Gundina Matthe Gammatthu Lyrics

ಗುಂಡಿನ ಮತ್ತೆ ಗಮ್ಮತ್ತು Lyrics

in Edakallu Guddada Mele

in ಎಡಕಲ್ಲು ಗುಡ್ಡದ ಮೇಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗುಂಡಿನ ಮತ್ತೆ ಗಮ್ಮತ್ತು
ಅಳತೆ ಮೀರಿದರೇ ಆಪತ್ತು
ಕುಡುಕನಿಗೆ ಇರೋದು ನಿಯತ್ತು
ಇದೇ ಬಾಟ್ಲಿ ಮಾತು…
 
ಗುಂಡಿನ ಮತ್ತೆ ಗಮ್ಮತ್ತು
ಅಳತೆ ಮೀರಿದರೇ ಆಪತ್ತು
ಕುಡುಕನಿಗೆ ಇರೋದು ನಿಯತ್ತು
ಇದೇ ಬಾಟ್ಲಿ ಮಾತು…
 
ಹೆಣ್ಣಿನ ಮತ್ತು ದ್ರೋಹಕೆ ಮೂಲ   
ಹೊನ್ನಿನ ಮತ್ತು ಭೀತಿಗೆ ಮೂಲ...
ಹೆಣ್ಣಿನ ಮತ್ತು ದ್ರೋಹಕೆ ಮೂಲ   
ಹೊನ್ನಿನ ಮತ್ತು ಭೀತಿಗೆ ಮೂಲ...
ಮಣ್ಣಿನ ಮತ್ತು ವೈರಕೆ ಮೂಲ     
ಪದವಿಯ ಮತ್ತು ಪ್ರಾಣಕೆ ಮೂಲ...
ಆದರೆ ಮಗೂ ....
 
|| ಗುಂಡಿನ ಮತ್ತೆ ಗಮ್ಮತ್ತು... 
ಡೆಫನೇಟ್ಲಿ..ಅಳತೆ ಮೀರಿದರೇ ಆಪತ್ತು…||
 
ವಿದ್ಯೆಯ ಮತ್ತು ಗರ್ವಕೆ ಮೂಲ  
ರೂಪಿನ ಮತ್ತು ಶೀಲಕೆ ಮೂಲ...
ವಿದ್ಯೆಯ ಮತ್ತು ಗರ್ವಕೆ ಮೂಲ  
ರೂಪಿನ ಮತ್ತು ಶೀಲಕೆ ಮೂಲ...
ಶೌರ್ಯದ ಮತ್ತು ಸೇಡಿಗೆ ಮೂಲ 
ಕೀರ್ತಿಯ ಮತ್ತು ಪತನಕೆ ಮೂಲ...
ಆದರೆ ಡಿಯರ್  ಬಾಯ್
 
|| ಗುಂಡಿನ ಮತ್ತೆ ಗಮ್ಮತ್ತು
ಅಳತೆ ಮೀರಿದರೇ ಆಪತ್ತು..||
 
ಬಾಯಿಗೇ ಘಾಟಾದರೂ..
ಬ್ರೈನಿಗೇ..  ಸ್ವೀಟು..  ಸ್ವೀಟು
ಮಹನೀಯರ ಸ್ನೇಹಕೆ
ಸುಲಭದ ರೂಟು...ರೂಟು...
ಬಾಯಿಗೇ ಘಾಟಾದರೂ..
ಬ್ರೈನಿಗೇ..  ಸ್ವೀಟು..
ಮಹನೀಯರ ಸ್ನೇಹಕೆ
ಸುಲಭದ ರೂಟು
ಹೇ ಭಕ್ತ  ಜನಾ...ಆಹಾ...
ಭಕ್ತ ಜನಾ ಹೆಚ್ಚಾದರೂ ಏರಿದೆ ರೇಟು ...
ಆದರೂ ಬಾರುಗಳು 
ಓಪನ್ ಡೇ ಅಂಡ್ ನೈಟು
ಓಪನ್ ಡೇ ಅಂಡ್ ನೈಟು

ಗುಂಡಿನ ಮತ್ತೆ ಗಮ್ಮತ್ತು
ಅಳತೆ ಮೀರಿದರೇ ಆಪತ್ತು
ಕುಡುಕನಿಗೆ ಇರೋದು ನಿಯತ್ತು
ಇದೇ ಬಾಟ್ಲಿ ಮಾತು…
 
ಗುಂಡಿನ ಮತ್ತೆ ಗಮ್ಮತ್ತು
ಅಳತೆ ಮೀರಿದರೇ ಆಪತ್ತು
ಕುಡುಕನಿಗೆ ಇರೋದು ನಿಯತ್ತು
ಇದೇ ಬಾಟ್ಲಿ ಮಾತು…
 
ಹೆಣ್ಣಿನ ಮತ್ತು ದ್ರೋಹಕೆ ಮೂಲ   
ಹೊನ್ನಿನ ಮತ್ತು ಭೀತಿಗೆ ಮೂಲ...
ಹೆಣ್ಣಿನ ಮತ್ತು ದ್ರೋಹಕೆ ಮೂಲ   
ಹೊನ್ನಿನ ಮತ್ತು ಭೀತಿಗೆ ಮೂಲ...
ಮಣ್ಣಿನ ಮತ್ತು ವೈರಕೆ ಮೂಲ     
ಪದವಿಯ ಮತ್ತು ಪ್ರಾಣಕೆ ಮೂಲ...
ಆದರೆ ಮಗೂ ....
 
|| ಗುಂಡಿನ ಮತ್ತೆ ಗಮ್ಮತ್ತು... 
ಡೆಫನೇಟ್ಲಿ..ಅಳತೆ ಮೀರಿದರೇ ಆಪತ್ತು…||
 
ವಿದ್ಯೆಯ ಮತ್ತು ಗರ್ವಕೆ ಮೂಲ  
ರೂಪಿನ ಮತ್ತು ಶೀಲಕೆ ಮೂಲ...
ವಿದ್ಯೆಯ ಮತ್ತು ಗರ್ವಕೆ ಮೂಲ  
ರೂಪಿನ ಮತ್ತು ಶೀಲಕೆ ಮೂಲ...
ಶೌರ್ಯದ ಮತ್ತು ಸೇಡಿಗೆ ಮೂಲ 
ಕೀರ್ತಿಯ ಮತ್ತು ಪತನಕೆ ಮೂಲ...
ಆದರೆ ಡಿಯರ್  ಬಾಯ್
 
|| ಗುಂಡಿನ ಮತ್ತೆ ಗಮ್ಮತ್ತು
ಅಳತೆ ಮೀರಿದರೇ ಆಪತ್ತು..||
 
ಬಾಯಿಗೇ ಘಾಟಾದರೂ..
ಬ್ರೈನಿಗೇ..  ಸ್ವೀಟು..  ಸ್ವೀಟು
ಮಹನೀಯರ ಸ್ನೇಹಕೆ
ಸುಲಭದ ರೂಟು...ರೂಟು...
ಬಾಯಿಗೇ ಘಾಟಾದರೂ..
ಬ್ರೈನಿಗೇ..  ಸ್ವೀಟು..
ಮಹನೀಯರ ಸ್ನೇಹಕೆ
ಸುಲಭದ ರೂಟು
ಹೇ ಭಕ್ತ  ಜನಾ...ಆಹಾ...
ಭಕ್ತ ಜನಾ ಹೆಚ್ಚಾದರೂ ಏರಿದೆ ರೇಟು ...
ಆದರೂ ಬಾರುಗಳು 
ಓಪನ್ ಡೇ ಅಂಡ್ ನೈಟು
ಓಪನ್ ಡೇ ಅಂಡ್ ನೈಟು

Gundina Matthe Gammatthu song lyrics from Kannada Movie Edakallu Guddada Mele starring Jayanthi, Aarathi, Ranga, Lyrics penned by M Narendra Babu Sung by S P Balasubrahmanyam, Music Composed by M Ranga Rao, film is Directed by S R Puttanna Kanagal and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ