ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಂಜದೆ ಅಳುಕದೆ ಹೆಜ್ಜೆ ಮುಂದಿಡು
ನಂಬಿಕೆಯೆ ವಜ್ರಕವಚ ಅದನು ನೀ ತೊಡು
ನಮ್ಮ ತಾಯಿ ಕಾಯುವಳು ಚಿಂತೆಯ ಬಿಡು
ಚಿಂತೆಯ ಬಿಡು
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ||
ಪುಟ್ಟ ನಿನ್ನ ನಗಿಸಲು ನಾ ಕಚಗುಳಿ ಇಡಲೆ
ಬೆಟ್ಟದಂತ ಭೀಮ ನಿನ್ನ ಸಂಗವ ಬಿಡಲೆ
ಜಲ್ಲೆ ಕಬ್ಬು ಬೆಲ್ಲೆ ನಿನಗೆ ತಿನ್ನಲು ಕೊಡಲೆ
ಕೋಪ ಬಿಟ್ಟು ತಿಂಡಿ ತಿನ್ನು ಎಂದು ಬೇಡಲೆ
ಎಂದು ಬೇಡಲೆ
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಂಜದೆ ಅಳುಕದೆ ಹೆಜ್ಜೆ ಮುಂದಿಡು
ನಂಬಿಕೆಯೆ ವಜ್ರಕವಚ ಅದನು ನೀ ತೊಡು
ನಮ್ಮ ತಾಯಿ ಕಾಯುವಳು ಚಿಂತೆಯ ಬಿಡು ||
ಚಿಂತೆಯ ಬಿಡು
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ||
ಪ್ರೀತಿಯೆ ದೇವರು ಎಂದು ಜನರು ತಿಳಿಯಲಿ
ಹೊಟ್ಟೆಕಿಚ್ಚು ಪಡುವವರು ಬುದ್ದಿ ಕಲಿಯಲಿ
ಎಷ್ಟು ಸಾರಿ ನಿನ್ನ ನಾನು ಹಾಡಿ ಹೊಗಳಲಿ
ಮುದ್ದು ಮಾಡಿ ಸಾಕಾಯ್ತು ಹೇಗೆ ಒಲಿಸಲಿ
ಹೇಗೆ ಒಲಿಸಲಿ
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಂಜದೆ ಅಳುಕದೆ ಹೆಜ್ಜೆ ಮುಂದಿಡು
ನಂಬಿಕೆಯೆ ವಜ್ರಕವಚ ಅದನು ನೀ ತೊಡು
ನಮ್ಮ ತಾಯಿ ಕಾಯುವಳು ಚಿಂತೆಯ ಬಿಡು ||
ಚಿಂತೆಯ ಬಿಡು
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ||
ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಂಜದೆ ಅಳುಕದೆ ಹೆಜ್ಜೆ ಮುಂದಿಡು
ನಂಬಿಕೆಯೆ ವಜ್ರಕವಚ ಅದನು ನೀ ತೊಡು
ನಮ್ಮ ತಾಯಿ ಕಾಯುವಳು ಚಿಂತೆಯ ಬಿಡು
ಚಿಂತೆಯ ಬಿಡು
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ||
ಪುಟ್ಟ ನಿನ್ನ ನಗಿಸಲು ನಾ ಕಚಗುಳಿ ಇಡಲೆ
ಬೆಟ್ಟದಂತ ಭೀಮ ನಿನ್ನ ಸಂಗವ ಬಿಡಲೆ
ಜಲ್ಲೆ ಕಬ್ಬು ಬೆಲ್ಲೆ ನಿನಗೆ ತಿನ್ನಲು ಕೊಡಲೆ
ಕೋಪ ಬಿಟ್ಟು ತಿಂಡಿ ತಿನ್ನು ಎಂದು ಬೇಡಲೆ
ಎಂದು ಬೇಡಲೆ
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಂಜದೆ ಅಳುಕದೆ ಹೆಜ್ಜೆ ಮುಂದಿಡು
ನಂಬಿಕೆಯೆ ವಜ್ರಕವಚ ಅದನು ನೀ ತೊಡು
ನಮ್ಮ ತಾಯಿ ಕಾಯುವಳು ಚಿಂತೆಯ ಬಿಡು ||
ಚಿಂತೆಯ ಬಿಡು
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ||
ಪ್ರೀತಿಯೆ ದೇವರು ಎಂದು ಜನರು ತಿಳಿಯಲಿ
ಹೊಟ್ಟೆಕಿಚ್ಚು ಪಡುವವರು ಬುದ್ದಿ ಕಲಿಯಲಿ
ಎಷ್ಟು ಸಾರಿ ನಿನ್ನ ನಾನು ಹಾಡಿ ಹೊಗಳಲಿ
ಮುದ್ದು ಮಾಡಿ ಸಾಕಾಯ್ತು ಹೇಗೆ ಒಲಿಸಲಿ
ಹೇಗೆ ಒಲಿಸಲಿ
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ
ಅಂಜದೆ ಅಳುಕದೆ ಹೆಜ್ಜೆ ಮುಂದಿಡು
ನಂಬಿಕೆಯೆ ವಜ್ರಕವಚ ಅದನು ನೀ ತೊಡು
ನಮ್ಮ ತಾಯಿ ಕಾಯುವಳು ಚಿಂತೆಯ ಬಿಡು ||
ಚಿಂತೆಯ ಬಿಡು
||ಅಳಬೇಡ ಅಳಬೇಡ ನನ್ನ ಜಾಣ
ಅಳಬೇಡ ಒರೆಸಿಕೊ ನಿನ್ನ ಕಣ್ಣ||
Alabeda Alabeda song lyrics from Kannada Movie Durgashtami starring Ashok, Mahalakshmi, Vajramuni, Lyrics penned bySung by Kusuma, Music Composed by Shankar-Ganesh, film is Directed by Geethapriya and film is released on 1991