Thampu Nadi Aleyu Lyrics

ತಂಪು ನದಿ ಅಲೆಯು Lyrics

in Durgashtami

in ದುರ್ಗಾಷ್ಠಮಿ

LYRIC

Song Details Page after Lyrice

ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
 
ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
ಮನ ಹೂ ಆಗಿ ಸುಖದಲಿ ಹಾಯಾಗಿ
ಹೊಸ ಹಾಡಾಗಿ ನಗುತಿದೆ ತೇಲಾಡಿ
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ||
 
ಸೇರಿ ನಾವು ಹಾಡುವಾಗ ಸ್ನೇಹದಲ್ಲಿ
ರಾಗ ತಾಳ ಸೇರಿದಂತೆ ಹಾಡಿನಲ್ಲಿ
ಕಣ್ಣಲ್ಲಿ ಕನಸ್ಸುಗಳು ರಂಗೋಲಿ ಚೆಲ್ಲಾಡಿದೆ
ಬರುವ ಓಟ ಚೆಲುವ ಬಾಳ ತರುವ ನಿನಗೆ ನಾಳೆ
ತಾಯಿ ತರುವಂತ ಆ ಬಂಧ ಬಾಳ ಬೆಳಕಾಗಲಿ
ಜೇನ ಸವಿಯಂತ ಆನದ ಎಂದು ನಿನ್ನದಾಗಲಿ
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
ಮನ ಹೂ ಆಗಿ ಸುಖದಲಿ ಹಾಯಾಗಿ
ಹೊಸ ಹಾಡಾಗಿ ನಗುತಿದೆ ತೇಲಾಡಿ||
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ||
 
ಸೀತೆಗಾಗಿ ರಾಮ ಬಂದ ಮಿಥಿಲೆಯಲ್ಲಿ
ರಾಧೆಗಾಗಿ ಕೃಷ್ಣ ಬಂದ ಗೋಕುಲೆಯಲ್ಲಿ
ಈ ಗೌರಿಗೆ ಸಂಗಾತಿ ಯಾವೂರ ಹಮ್ಮೀರನೊ
ಯಾರೊ ಏನು ಹೆಸರೊ ಇವಳ ಉಸಿರೊ ಗೆಳತಿ ಹೇಳೆ
ಬ್ರಹ್ಮ ಬರೆದಂತೆ ಬಾಳಿಹುದು ಚಿಂತೆ ಹೀಗೇತಕೆ
ತಾಯೆ ನಮ್ಮನ್ನು ಕಾಯಿಹಳು ಭಯವು ನನಗೇತಕೆ
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
ಮನ ಹೂ ಆಗಿ ಸುಖದಲಿ ಹಾಯಾಗಿ
ಹೊಸ ಹಾಡಾಗಿ ನಗುತಿದೆ ತೇಲಾಡಿ||
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ||

ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
 
ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
ಮನ ಹೂ ಆಗಿ ಸುಖದಲಿ ಹಾಯಾಗಿ
ಹೊಸ ಹಾಡಾಗಿ ನಗುತಿದೆ ತೇಲಾಡಿ
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ||
 
ಸೇರಿ ನಾವು ಹಾಡುವಾಗ ಸ್ನೇಹದಲ್ಲಿ
ರಾಗ ತಾಳ ಸೇರಿದಂತೆ ಹಾಡಿನಲ್ಲಿ
ಕಣ್ಣಲ್ಲಿ ಕನಸ್ಸುಗಳು ರಂಗೋಲಿ ಚೆಲ್ಲಾಡಿದೆ
ಬರುವ ಓಟ ಚೆಲುವ ಬಾಳ ತರುವ ನಿನಗೆ ನಾಳೆ
ತಾಯಿ ತರುವಂತ ಆ ಬಂಧ ಬಾಳ ಬೆಳಕಾಗಲಿ
ಜೇನ ಸವಿಯಂತ ಆನದ ಎಂದು ನಿನ್ನದಾಗಲಿ
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
ಮನ ಹೂ ಆಗಿ ಸುಖದಲಿ ಹಾಯಾಗಿ
ಹೊಸ ಹಾಡಾಗಿ ನಗುತಿದೆ ತೇಲಾಡಿ||
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ||
 
ಸೀತೆಗಾಗಿ ರಾಮ ಬಂದ ಮಿಥಿಲೆಯಲ್ಲಿ
ರಾಧೆಗಾಗಿ ಕೃಷ್ಣ ಬಂದ ಗೋಕುಲೆಯಲ್ಲಿ
ಈ ಗೌರಿಗೆ ಸಂಗಾತಿ ಯಾವೂರ ಹಮ್ಮೀರನೊ
ಯಾರೊ ಏನು ಹೆಸರೊ ಇವಳ ಉಸಿರೊ ಗೆಳತಿ ಹೇಳೆ
ಬ್ರಹ್ಮ ಬರೆದಂತೆ ಬಾಳಿಹುದು ಚಿಂತೆ ಹೀಗೇತಕೆ
ತಾಯೆ ನಮ್ಮನ್ನು ಕಾಯಿಹಳು ಭಯವು ನನಗೇತಕೆ
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ
ಮನ ಹೂ ಆಗಿ ಸುಖದಲಿ ಹಾಯಾಗಿ
ಹೊಸ ಹಾಡಾಗಿ ನಗುತಿದೆ ತೇಲಾಡಿ||
 
||ತಂಪು ನದಿ ಅಲೆಯು ಹೂವ ಒಡಲಿನಲ್ಲಿ
ಆಸೆ ಅಲೆ ತಂದಿದೆ
ಗಾಳಿ ಬೀಸಿರಲು ಹಕ್ಕಿ ಹಾಡಿರಲು
ಜೀವ ಕುಣಿದಾಡಿದೆ||

Thampu Nadi Aleyu song lyrics from Kannada Movie Durgashtami starring Ashok, Mahalakshmi, Vajramuni, Lyrics penned bySung by Manjula Gururaj, Music Composed by Shankar-Ganesh, film is Directed by Geethapriya and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ