Naguva Nanjunda Lyrics

ನಗುವ ನಂಜುಂಡ Lyrics

in Dodmane Hudga

in ದೊಡ್ಮನೆ ಹುಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹರ ಹರ ಹರ ಹರ
ಹರ ಹರ ಹರ ಹರ
 ಹರ ಹರ ಹರ ಹರ
 
ನಿಂತವನೇ ತೇರಾ ಏರಿ ನಗುವ ನಂಜುಂಡ ,
ಕೈಮುಗಿದು ಬೇಡಿರೋ ಹೊರಡುವನು ನಂಜುಂಡ
ತಂದೆ ನೀನೇ ತಾಯಿ ನೀನೇ ಊರ ದೋರೆ ನೀನೇ
ಬಂಧು ನೀನೇ ಬಳಗ ನೀನೇ ನಮ್ಮ ಜಿವಾನೇ
 
ಇವನು ಭವನ ಘನ ಗುಡುಗೋ
ಇವನು ಬರುವ ನೀ ಜರುಗೊ
ಅಗ್ನಿ ಪುಂಜ ಕಣ್ಣೊಳಗೂ
ಕೋಟಿ ಸೂರ್ಯನ ಬೆಳಗೋ
ನಮ್ಮ ಕಲಿಯುಗ ಕಾಯೋ ಢಮರುಗ
 ಶಿವನೇ ಇವನೇ ಹರನೇ ನಂಜುಂಡ
 
ಹರ ಹರ ಪರಶಿವ ಹರ ಹರ ಪರಶಿವ
ಹರ ಹರ ಪರಶಿವ ಹರಶಿವ
 
ಹೊಂಟವೆನೆ ರಥಬೀದೀಲಿ ರಾಜ
ನಂಜುಂಡ ಭಕ್ತರ ಕೊರಿಕೆ ನಡೆಸೋಕೆ ನಂಜುಂಡ
ನಂಬಿ ಬಂದೆ ಇಂದು ನೀಡೋ
ಶಂಭೋ ಶಿವ ಶಂಭೋ
ದವನ ಬಾಳೆ ತಂದೆ ಪಡೆಯೋ
ಶಂಭೋ ಶಿವ ಶಂಭೋ
 
ತಿಮಿಲ ದಹನ ಶಿವ ಶರಣಂ
ಅತಳ ಸುತಳ ತವ ಚರಣಂ
ಭಸ್ಮ ಭೂಷ ಹವ ಹರಣಂ
ಢಮರು ಢಮರು ನಾದ ಶಿವಂ
ಶೂಲಂ ತಿರುಗಿಸೋ ಕಾಲಂ ಕದಲಿಸೋ
ಶಿವನೇ ಇವನೇ ಹರನೇ ನಂಜುಂಡ

ಹರ ಹರ ಹರ ಹರ
ಹರ ಹರ ಹರ ಹರ
 ಹರ ಹರ ಹರ ಹರ
 
ನಿಂತವನೇ ತೇರಾ ಏರಿ ನಗುವ ನಂಜುಂಡ ,
ಕೈಮುಗಿದು ಬೇಡಿರೋ ಹೊರಡುವನು ನಂಜುಂಡ
ತಂದೆ ನೀನೇ ತಾಯಿ ನೀನೇ ಊರ ದೋರೆ ನೀನೇ
ಬಂಧು ನೀನೇ ಬಳಗ ನೀನೇ ನಮ್ಮ ಜಿವಾನೇ
 
ಇವನು ಭವನ ಘನ ಗುಡುಗೋ
ಇವನು ಬರುವ ನೀ ಜರುಗೊ
ಅಗ್ನಿ ಪುಂಜ ಕಣ್ಣೊಳಗೂ
ಕೋಟಿ ಸೂರ್ಯನ ಬೆಳಗೋ
ನಮ್ಮ ಕಲಿಯುಗ ಕಾಯೋ ಢಮರುಗ
 ಶಿವನೇ ಇವನೇ ಹರನೇ ನಂಜುಂಡ
 
ಹರ ಹರ ಪರಶಿವ ಹರ ಹರ ಪರಶಿವ
ಹರ ಹರ ಪರಶಿವ ಹರಶಿವ
 
ಹೊಂಟವೆನೆ ರಥಬೀದೀಲಿ ರಾಜ
ನಂಜುಂಡ ಭಕ್ತರ ಕೊರಿಕೆ ನಡೆಸೋಕೆ ನಂಜುಂಡ
ನಂಬಿ ಬಂದೆ ಇಂದು ನೀಡೋ
ಶಂಭೋ ಶಿವ ಶಂಭೋ
ದವನ ಬಾಳೆ ತಂದೆ ಪಡೆಯೋ
ಶಂಭೋ ಶಿವ ಶಂಭೋ
 
ತಿಮಿಲ ದಹನ ಶಿವ ಶರಣಂ
ಅತಳ ಸುತಳ ತವ ಚರಣಂ
ಭಸ್ಮ ಭೂಷ ಹವ ಹರಣಂ
ಢಮರು ಢಮರು ನಾದ ಶಿವಂ
ಶೂಲಂ ತಿರುಗಿಸೋ ಕಾಲಂ ಕದಲಿಸೋ
ಶಿವನೇ ಇವನೇ ಹರನೇ ನಂಜುಂಡ

Naguva Nanjunda song lyrics from Kannada Movie Dodmane Hudga starring Ambarish, Puneeth Rajkumar, Bharathi Vishnuvardhan, Lyrics penned by V Nagendra Prasad Sung by Chinthan Vikas, Music Composed by V Harikrishna, film is Directed by Soori and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ