ನಿಲ್ಲೇ ಪತಂಗ… ನಿಲ್ಲೇ ಪತಂಗ…
ನಿಲ್ಲು ನಿಲ್ಲೇ ಪತಂಗ...
ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ...
ಪತಂಗಾ..ಪತಂಗಾ...
ಕಾಣದ ಜ್ವಾಲೆ ಕಾಮದ ಲೀಲೆ...
ಕಾಡುತ ಆದಿರೇ ಕಣ್ಣು ಮುಚ್ಚಾಲೆ..
ಕ್ಷಣಿಕದ ಚಪಲಕೆ ಬಲಿಯಾಗುವೆಯಾ..
ಕ್ಷಣಿಕದ ಚಪಲಕೆ ಬಲಿಯಾಗುವೆಯಾ..
ಶ್ರೀಮತಿ ಎನಿಸಿ ಮತಿ ನೀಗುವೆಯಾ...
ಶ್ರೀಮತಿ ಎನಿಸಿ ಮತಿ ನೀಗುವೆಯಾ...
|| ಪತಂಗಾ..ಪತಂಗಾ...
ಬೇಡ ಬೇಡ ಬೆಂಕಿಯ ಸಂಗಾ...
ಬೇಡ ಬೇಡ ಬೆಂಕಿಯ ಸಂಗಾ...||
ಧರ್ಮದ ಸೇವಕಿ ನೀನಾಗುವೆಯೋ..
ನರಕದ ನಾಯಕಿ ನೀನೆನಿಸುವಿಯೋ....
ಧರ್ಮದ ಸೇವಕಿ ನೀನಾಗುವೆಯೋ..
ನರಕದ ನಾಯಕಿ ನೀನೆನಿಸುವಿಯೋ....
ಕಾರ್ಕೊಟದ ವಿಷ ನೀ ಭರಿಸುವೆಯೋ…
ಕಾರ್ಕೊಟದ ವಿಷ ನೀ ಭರಿಸುವೆಯೋ…
ಅಮೃತ ವಾಹಿನಿ ನೀನಾಗುವೆಯೋ..
ಅಮೃತ ವಾಹಿನಿ ನೀನಾಗುವೆಯೋ..
ಪತಂಗಾ... ಪತಂಗಾ...
ವಿನಾಶದ ಸುಲಿಗೆ ಸಿಲುಕದೇ ಬಾ...
ವಿಷಾದದ ಕೂಪಕೆ ಜಾರದೇ.. ಬಾ...ಬಾ....
ವಿವೇಕದ ಗಡಿಯ ಮೀರದೇ...ಬಾ
ವಿವಾಹ ಜೀವನ ಪೂಜೆಗೆ...ಬಾ..
ವಿವಾಹ ಜೀವನ ಪೂಜೆಗೆ...ಬಾ..
ನಿಲ್ಲೇ ಪತಂಗ… ನಿಲ್ಲೇ ಪತಂಗ…
ನಿಲ್ಲು ನಿಲ್ಲೇ ಪತಂಗ...
ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ...
ಪತಂಗಾ..ಪತಂಗಾ...
ಕಾಣದ ಜ್ವಾಲೆ ಕಾಮದ ಲೀಲೆ...
ಕಾಡುತ ಆದಿರೇ ಕಣ್ಣು ಮುಚ್ಚಾಲೆ..
ಕ್ಷಣಿಕದ ಚಪಲಕೆ ಬಲಿಯಾಗುವೆಯಾ..
ಕ್ಷಣಿಕದ ಚಪಲಕೆ ಬಲಿಯಾಗುವೆಯಾ..
ಶ್ರೀಮತಿ ಎನಿಸಿ ಮತಿ ನೀಗುವೆಯಾ...
ಶ್ರೀಮತಿ ಎನಿಸಿ ಮತಿ ನೀಗುವೆಯಾ...
|| ಪತಂಗಾ..ಪತಂಗಾ...
ಬೇಡ ಬೇಡ ಬೆಂಕಿಯ ಸಂಗಾ...
ಬೇಡ ಬೇಡ ಬೆಂಕಿಯ ಸಂಗಾ...||
ಧರ್ಮದ ಸೇವಕಿ ನೀನಾಗುವೆಯೋ..
ನರಕದ ನಾಯಕಿ ನೀನೆನಿಸುವಿಯೋ....
ಧರ್ಮದ ಸೇವಕಿ ನೀನಾಗುವೆಯೋ..
ನರಕದ ನಾಯಕಿ ನೀನೆನಿಸುವಿಯೋ....
ಕಾರ್ಕೊಟದ ವಿಷ ನೀ ಭರಿಸುವೆಯೋ…
ಕಾರ್ಕೊಟದ ವಿಷ ನೀ ಭರಿಸುವೆಯೋ…
ಅಮೃತ ವಾಹಿನಿ ನೀನಾಗುವೆಯೋ..
ಅಮೃತ ವಾಹಿನಿ ನೀನಾಗುವೆಯೋ..
ಪತಂಗಾ... ಪತಂಗಾ...
ವಿನಾಶದ ಸುಲಿಗೆ ಸಿಲುಕದೇ ಬಾ...
ವಿಷಾದದ ಕೂಪಕೆ ಜಾರದೇ.. ಬಾ...ಬಾ....
ವಿವೇಕದ ಗಡಿಯ ಮೀರದೇ...ಬಾ
ವಿವಾಹ ಜೀವನ ಪೂಜೆಗೆ...ಬಾ..
ವಿವಾಹ ಜೀವನ ಪೂಜೆಗೆ...ಬಾ..
Nillu Nille Pathanga song lyrics from Kannada Movie Edakallu Guddada Mele starring Jayanthi, Aarathi, Ranga, Lyrics penned by Vijaya Narasimha Sung by S Janaki, Music Composed by M Ranga Rao, film is Directed by S R Puttanna Kanagal and film is released on 1973