-
ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಕೊನೆಯಿರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ
ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ತಡೆದರು ಜಾರುವ ಕಂಬನಿಯು
ಕರೆದರು ಬಾರದ ನೆಮ್ಮದಿಯು
ತಡೆದರು ಜಾರುವ ಕಂಬನಿಯು
ಕರೆದರು ಬಾರದ ನೆಮ್ಮದಿಯು
ಮುಗಿದರು ಮುಗಿಯದ ವೇದನೆಯು
ಮುಗಿದರು ಮುಗಿಯದ ವೇದನೆಯು
ಎಂದು ಕೊನೆಯೊ ಹಾಳು ಪಯಣ
||ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ||
ಕರಗದ ಮನಸ್ಸಿನ ನೋವುಗಳು
ಅಳಿಸಲು ಆಗದ ಭಾವಗಳು
ಕರಗದ ಮನಸ್ಸಿನ ನೋವುಗಳು
ಅಳಿಸಲು ಆಗದ ಭಾವಗಳು
ಎದೆಯಲಿ ಆರದ ಗಾಯಗಳು
ಎದೆಯಲಿ ಆರದ ಗಾಯಗಳು
ಬೇಡಿತ ಆ ಹೃದಯ ನಿನ್ನ ಒಲವ
||ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ||
||ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ||
-
ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಕೊನೆಯಿರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ
ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ತಡೆದರು ಜಾರುವ ಕಂಬನಿಯು
ಕರೆದರು ಬಾರದ ನೆಮ್ಮದಿಯು
ತಡೆದರು ಜಾರುವ ಕಂಬನಿಯು
ಕರೆದರು ಬಾರದ ನೆಮ್ಮದಿಯು
ಮುಗಿದರು ಮುಗಿಯದ ವೇದನೆಯು
ಮುಗಿದರು ಮುಗಿಯದ ವೇದನೆಯು
ಎಂದು ಕೊನೆಯೊ ಹಾಳು ಪಯಣ
||ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ||
ಕರಗದ ಮನಸ್ಸಿನ ನೋವುಗಳು
ಅಳಿಸಲು ಆಗದ ಭಾವಗಳು
ಕರಗದ ಮನಸ್ಸಿನ ನೋವುಗಳು
ಅಳಿಸಲು ಆಗದ ಭಾವಗಳು
ಎದೆಯಲಿ ಆರದ ಗಾಯಗಳು
ಎದೆಯಲಿ ಆರದ ಗಾಯಗಳು
ಬೇಡಿತ ಆ ಹೃದಯ ನಿನ್ನ ಒಲವ
||ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ
ಮುರಿದಿರೊ ಪ್ರೇಮದ ದಿಬ್ಬಣಕೆ
ಉಸಿರಿಗು ನಿಲ್ಲುವ ಚಡಪಡಿಕೆ||
||ಕೊನೆ ಇರದ ನೆನಪಿನ ಹಾವಳಿಗೆ
ಕೊರಗುತಿದೆ ಹೃದಯವು ಪ್ರತಿಘಳಿಗೆ||
Koneirada Nenapina song lyrics from Kannada Movie Divangatha Manjunathana Geleyaru starring Rudra Prayag, Sheethal Pandya, Avinash Muddappa, Lyrics penned by Arun N D Sung by Vinay Kumar, Music Composed by Vinay Kumar H Y, film is Directed by Arun N D and film is released on 2018