Chandi Chaamundi Lyrics

ಚಂಡಿ ಚಾಮುಂಡಿ Lyrics

in Durgashtami

in ದುರ್ಗಾಷ್ಠಮಿ

LYRIC

Song Details Page after Lyrice

-
ಚಂಡಿ ಚಾಮುಂಡಿ ಬಾ ಪ್ರಳಯಾಗ್ನಿ ಜ್ವಾಲೆ ಮರೆಮಾಡಿ

ಈ ಸೃಷ್ಟಿ ಲಯ ಶಕ್ತಿ ನೀನೆ ನಿನ್ನಿಷ್ಟ ಏನೆಂದು ಕಾಣೆ

ಘೋರರೂಪಿಣಿ ನೀನು ದುಷ್ಟಧ್ವಂಸಿನಿ
ಮಹಿಷ ಮರ್ದಿನಿ ಮಾತೆ ಹರ್ಷವರ್ಧಿನಿ

ಮಾಲಿನಿ ಜ್ವಾಲಿನಿ ಮಂತ್ರ ಕೂಟೆ ಭಾರ್ಗವಿ ಭೈರವಿ ಭಾಗ್ಯದಾತೆ
ಮಾರಣಹೋಮದ ಮಾರಿಯಂತೆ ಕ್ರೌರ್ಯವು ನಿನ್ನಲಿ ಉಕ್ಕಿಬಂತೆ
ಸಿಡಿಲನ್ನು ಸಿಡಿಸಿದೆ ಬಾಲನೇತ್ರ ರೌದ್ರವ ತೋರಿದೆ ರಕ್ತ ವಸ್ತ್ರ
ದಿಗ್ಬ್ರಾಂತಿ ತಂದಂತ ರುಂಡಮಾಲಿ ಪ್ರಳಯಾಗ್ನಿ ತಾನಾದ ರುದ್ರಲೀಲೆ
ಮಂತ್ರದ ತಂತ್ರದ ಯಂತ್ರವೆಲ್ಲ ಕ್ರಾಂತಿಯ ಭ್ರಾಂತಿಯ ಶಾಂತಿಯೆಲ್ಲ
 
||ಚಂಡಿ ಚಾಮುಂಡಿ ಬಾ ಪ್ರಳಯಾಗ್ನಿ ಜ್ವಾಲೆ ಮರೆಮಾಡಿ

ಮಹಿಷ ಮರ್ದಿನಿ ಮಾತೆ ಹರ್ಷವರ್ಧಿನಿ||
 
||ಚಂಡಿ ಚಾಮುಂಡಿ ಬಾ ಪ್ರಳಯಾಗ್ನಿ ಜ್ವಾಲೆ ಮರೆಮಾಡಿ||
 
ಓಂ ಶಕ್ತಿ ಓಂ ಓಂ ಶಕ್ತಿ ಓಂ ಓಂ ಶಕ್ತಿ ಓಂ ಓಂ ಶಕ್ತಿ ಓಂ
 
ದಿಕ್‌ ಶಕ್ತಿ ನಿಂದೆಲ್ಲ ಸೃಷ್ಟಿಲೀಲೆ ನಿನ್ನಿಷ್ಷೆ ತಂದೀತು ಅಗ್ನಿಜ್ವಾಲೆ
ಮಂತ್ರದ ತಂತ್ರದ ದುರ್ಗಿಮಾಯೆ ಭಾಲಾಸ ವಲ್ಲಭೆ ನಮ್ಮ ತಾಯೆ
ಶ್ರೀಚಕ್ರಿ ಚಕ್ರೇಶಿ ಕಾಳಿಕಾಂಬೆ ರಕ್ತಾಕ್ಷಿ ರಣಚೆಂಡಿ ಮಾರಿಕಾಂಬೆ
ಗಾಢಂಧಕಾರವ ನೀಗು ಬೇಗ ಆನಂದ ತಾಂಡವ ಆಡು ಈಗ
ನಾಗನ ಮೂಲದ ನಾಲ್ಕು ವೇದ ದೇವಿಯ ಹಾಡಿನ ನಾಲ್ಕು ಪಾದ
 
Chandi Chaamundi song lyrics from Kannada Movie Durgashtami starring Ashok, Mahalakshmi, Vajramuni, Lyrics penned bySung by Manjula Gururaj, Music Composed by Shankar-Ganesh, film is Directed by Geethapriya and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ