ಕನಸಿವೆ ನೂರಾರು ಪರಿಚಯವೇ ಇಲ್ಲದ ಪರಿಣಾಮ
ನಿನ್ನದು ಪರಿಮಿತಿಯೇ ಇಲ್ಲದ ಪರದಾಟ ನನ್ನದು
ಇರು ಇರು ಇರು ಚೂರು ಜೊತೆಗಿರು ಕನಸಿವೆ ನೂರಾರು
ನಗು ನಗು ನಗು ನೀನು ನಗದಿರೆ ಬೆಳಕಿಗೂ ಬೇಜಾರು
ಪರಿಚಯವೇ ಇಲ್ಲದ ಪರಿಣಾಮ ನಿನ್ನದು
ಪರಿಮಿತಿಯೇ ಇಲ್ಲದ ಪರದಾಟ ನನ್ನದು
ಸೆಳೆತವು ಅತೀಯಾಗಿರುವಾಗ ಉಳಿಯುವ ಸ್ಥಿತಿ
ಎಲ್ಲಿದೆ ಹೇಳು? ಒಲವಿನ ಅಲೆಯಲ್ಲಿ ಸಿಲುಕುವುದೇ ಮೇಲು..
ಕನಸಿನ ಹೊಸ ಬೀದಿಗಳಲ್ಲಿ
ಚಲಿಸುವೆ ಜೊತೆ ಕೂರಿಸಿಕೊಂಡು
ಕಿವಿಯಲಿ ಪಿಸುಮಾತು ಗುನುಗುವೆಯಾ ಒಂದು
ಬದಲಾಗಿಯೇ ಹೋಗಿದೆ ಈಚೆಗೆ ಹೃದಯದ ಕೆಲಸವೂ
ಸಿಗು ಸಿಗು ಸಿಗು ನೀನು ಸಿಗದಿರೆ ಅಲೆಯುವೆ ಊರೂರು
ನಗು ನಗು ನಗು ನೀನು ನಗದಿರೆ ಬೆಳಕಿಗೂ ಬೇಜಾರು
ನಡೆಯುವ ಬರಿಗಾಲಿಗೆ ಈಗ ಎಡವಿದೆ ಸಿಹಿ
ಮಿಂಚಿನ ಬಳ್ಳಿ ಬಿದ್ದರೆ ನಾನೀಗ ನಿನ್ನದೆ ತೋಳಲ್ಲಿ
ಮುತ್ತಿನ ರುಜು ಒತ್ತಿದ ಮೇಲೂ, ಸಭ್ಯನ
ತರ ನೋಡುವೆ ಏಕೆ? ಅಪಹರಿಸುವ ಮುನ್ನ ಅನುಮತಿಯು ಬೇಕೇ?
ಇದಕಿಂತಲೂ ಚಂದದ ಕಾರಣ ಸಿಗುವುದೇ ಬದುಕಲು
ಶುರು ಶುರು ಶುರು ಈಗ ಪ್ರಕರಣ ತಡೆಯಲು ನಾ ಯಾರು
ಇರು ಇರು ಇರು ಚೂರು ಜೊತೆಗಿರು ಕನಸಿವೆ ನೂರಾರು…
ಕನಸಿವೆ ನೂರಾರು ಪರಿಚಯವೇ ಇಲ್ಲದ ಪರಿಣಾಮ
ನಿನ್ನದು ಪರಿಮಿತಿಯೇ ಇಲ್ಲದ ಪರದಾಟ ನನ್ನದು
ಇರು ಇರು ಇರು ಚೂರು ಜೊತೆಗಿರು ಕನಸಿವೆ ನೂರಾರು
ನಗು ನಗು ನಗು ನೀನು ನಗದಿರೆ ಬೆಳಕಿಗೂ ಬೇಜಾರು
ಪರಿಚಯವೇ ಇಲ್ಲದ ಪರಿಣಾಮ ನಿನ್ನದು
ಪರಿಮಿತಿಯೇ ಇಲ್ಲದ ಪರದಾಟ ನನ್ನದು
ಸೆಳೆತವು ಅತೀಯಾಗಿರುವಾಗ ಉಳಿಯುವ ಸ್ಥಿತಿ
ಎಲ್ಲಿದೆ ಹೇಳು? ಒಲವಿನ ಅಲೆಯಲ್ಲಿ ಸಿಲುಕುವುದೇ ಮೇಲು..
ಕನಸಿನ ಹೊಸ ಬೀದಿಗಳಲ್ಲಿ
ಚಲಿಸುವೆ ಜೊತೆ ಕೂರಿಸಿಕೊಂಡು
ಕಿವಿಯಲಿ ಪಿಸುಮಾತು ಗುನುಗುವೆಯಾ ಒಂದು
ಬದಲಾಗಿಯೇ ಹೋಗಿದೆ ಈಚೆಗೆ ಹೃದಯದ ಕೆಲಸವೂ
ಸಿಗು ಸಿಗು ಸಿಗು ನೀನು ಸಿಗದಿರೆ ಅಲೆಯುವೆ ಊರೂರು
ನಗು ನಗು ನಗು ನೀನು ನಗದಿರೆ ಬೆಳಕಿಗೂ ಬೇಜಾರು
ನಡೆಯುವ ಬರಿಗಾಲಿಗೆ ಈಗ ಎಡವಿದೆ ಸಿಹಿ
ಮಿಂಚಿನ ಬಳ್ಳಿ ಬಿದ್ದರೆ ನಾನೀಗ ನಿನ್ನದೆ ತೋಳಲ್ಲಿ
ಮುತ್ತಿನ ರುಜು ಒತ್ತಿದ ಮೇಲೂ, ಸಭ್ಯನ
ತರ ನೋಡುವೆ ಏಕೆ? ಅಪಹರಿಸುವ ಮುನ್ನ ಅನುಮತಿಯು ಬೇಕೇ?
ಇದಕಿಂತಲೂ ಚಂದದ ಕಾರಣ ಸಿಗುವುದೇ ಬದುಕಲು
ಶುರು ಶುರು ಶುರು ಈಗ ಪ್ರಕರಣ ತಡೆಯಲು ನಾ ಯಾರು
ಇರು ಇರು ಇರು ಚೂರು ಜೊತೆಗಿರು ಕನಸಿವೆ ನೂರಾರು…
Kanasive Nooru song lyrics from Kannada Movie Dodmane Hudga starring Ambarish, Puneeth Rajkumar, Bharathi Vishnuvardhan, Lyrics penned by Jayanth Kaikini Sung by Karthik, Shwetha Mohan, Music Composed by V Harikrishna, film is Directed by Soori and film is released on 2016