Abhimanigale Nammane Devru Lyrics

ಅಭಿಮಾನಿಗಳೆ ನಮ್ಮನೆ ದೇವ್ರು Lyrics

in Dodmane Hudga

in ದೊಡ್ಮನೆ ಹುಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೂರಲ್ಲಿದ್ದ ಒಬ್ಬ ರಾಜ
ಇಗ್ಲೂನೂ ಅವನೇ ನಮ್ಮ ರಾಜ
ಮುತ್ತುನೂ ಇವನು ತಾನೇ
ರಾಜ ಆಜಾ ಆಜಾ ಲೆಟ್ಸ್ ಡ್ಯಾನ್ಸ್ ಆಜಾ
 
ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು
ಕನ್ನಡ ತಾಯಿಗೆ ನನ್ನ ನಿಯತ್ತು
ದೊಡ್ಡವ್ರ ಹೇಳವ್ರೆ ನಿಮಗೆ ಗೊತ್ತು
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೇ ನಮ್ಮೆದೆ ಉಸಿರು
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೇ ನಮ್ಮೆದೆ ಉಸಿರು
 
ನಿಮ್ಮನ್ನು ಪೂಜಿಸುವ ಭಾಗ್ಯ ನನ್ನದು
ಯಾವತ್ತೂ ಕೈಮುಗಿಯುವೆ ಮಹಸ್ವಾಮಿ
ನಂಗ್ಯಾವ ಅಡ್ರೆಸ್ಸು ಬೇಕಾಗಿಲ್ಲ
ನಾನೆಂದು ಕನ್ನಡದ ಆಸಾಮಿ
ತಂದೆಗೆ ತಕ್ಕ ಮಗನು ಊರಿಗೂ ತಕ್ಕವನು
ಕಾಪಾಡಿ ನನ್ನ ನೀವೇ ನಾನಿನ್ನು ಚಿಕ್ಕವನು
ನೋಡಿ ನಿಮ್ಮ ಈ ಸೇವಕನನ್ನು
ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು
ಅಭಿಮಾನಿಗಳೇ ನಮ್ಮನೆದೇವ್ರು 
ನೀವೇ ನಂಗೆ ಹೆಸರಿಟ್ಟವರು
ಅಭಿಮಾನಿಗಳೇ ನಮ್ಮನೆದೇವ್ರು 
ನೀವೇ ನಂಗೆ ಹೆಸರಿಟ್ಟವರು
 
ನೀವೆಲ್ಲಾ ತೂರಿರುವ ಚಿಲ್ಲರೆಯನ್ನು
ಹಣೆಲಿ ಎತ್ತಿಕೊಂಡ ಮಗ ನಾನು
ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ
ನಿಜ್ವಾಗ್ಲೂ ನಿಮ್ಮ ಮನೆ ಮಗ ನಾನು
ಎಲ್ಲೋಗಿಲ್ಲ ಜೊತೆಗೆ ಅವ್ರೆ ನಮ್ಮ
ನಿಮ್ಮ ಅಣ್ಣಾವ್ರು
ಅಭಿಮಾನಿನ ದೇವ್ರು ಅಂತಾ
ಮೊದಲು ಅವ್ರೆ ಅಂದೋರು
ತೊಟ್ಟು ಪ್ರೀತಿಯೇ ನಮಗೆ ಆಸ್ತಿ
ಬಿಟ್ಟು ಬೇರೇನೂ ಬ್ಯಾಡಾ ಜಾಸ್ತಿ
ಇರಲಿ ಕೊನೆತನಕ ಹಿಂಗೇ ದೋಸ್ತಿ
 
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೆ ಬಾಳಿದು ಹಸಿರು
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೆ ಬಾಳಿದು ಹಸಿರು

ಒಂದೂರಲ್ಲಿದ್ದ ಒಬ್ಬ ರಾಜ
ಇಗ್ಲೂನೂ ಅವನೇ ನಮ್ಮ ರಾಜ
ಮುತ್ತುನೂ ಇವನು ತಾನೇ
ರಾಜ ಆಜಾ ಆಜಾ ಲೆಟ್ಸ್ ಡ್ಯಾನ್ಸ್ ಆಜಾ
 
ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು
ಕನ್ನಡ ತಾಯಿಗೆ ನನ್ನ ನಿಯತ್ತು
ದೊಡ್ಡವ್ರ ಹೇಳವ್ರೆ ನಿಮಗೆ ಗೊತ್ತು
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೇ ನಮ್ಮೆದೆ ಉಸಿರು
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೇ ನಮ್ಮೆದೆ ಉಸಿರು
 
ನಿಮ್ಮನ್ನು ಪೂಜಿಸುವ ಭಾಗ್ಯ ನನ್ನದು
ಯಾವತ್ತೂ ಕೈಮುಗಿಯುವೆ ಮಹಸ್ವಾಮಿ
ನಂಗ್ಯಾವ ಅಡ್ರೆಸ್ಸು ಬೇಕಾಗಿಲ್ಲ
ನಾನೆಂದು ಕನ್ನಡದ ಆಸಾಮಿ
ತಂದೆಗೆ ತಕ್ಕ ಮಗನು ಊರಿಗೂ ತಕ್ಕವನು
ಕಾಪಾಡಿ ನನ್ನ ನೀವೇ ನಾನಿನ್ನು ಚಿಕ್ಕವನು
ನೋಡಿ ನಿಮ್ಮ ಈ ಸೇವಕನನ್ನು
ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು
ಅಭಿಮಾನಿಗಳೇ ನಮ್ಮನೆದೇವ್ರು 
ನೀವೇ ನಂಗೆ ಹೆಸರಿಟ್ಟವರು
ಅಭಿಮಾನಿಗಳೇ ನಮ್ಮನೆದೇವ್ರು 
ನೀವೇ ನಂಗೆ ಹೆಸರಿಟ್ಟವರು
 
ನೀವೆಲ್ಲಾ ತೂರಿರುವ ಚಿಲ್ಲರೆಯನ್ನು
ಹಣೆಲಿ ಎತ್ತಿಕೊಂಡ ಮಗ ನಾನು
ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ
ನಿಜ್ವಾಗ್ಲೂ ನಿಮ್ಮ ಮನೆ ಮಗ ನಾನು
ಎಲ್ಲೋಗಿಲ್ಲ ಜೊತೆಗೆ ಅವ್ರೆ ನಮ್ಮ
ನಿಮ್ಮ ಅಣ್ಣಾವ್ರು
ಅಭಿಮಾನಿನ ದೇವ್ರು ಅಂತಾ
ಮೊದಲು ಅವ್ರೆ ಅಂದೋರು
ತೊಟ್ಟು ಪ್ರೀತಿಯೇ ನಮಗೆ ಆಸ್ತಿ
ಬಿಟ್ಟು ಬೇರೇನೂ ಬ್ಯಾಡಾ ಜಾಸ್ತಿ
ಇರಲಿ ಕೊನೆತನಕ ಹಿಂಗೇ ದೋಸ್ತಿ
 
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೆ ಬಾಳಿದು ಹಸಿರು
ಅಭಿಮಾನಿಗಳೇ ನಮ್ಮನೆದೇವ್ರು
ನಿಮ್ಮಿಂದನೆ ಬಾಳಿದು ಹಸಿರು

Abhimanigale Nammane Devru song lyrics from Kannada Movie Dodmane Hudga starring Ambarish, Puneeth Rajkumar, Bharathi Vishnuvardhan, Lyrics penned by Yogaraj Bhat Sung by Puneeth Rajkumar, Shiva Rajkumar, Music Composed by V Harikrishna, film is Directed by Soori and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ