Thandano Thandano Lyrics

ತಂದಾನೊ ತಂದನೊ Lyrics

in Durgashtami

in ದುರ್ಗಾಷ್ಠಮಿ

LYRIC

Song Details Page after Lyrice

ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ||
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
 
ಗೌರಿಯಮ್ಮ ಬೆಳೆಸಿದಂತ ಕಂದನಂತೆ
ನಮ್ಮ ಊರಿಗೆಲ್ಲ ಸಂತೋಷ ತಂದವನಂತೆ
ಹೊಟ್ಟೆತುಂಬ ತಿನ್ನುವನು ಅಕ್ಕಿ ಬೆಲ್ಲ
ಜಾಣತನಕೆ ಇವನಿಗೆ ಸಾಟಿಯಿಲ್ಲ
ಇವನ ಕಂಡರೆ ಮಕ್ಕಳಿಗಿಷ್ಟ
ದುಷ್ಟರಿಗಿವನು ಭಾರಿ ದುಷ್ಟ
ಮದ್ದಾನೆ ಮರಿಯಾನೆ ನಮ್ಮ ರಾಜ
ನಾವೆಲ್ಲ ಪ್ರೀತಿಸೊ ಮುದ್ದು ರೋಜ
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ||
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
 
ರಸ್ತೆಯಲ್ಲಿ ನಡೆವಾಗ ಅಮ್ಮನ ತೇರಂತೆ
ರಾತ್ರಿ ಹಗಲು ಕಾವಲಾಗಿ ಇರುವನಂತೆ
ದೈವ ನೂರು ಇದ್ದರೇನು ಈ ಭೂಮಿಯ ಮೇಲೆ
ಈ ಗಣಪತಿಯೆ ನಮ್ಮ ದೈವ ಇನ್ನು ಮೇಲೆ
ಕಡುಬು ಕಬ್ಬು ಕೊಟ್ಟರೆ ಸಾಕು
ಕೊಡುವನು ಎಲ್ಲ ಏನು ಬೇಕು
ಮದ್ದಾನೆ ಮರಿಯಾನೆ ನಮ್ಮ ರಾಜ
ನಾವೆಲ್ಲ ಪ್ರೀತಿಸೊ ಮುದ್ದು ರೋಜ
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ||
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||

ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ||
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
 
ಗೌರಿಯಮ್ಮ ಬೆಳೆಸಿದಂತ ಕಂದನಂತೆ
ನಮ್ಮ ಊರಿಗೆಲ್ಲ ಸಂತೋಷ ತಂದವನಂತೆ
ಹೊಟ್ಟೆತುಂಬ ತಿನ್ನುವನು ಅಕ್ಕಿ ಬೆಲ್ಲ
ಜಾಣತನಕೆ ಇವನಿಗೆ ಸಾಟಿಯಿಲ್ಲ
ಇವನ ಕಂಡರೆ ಮಕ್ಕಳಿಗಿಷ್ಟ
ದುಷ್ಟರಿಗಿವನು ಭಾರಿ ದುಷ್ಟ
ಮದ್ದಾನೆ ಮರಿಯಾನೆ ನಮ್ಮ ರಾಜ
ನಾವೆಲ್ಲ ಪ್ರೀತಿಸೊ ಮುದ್ದು ರೋಜ
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ||
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
 
ರಸ್ತೆಯಲ್ಲಿ ನಡೆವಾಗ ಅಮ್ಮನ ತೇರಂತೆ
ರಾತ್ರಿ ಹಗಲು ಕಾವಲಾಗಿ ಇರುವನಂತೆ
ದೈವ ನೂರು ಇದ್ದರೇನು ಈ ಭೂಮಿಯ ಮೇಲೆ
ಈ ಗಣಪತಿಯೆ ನಮ್ಮ ದೈವ ಇನ್ನು ಮೇಲೆ
ಕಡುಬು ಕಬ್ಬು ಕೊಟ್ಟರೆ ಸಾಕು
ಕೊಡುವನು ಎಲ್ಲ ಏನು ಬೇಕು
ಮದ್ದಾನೆ ಮರಿಯಾನೆ ನಮ್ಮ ರಾಜ
ನಾವೆಲ್ಲ ಪ್ರೀತಿಸೊ ಮುದ್ದು ರೋಜ
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ
ನಮ್ಮೂರ ಕಾಯ್ದ ಗಜರಾಜ
ನಮ್ಮ ಪ್ರೀತಿಯನ್ನು ಗೆದ್ದ ಮಹಾರಾಜ||
 
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||
||ತಂದಾನೊ ತಂದನೊ ಗಣಪತಿಗೆ
ಎಲ್ಲ ಜೈ ಹಾಕಿ ಬನ್ನಿರೊ  ಗಣಪತಿಗೆ||

Thandano Thandano song lyrics from Kannada Movie Durgashtami starring Ashok, Mahalakshmi, Vajramuni, Lyrics penned bySung by Manjula Gururaj, Music Composed by Shankar-Ganesh, film is Directed by Geethapriya and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ