Thraas Aakkathi Lyrics

ತ್ರಾಸ್‌ ಆಕ್ಕತಿ Lyrics

in Dodmane Hudga

in ದೊಡ್ಮನೆ ಹುಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾಕ ಹುಡ್ಗ ಮೈಯಾಗ ಹೆಂಗೈತಿ
ನಾಕು ಜನ್ಮ ಧಿಮಾಕು ನಿಂಗೈತಿ
ನಂದು ಧಾರುವಾಡ ಹೆಚ್ಚಿಗೆ ಮಾತು ಬ್ಯಾಡ
ಮೊದಲ ತಲಿ ಕೆಟ್ಟೆತಿ ಹಂಗನ ಬ್ಯಾಡ
ಇಟಿಟ್ಟ ಹುಚ್ಚು ಹಿಡಿಸದ ಮಗನ
ಪೂರ್ತಿ ಹಿಡಿಸಾಕ ಆಗಲೇನಲೆ ನಿನಗ
ಒಮ್ಯಾರ ನಕ್ಕು ಬಿಡಪ್ಪ ಕೆನ್ನಿಯ ಕಚ್ಚಿ ಬಿಡಪ್ಪ
ಇಲ್ಲ ತ್ರಾಸ್ ಆಕ್ಕತಿ ಜೀವಕ ತ್ರಾಸ್ ಆಕ್ಕತಿ
ಯಾಕ್ ಆಕ್ಕತಿ ತ್ರಾಸ್ ಯಾಕ್  ಆಕ್ಕತಿ
ಯಾಕ ಹುಡುಗಿ ಮೈಯಾಗ ಹೆಂಗೈತೆ
ನಾಕು ಜನ್ಮ ಧಿಮಾಕು ನಿಂಗೈತಿ
 
ಇಳಿ ಸಂಜಿಗಿ ಗಂಡಸರ ಒಳ್ಳೆತನ ಹೆಚ್ಗಿ ಇರ್ಬಾಕು
ಕೆಟ್ಟರು ಕಡಿಮೆ ಕೆಡಬಾಕು
ನಮ್ಮ ನಾಚಿಕಿಗೆ ಎಲ್ರಪ ಬೆಲಿ ಐತಿ
ಗಂಡಸರಾಗ್‌ ಹುಟ್ಟಿ ಬಾಯಿ ಮುಚ್ಕ್ಯಂಡ್ ಇರ್ಬಾಕು
ಹರೆ ಹದಗೆಟ್ರೆ ಸುಮಸುಮಕ ಬೇಜಾರ ಬೇಜಾರ
ಮರೆತು ಮೈಮುಟ್ಟ ಹೋಗ್ಲಿ ತಗ  ಹೆಂಗಾರ ಹೆಂಗಾರ
ಒಂದರ ಹೆಜ್ಜೆ ಮುಂದಕ ಇಡು ನೀ
ವಯಸ್ಸು ಮೀರಿ ಬಿಳಿ ದಾಡಿ ಮೂಡದರೊಳಗ
ನಂಗಾರ ಮೈ ನಡುಕ ಹೆಂಗಾರ ಕೈ ಹಿಡಕ
ಇಲ್ಲ ತ್ರಾಸ್ ಆಕ್ಕತಿ ಜೀವಾಕ ತ್ರಾಸ್ ಆಕ್ಕತಿ
ಯಾಕ್ ಆಕ್ಕತಿ ತ್ರಾಸು ಯಾಕ್ ಆಕ್ಕತಿ
 
ಹದಿನೆಂಟರ ಕ್ವಾಲಿಟಿ ಕನಸೊಂದು
ಹಿಡ್ಕಂಡಿನಿ ತಡದು ಅಗದಿ ಹತ್ರ ಬರಬ್ಯಾಡ
ನಿನ ಅಂದದ ಬೆಂಕಿಗೆ ಮೈಮನಸು
ಸುಟ್ಟುಕೊಂಡವು ನಮದು
ಇನ್ನು ಹೆಚ್ಚಿಗಿ ಸುಡಬ್ಯಾಡ
ಮಳೆ ಬಂದಾಗ ಬಿತು ಬಾಕು ಇಲ್ಲಿ ಕೇಳ ಇಲ್ಲಿ ಕೇಳ
ತೆನೆ ಬಂದಾಗ ಕಟ್ಟು ಬಾಕು ಇಲ್ಲಿ ಕೇಳ ಇಲ್ಲಿ ಕೇಳ
ಜೇನು ತುಟಿಯಾಗ  ಐತಂತರ
ಟೇಸ್ಟು ನೋಡಾಕ ಹೇಳುಬೇಕನ ನಿನಗ
ನನ್ನಲಿ ನಿನ್ನ ಕಳಕ ನಿನ್ನನ್ನ ನೀನು ಪಡಕ
ಇಲ್ಲ ತ್ರಾಸ್ ಆಕ್ಕತಿ ನಿಂಗೂ ತ್ರಾಸ್ ಆಕ್ಕತಿ
ಬಾಳ ಆಗೇತಿ ಅಲ್ರೆಡಿ ಬಾಳ್‌ ಆಗೇತಿ
 
ಯಾಕ ಹುಡುಗ ಮೈಯಾಗ ಹೆಂಗೈತಿ ಹೆಂಗೈತಿ

ಯಾಕ ಹುಡ್ಗ ಮೈಯಾಗ ಹೆಂಗೈತಿ
ನಾಕು ಜನ್ಮ ಧಿಮಾಕು ನಿಂಗೈತಿ
ನಂದು ಧಾರುವಾಡ ಹೆಚ್ಚಿಗೆ ಮಾತು ಬ್ಯಾಡ
ಮೊದಲ ತಲಿ ಕೆಟ್ಟೆತಿ ಹಂಗನ ಬ್ಯಾಡ
ಇಟಿಟ್ಟ ಹುಚ್ಚು ಹಿಡಿಸದ ಮಗನ
ಪೂರ್ತಿ ಹಿಡಿಸಾಕ ಆಗಲೇನಲೆ ನಿನಗ
ಒಮ್ಯಾರ ನಕ್ಕು ಬಿಡಪ್ಪ ಕೆನ್ನಿಯ ಕಚ್ಚಿ ಬಿಡಪ್ಪ
ಇಲ್ಲ ತ್ರಾಸ್ ಆಕ್ಕತಿ ಜೀವಕ ತ್ರಾಸ್ ಆಕ್ಕತಿ
ಯಾಕ್ ಆಕ್ಕತಿ ತ್ರಾಸ್ ಯಾಕ್  ಆಕ್ಕತಿ
ಯಾಕ ಹುಡುಗಿ ಮೈಯಾಗ ಹೆಂಗೈತೆ
ನಾಕು ಜನ್ಮ ಧಿಮಾಕು ನಿಂಗೈತಿ
 
ಇಳಿ ಸಂಜಿಗಿ ಗಂಡಸರ ಒಳ್ಳೆತನ ಹೆಚ್ಗಿ ಇರ್ಬಾಕು
ಕೆಟ್ಟರು ಕಡಿಮೆ ಕೆಡಬಾಕು
ನಮ್ಮ ನಾಚಿಕಿಗೆ ಎಲ್ರಪ ಬೆಲಿ ಐತಿ
ಗಂಡಸರಾಗ್‌ ಹುಟ್ಟಿ ಬಾಯಿ ಮುಚ್ಕ್ಯಂಡ್ ಇರ್ಬಾಕು
ಹರೆ ಹದಗೆಟ್ರೆ ಸುಮಸುಮಕ ಬೇಜಾರ ಬೇಜಾರ
ಮರೆತು ಮೈಮುಟ್ಟ ಹೋಗ್ಲಿ ತಗ  ಹೆಂಗಾರ ಹೆಂಗಾರ
ಒಂದರ ಹೆಜ್ಜೆ ಮುಂದಕ ಇಡು ನೀ
ವಯಸ್ಸು ಮೀರಿ ಬಿಳಿ ದಾಡಿ ಮೂಡದರೊಳಗ
ನಂಗಾರ ಮೈ ನಡುಕ ಹೆಂಗಾರ ಕೈ ಹಿಡಕ
ಇಲ್ಲ ತ್ರಾಸ್ ಆಕ್ಕತಿ ಜೀವಾಕ ತ್ರಾಸ್ ಆಕ್ಕತಿ
ಯಾಕ್ ಆಕ್ಕತಿ ತ್ರಾಸು ಯಾಕ್ ಆಕ್ಕತಿ
 
ಹದಿನೆಂಟರ ಕ್ವಾಲಿಟಿ ಕನಸೊಂದು
ಹಿಡ್ಕಂಡಿನಿ ತಡದು ಅಗದಿ ಹತ್ರ ಬರಬ್ಯಾಡ
ನಿನ ಅಂದದ ಬೆಂಕಿಗೆ ಮೈಮನಸು
ಸುಟ್ಟುಕೊಂಡವು ನಮದು
ಇನ್ನು ಹೆಚ್ಚಿಗಿ ಸುಡಬ್ಯಾಡ
ಮಳೆ ಬಂದಾಗ ಬಿತು ಬಾಕು ಇಲ್ಲಿ ಕೇಳ ಇಲ್ಲಿ ಕೇಳ
ತೆನೆ ಬಂದಾಗ ಕಟ್ಟು ಬಾಕು ಇಲ್ಲಿ ಕೇಳ ಇಲ್ಲಿ ಕೇಳ
ಜೇನು ತುಟಿಯಾಗ  ಐತಂತರ
ಟೇಸ್ಟು ನೋಡಾಕ ಹೇಳುಬೇಕನ ನಿನಗ
ನನ್ನಲಿ ನಿನ್ನ ಕಳಕ ನಿನ್ನನ್ನ ನೀನು ಪಡಕ
ಇಲ್ಲ ತ್ರಾಸ್ ಆಕ್ಕತಿ ನಿಂಗೂ ತ್ರಾಸ್ ಆಕ್ಕತಿ
ಬಾಳ ಆಗೇತಿ ಅಲ್ರೆಡಿ ಬಾಳ್‌ ಆಗೇತಿ
 
ಯಾಕ ಹುಡುಗ ಮೈಯಾಗ ಹೆಂಗೈತಿ ಹೆಂಗೈತಿ

Thraas Aakkathi song lyrics from Kannada Movie Dodmane Hudga starring Ambarish, Puneeth Rajkumar, Bharathi Vishnuvardhan, Lyrics penned by Yogaraj Bhat Sung by V Harikrishna, Indu Nagaraj, Music Composed by V Harikrishna, film is Directed by Soori and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ