Sanyaasi Sanyaasi Lyrics

ಸನ್ಯಾಸಿ ಸನ್ಯಾಸಿ Lyrics

in Edakallu Guddada Mele

in ಎಡಕಲ್ಲು ಗುಡ್ಡದ ಮೇಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಆಆಆಆಆಆಆ ಆಆಆಆಆಆ
 
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟ ಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟ ಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಲ್ಗಡೆ ಪಟ್ಟೆ ವಿಭೂತಿ
ಅಂತರಂಗದೇ ಆಷಾಢ ಭೂತಿ ...
ಹಣೆಯ ಮೇಲ್ಗಡೆ ಪಟ್ಟೆ ವಿಭೂತಿ
ಅಂತರಂಗದೇ ಆಷಾಢ ಭೂತಿ ...
ಮನಸ್ಸು ಮಾತ್ರ ದುಂಬಿಯಂತೆ ಹಾರಿದೆ
ದೇಹ ಮಾತ್ರ ದೈವ ಭಕ್ತಿ ನಟಿಸಿದೆ..
ಅಲ್ಲವೇ ಭಾವ...
 
|| ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಆಆಆಆಆಆಆ ಆಆಆಆಆ||
 
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು....
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು....
ದಾಡಿ ಬೆಳೆಸಿದವ ಯೋಗಿಯಲ್ಲ..
ತಂಬೂರಿ ಹಿಡಿದವ ದಾಸನಲ್ಲ.... 
ದಾಡಿ ಬೆಳೆಸಿದವ ಯೋಗಿಯಲ್ಲ..
ತಂಬೂರಿ ಹಿಡಿದವ ದಾಸನಲ್ಲ.... 
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ..
 
|| ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಓಓಓಓಓಓಓಓ ಓಓಓಓಓಓ||
 
ಚೈತ್ರ ಮಾಸಕೆ ಚಿಗುರಿನ ಆಸೆ..
ಆಷಾಢ ಮಾಸಕೆ ಮೋಡದ ಆಸೆ..
ಚೈತ್ರ ಮಾಸಕೆ ಚಿಗುರಿನ ಆಸೆ..
ಆಷಾಢ ಮಾಸಕೆ ಮೋಡದ ಆಸೆ..
ಶ್ರಾವಣ ಮಾಸಕೆ ಗಾಳಿಯ ಆಸೆ..
ಮಾರ್ಗಶಿರಕೆ ಮಂಜಿನ ಆಸೆ...
ಶ್ರಾವಣ ಮಾಸಕೆ ಗಾಳಿಯ ಆಸೆ..
ಮಾರ್ಗಶಿರಕೆ ಮಂಜಿನ ಆಸೆ...
ಸೃಷ್ಠಿಯೆಲ್ಲ ಆಸೆಯಿಂದ ತುಂಬಿದೆ
ಆಸೆ ಇಲ್ಲಿಅಡ್ಡ ದಾರಿ ಹಿಡಿದಿದೆ....
ಅಲ್ಲವೇ ಅಕ್ಕ....
 
|| ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಆಆಆಆಆಆಆ ಆಆಆಆಆ||

ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಆಆಆಆಆಆಆ ಆಆಆಆಆಆ
 
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟ ಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟ ಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಲ್ಗಡೆ ಪಟ್ಟೆ ವಿಭೂತಿ
ಅಂತರಂಗದೇ ಆಷಾಢ ಭೂತಿ ...
ಹಣೆಯ ಮೇಲ್ಗಡೆ ಪಟ್ಟೆ ವಿಭೂತಿ
ಅಂತರಂಗದೇ ಆಷಾಢ ಭೂತಿ ...
ಮನಸ್ಸು ಮಾತ್ರ ದುಂಬಿಯಂತೆ ಹಾರಿದೆ
ದೇಹ ಮಾತ್ರ ದೈವ ಭಕ್ತಿ ನಟಿಸಿದೆ..
ಅಲ್ಲವೇ ಭಾವ...
 
|| ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಆಆಆಆಆಆಆ ಆಆಆಆಆ||
 
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು....
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು....
ದಾಡಿ ಬೆಳೆಸಿದವ ಯೋಗಿಯಲ್ಲ..
ತಂಬೂರಿ ಹಿಡಿದವ ದಾಸನಲ್ಲ.... 
ದಾಡಿ ಬೆಳೆಸಿದವ ಯೋಗಿಯಲ್ಲ..
ತಂಬೂರಿ ಹಿಡಿದವ ದಾಸನಲ್ಲ.... 
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ..
 
|| ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಓಓಓಓಓಓಓಓ ಓಓಓಓಓಓ||
 
ಚೈತ್ರ ಮಾಸಕೆ ಚಿಗುರಿನ ಆಸೆ..
ಆಷಾಢ ಮಾಸಕೆ ಮೋಡದ ಆಸೆ..
ಚೈತ್ರ ಮಾಸಕೆ ಚಿಗುರಿನ ಆಸೆ..
ಆಷಾಢ ಮಾಸಕೆ ಮೋಡದ ಆಸೆ..
ಶ್ರಾವಣ ಮಾಸಕೆ ಗಾಳಿಯ ಆಸೆ..
ಮಾರ್ಗಶಿರಕೆ ಮಂಜಿನ ಆಸೆ...
ಶ್ರಾವಣ ಮಾಸಕೆ ಗಾಳಿಯ ಆಸೆ..
ಮಾರ್ಗಶಿರಕೆ ಮಂಜಿನ ಆಸೆ...
ಸೃಷ್ಠಿಯೆಲ್ಲ ಆಸೆಯಿಂದ ತುಂಬಿದೆ
ಆಸೆ ಇಲ್ಲಿಅಡ್ಡ ದಾರಿ ಹಿಡಿದಿದೆ....
ಅಲ್ಲವೇ ಅಕ್ಕ....
 
|| ಸನ್ಯಾಸಿ ಸನ್ಯಾಸಿ  ಅರ್ಜುನ ಸನ್ಯಾಸಿ 
ಹುಸಿ ನಗೆಯ ಹೊರ ಸೂಸಿ
ಬಂದ ಕಳ್ಳ ವೇಷ ಧರಿಸಿ...
ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ ಆಆಆಆಆಆ
ಆಆಆಆಆಆಆ ಆಆಆಆಆ||

Sanyaasi Sanyaasi song lyrics from Kannada Movie Edakallu Guddada Mele starring Jayanthi, Aarathi, Ranga, Lyrics penned by R N Jayagopal Sung by S Janaki, Music Composed by M Ranga Rao, film is Directed by S R Puttanna Kanagal and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ