-
ಮಳೆ ಮೋಡದ ಸುಳಿವಿಲ್ಲದೆ ಶುರುವಾಯಿತೆ ಒಲವು
ಅನುರಾಗದ ಅಲೆಯೊಂದಿಗೆ ಕುಣಿದಾಡಿದೆ ಮನವು
ಮಳೆ ಮೋಡದ ಸುಳಿವಿಲ್ಲದೆ ಶುರುವಾಯಿತೆ ಒಲವು
ಅನುರಾಗದ ಅಲೆಯೊಂದಿಗೆ ಕುಣಿದಾಡಿದೆ ಮನವು
ದನಿಯಾಗಿದೆ ಉಸಿರೆಲ್ಲವು ನಿನ್ನ ಸೇರುವ ಖುಷಿಗೆ
ಕರೆದಂತಿದೆ ಕಣ್ಣೋಟವು ನೀನ್ ಹೋಗುವ ಕಡೆಗೆ
ಮಳೆ ಮೋಡದ ಸುಳಿವಿಲ್ಲದೆ…..
ಈ ಭಾವನೆ ಹೊಸದಾಗಿದೆ ಅಲೆಮಾರಿಯ ಬದುಕಾಗಿದೆ
ದಿನವೆಲ್ಲವು ಕ್ಷಣವಾಗಿದೆ ನಿನ್ನ ಸನಿಹವು ಹಿತವಾಗಿದೆ
ಒಬ್ಬೊಬ್ಬನೆ ನಗಬಾರದೆ ನೆನಪೆಲ್ಲವು ನಿನ್ನದಾದರೆ
ಜಗವೆಲ್ಲವು ಮರೆತೋಗದೆ ನಿನ್ನ ಗುಂಗಲ್ಲಿ ಸೆರೆಯಾದರೆ
ಏಕಾಂಗಿಯ ಪರದಾಟವು ನೀ ಕಾಣದ ಕ್ಷಣವೆಲ್ಲವು
ಅತಿಯಾಗಿದೆ ಕನಸೆಲ್ಲವು ನಿನ್ನ ಕಂಗಳ ಒಡನಾಟವು
ನಿನ್ನ ಹೆಜ್ಜೆಗೆ ಸರಿದೂಗುತ ನಿನ್ನ ಮೌನದ ಜೊತೆ ಸಾಗುತ
ಪಿಸುಮಾತಿಗೆ ಹೂಗುಟ್ಟುತ ಈ ಹೃದಯವು ಕೈ ಜಾರಿತ
||ಮಳೆ ಮೋಡದ ಸುಳಿವಿಲ್ಲದೆ ಶುರುವಾಯಿತೆ ಒಲವು
ಅನುರಾಗದ ಅಲೆಯೊಂದಿಗೆ ಕುಣಿದಾಡಿದೆ ಮನವು
ದನಿಯಾಗಿದೆ ಉಸಿರೆಲ್ಲವು ನಿನ್ನ ಸೇರುವ ಖುಷಿಗೆ
ಕರೆದಂತಿದೆ ಕಣ್ಣೋಟವು ನೀನ್ ಹೋಗುವ ಕಡೆಗೆ||
ಮಳೆ ಮೋಡದ ಸುಳಿವಿಲ್ಲದೆ….
-
ಮಳೆ ಮೋಡದ ಸುಳಿವಿಲ್ಲದೆ ಶುರುವಾಯಿತೆ ಒಲವು
ಅನುರಾಗದ ಅಲೆಯೊಂದಿಗೆ ಕುಣಿದಾಡಿದೆ ಮನವು
ಮಳೆ ಮೋಡದ ಸುಳಿವಿಲ್ಲದೆ ಶುರುವಾಯಿತೆ ಒಲವು
ಅನುರಾಗದ ಅಲೆಯೊಂದಿಗೆ ಕುಣಿದಾಡಿದೆ ಮನವು
ದನಿಯಾಗಿದೆ ಉಸಿರೆಲ್ಲವು ನಿನ್ನ ಸೇರುವ ಖುಷಿಗೆ
ಕರೆದಂತಿದೆ ಕಣ್ಣೋಟವು ನೀನ್ ಹೋಗುವ ಕಡೆಗೆ
ಮಳೆ ಮೋಡದ ಸುಳಿವಿಲ್ಲದೆ…..
ಈ ಭಾವನೆ ಹೊಸದಾಗಿದೆ ಅಲೆಮಾರಿಯ ಬದುಕಾಗಿದೆ
ದಿನವೆಲ್ಲವು ಕ್ಷಣವಾಗಿದೆ ನಿನ್ನ ಸನಿಹವು ಹಿತವಾಗಿದೆ
ಒಬ್ಬೊಬ್ಬನೆ ನಗಬಾರದೆ ನೆನಪೆಲ್ಲವು ನಿನ್ನದಾದರೆ
ಜಗವೆಲ್ಲವು ಮರೆತೋಗದೆ ನಿನ್ನ ಗುಂಗಲ್ಲಿ ಸೆರೆಯಾದರೆ
ಏಕಾಂಗಿಯ ಪರದಾಟವು ನೀ ಕಾಣದ ಕ್ಷಣವೆಲ್ಲವು
ಅತಿಯಾಗಿದೆ ಕನಸೆಲ್ಲವು ನಿನ್ನ ಕಂಗಳ ಒಡನಾಟವು
ನಿನ್ನ ಹೆಜ್ಜೆಗೆ ಸರಿದೂಗುತ ನಿನ್ನ ಮೌನದ ಜೊತೆ ಸಾಗುತ
ಪಿಸುಮಾತಿಗೆ ಹೂಗುಟ್ಟುತ ಈ ಹೃದಯವು ಕೈ ಜಾರಿತ
||ಮಳೆ ಮೋಡದ ಸುಳಿವಿಲ್ಲದೆ ಶುರುವಾಯಿತೆ ಒಲವು
ಅನುರಾಗದ ಅಲೆಯೊಂದಿಗೆ ಕುಣಿದಾಡಿದೆ ಮನವು
ದನಿಯಾಗಿದೆ ಉಸಿರೆಲ್ಲವು ನಿನ್ನ ಸೇರುವ ಖುಷಿಗೆ
ಕರೆದಂತಿದೆ ಕಣ್ಣೋಟವು ನೀನ್ ಹೋಗುವ ಕಡೆಗೆ||
ಮಳೆ ಮೋಡದ ಸುಳಿವಿಲ್ಲದೆ….
Male Modada song lyrics from Kannada Movie Divangatha Manjunathana Geleyaru starring Rudra Prayag, Sheethal Pandya, Avinash Muddappa, Lyrics penned by Arun N D Sung by Karthik, Music Composed by Vinay Kumar H Y, film is Directed by Arun N D and film is released on 2018