಯಲ್ಲಿ
ಗೆದ್ದ ಹಂಗಿತ್ತು ಇವ ಗೆದ್ದ ಹಂಗಿತ್ತು
 
|| ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
ಯಾವೂರವ್ವ ಈವ ಯಾವೂರವ್ವ..||
 
ಕೊಡ್ಲಿ ಪ್ಯಾಟೆಯಲ್ಲಿ
ಕೋವಿ ಫಿರಂಗಿ ಹಿಡಿದು
ಡೂಮ್..ಡೂಮ್
ಡೂಮ್  .. ಡೂಮ್
ಕೊಡ್ಲಿ ಪ್ಯಾಟೆಯಲ್ಲಿ
ಕೋವಿ ಫಿರಂಗಿ ಹಿಡಿದು
ಕೋಳಿ ಹುಂಜದ
ಬ್ಯಾಟಿ ಆಡಾದಂಗಿತ್ತು 
ಇವ ಆಡಾದಂಗಿತ್ತು
ಶುಕ್ರಾರ ಸಂತೆಯಲ್ಲಿ
ಶನಿವಾರ ಸಂತೆಯಲ್ಲೋ
ಭಾಗಮಂಡಲದ  ಜೋಗಿ
ಘಟ್ಟಾದ ಮೇಲೋ
ಸುತ್ತಿ ಸುತ್ತಿ ಬೆಂಬ ಹತ್ತಿ
ಬಂದಾಂಗಿತ್ತು ಇವ ಬಂದಾಂಗಿತ್ತು
ಸೋಮವಾರ ಪ್ಯಾಟೆಯಲ್ಲಿ
ಸಾಕಮ್ಮನ ತೋಟದಲ್ಲಿ..
ಹೊಯ್  ಸೋಮವಾರ ಪ್ಯಾಟೆಯಲ್ಲಿ
ಸಾಕಮ್ಮನ ತೋಟದಲ್ಲಿ..
ಶಿಳ್ಳೆ ಹಾಕಿ ಗುಳ್ಳೆ ನರಿ ಓಡಾದಂಗಿತ್ತು
ಈ ನರಿ ಓಡಾದಂಗಿತ್ತು 
ಕುಶಾಲನಗರದ ಕುಶಾಲಯಾಣ  ಕೂಡಿ
ಮಡಿಕೇರಿ ಪ್ಯಾಟೆಯಲಿ
ಮುತ್ತಯ್ಯನ ಬಂಗ್ಲೆ ಮುಂದೆ
ಆಹ ಮಡಿಕೇರಿ ಪ್ಯಾಟೆಯಲಿ
ಮುತ್ತಯ್ಯನ ಬಂಗ್ಲೆ ಮುಂದೆ
ಮಲ್ಲಿಗೆ ಚೆಂಡೆಸೆದು ನಕ್ಕಂದಗಿತ್ತು
ಕಿಸಿ ಕಿಸಿ ನಕ್ದಾಂಗಿತ್ತು ಇವ ನಕ್ದಾಂಗಿತ್ತು
ತಲಕಾವೇರಿ.... ತಲಕಾವೇರಿ
ಜಾತ್ರೆಯಲ್ಲಿ ಹಣ್ಣು ಜೋಳ ಹಿಡ್ಕೊಂಡು
ಕಣ್ಣಲ್ಲಿ ಕಣ್ಣಿಟ್ಟು ಕರೆದಂಗಿತ್ತು
ನನ್ನ ಕರೆದಂಗಿತ್ತು  
 
|| ಯಾವೂರವ್ವ..
ಯಾವೂರವ್ವ ಈವ ಯಾವೂರವ್ವ
ಏನ್ ಚಂದ ಕಾಣಸ್ತವನೇ…
ಯಾವೂರವ್ವ ಈವ ಯಾವೂರವ್ವ..||

Yaavoorava Yaavoorava song lyrics from Kannada Movie Edakallu Guddada Mele starring Jayanthi, Aarathi, Ranga, Lyrics penned by Kanagal Prabhakar Shastry Sung by S Janaki, Music Composed by M Ranga Rao, film is Directed by S R Puttanna Kanagal and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ