-
ಅರೆರೆ ಅರೆರೆ ಆದೆನೂ ಸೆರೆ
ಒಲವ ಸೆಳೆತ ಎದುರು ಸಿಕ್ಕರೆ
ಜೊತೆಗೆ ಕಳೆಯುವ ಸಮಯ ಏನೊ ಹೊಸತರ ಖುಷಿಯ
ಕೊಡಲು ಸನಿಹಕೆ ನೀ ಬಂದೆಯ ಹೇಳು ಬೇರೆ ವಿಷಯ
ಬಳಿ ಬಾ ಗೆಳೆಯ ನಿನ್ನದೆ ಹೃದಯ
ಅರೆರೆ ಅರೆರೆ ಆದೆನೂ ಸೆರೆ
ಮರೆತ ಮನಕ್ಕೆ ನೆನಪಿನ ಕರೆ
ಮಗುವಂತೆ ಮನಸ್ಸಿಂದು ಹಠಮಾಡಿದೆ
ನೀನಂಗೆ ಬೇಕೆನ್ನುತ
ಪಿಸುಮಾತಿನಲ್ಲೊಂದು ಗುಟ್ಟೇಳಲೇ
ನನ್ನಲ್ಲೆ ತುಸುನಾಚುತ್ತ
ಸರಿಗಮ ಪದವೇಕೊ ಸರಿಹೋಗದು
ತಳಮಳ ನಿನಗಂತು ಅರಿವಾಗದು
ಗೆಳೆಯ ….ಯಾರಿವ
ಸೆಳೆದೆ ಸೆಳೆದೆ ಮೊದಲ ಭೇಟಿಗೆ
ಸಲಿಗೆ ಕೊಡುವ ತೊದಲು ಮಾತಿಗೆ
ಕಣ್ಣ ಸನ್ನೆಗಳಲ್ಲೆ ಹೇಳೊ ಭಾವನೆ ಬಲ್ಲೆ
ಹೃದಯ ನಿನ್ನ ಜೊತೆ ಮಾತಾಡಿದೆ
ನನಗೂ ಸುಳಿವನು ಕೊಡದೆ
ಮಳೆಯ ಹನಿಯ ನಡೆಸೊ ಇನಿಯ
||ಅರೆರೆ ಆದೆನೂ ಸೆರೆ||
ನನಗೀಗ ಮನದಲ್ಲಿ ಸಿಹಿಯಾತನೆ ಒಲವಾಗೊ ಮುನ್ಸೂಚನೆ
ತಿಳಿಸಂಜೆಯಲಿ ಸಾಗೊ ತಿಳಿ ಆಸೆಗೆ ನೀನೆಂದು ಜೊತೆಯಾಗುವೆ
ಪ್ರತಿಕ್ಷಣ ನಿನ್ನ ಕಾಣೊ ನೆಪ ಹುಡುಕುವೆ
ಅರೆಕ್ಷಣ ನಿನ್ನ ನೋಡಿ ಮರುಳಾಗುವೆ
ಗೆಳೆಯ… ಯಾರಿವ
||ಅರೆರೆ ಅರೆರೆ ಆದೆನೂ ಸೆರೆ
ಒಲವ ಸೆಳೆತ ಎದುರು ಸಿಕ್ಕರೆ
ಜೊತೆಗೆ ಕಳೆಯುವ ಸಮಯ ಏನೊ ಹೊಸತರ ಖುಷಿಯ
ಕೊಡಲು ಸನಿಹಕೆ ನೀ ಬಂದೆಯ ಹೇಳು ಬೇರೆ ವಿಷಯ
ಬಳಿ ಬಾ ಗೆಳೆಯ ನಿನ್ನದೆ ಹೃದಯ||
-
ಅರೆರೆ ಅರೆರೆ ಆದೆನೂ ಸೆರೆ
ಒಲವ ಸೆಳೆತ ಎದುರು ಸಿಕ್ಕರೆ
ಜೊತೆಗೆ ಕಳೆಯುವ ಸಮಯ ಏನೊ ಹೊಸತರ ಖುಷಿಯ
ಕೊಡಲು ಸನಿಹಕೆ ನೀ ಬಂದೆಯ ಹೇಳು ಬೇರೆ ವಿಷಯ
ಬಳಿ ಬಾ ಗೆಳೆಯ ನಿನ್ನದೆ ಹೃದಯ
ಅರೆರೆ ಅರೆರೆ ಆದೆನೂ ಸೆರೆ
ಮರೆತ ಮನಕ್ಕೆ ನೆನಪಿನ ಕರೆ
ಮಗುವಂತೆ ಮನಸ್ಸಿಂದು ಹಠಮಾಡಿದೆ
ನೀನಂಗೆ ಬೇಕೆನ್ನುತ
ಪಿಸುಮಾತಿನಲ್ಲೊಂದು ಗುಟ್ಟೇಳಲೇ
ನನ್ನಲ್ಲೆ ತುಸುನಾಚುತ್ತ
ಸರಿಗಮ ಪದವೇಕೊ ಸರಿಹೋಗದು
ತಳಮಳ ನಿನಗಂತು ಅರಿವಾಗದು
ಗೆಳೆಯ ….ಯಾರಿವ
ಸೆಳೆದೆ ಸೆಳೆದೆ ಮೊದಲ ಭೇಟಿಗೆ
ಸಲಿಗೆ ಕೊಡುವ ತೊದಲು ಮಾತಿಗೆ
ಕಣ್ಣ ಸನ್ನೆಗಳಲ್ಲೆ ಹೇಳೊ ಭಾವನೆ ಬಲ್ಲೆ
ಹೃದಯ ನಿನ್ನ ಜೊತೆ ಮಾತಾಡಿದೆ
ನನಗೂ ಸುಳಿವನು ಕೊಡದೆ
ಮಳೆಯ ಹನಿಯ ನಡೆಸೊ ಇನಿಯ
||ಅರೆರೆ ಆದೆನೂ ಸೆರೆ||
ನನಗೀಗ ಮನದಲ್ಲಿ ಸಿಹಿಯಾತನೆ ಒಲವಾಗೊ ಮುನ್ಸೂಚನೆ
ತಿಳಿಸಂಜೆಯಲಿ ಸಾಗೊ ತಿಳಿ ಆಸೆಗೆ ನೀನೆಂದು ಜೊತೆಯಾಗುವೆ
ಪ್ರತಿಕ್ಷಣ ನಿನ್ನ ಕಾಣೊ ನೆಪ ಹುಡುಕುವೆ
ಅರೆಕ್ಷಣ ನಿನ್ನ ನೋಡಿ ಮರುಳಾಗುವೆ
ಗೆಳೆಯ… ಯಾರಿವ
||ಅರೆರೆ ಅರೆರೆ ಆದೆನೂ ಸೆರೆ
ಒಲವ ಸೆಳೆತ ಎದುರು ಸಿಕ್ಕರೆ
ಜೊತೆಗೆ ಕಳೆಯುವ ಸಮಯ ಏನೊ ಹೊಸತರ ಖುಷಿಯ
ಕೊಡಲು ಸನಿಹಕೆ ನೀ ಬಂದೆಯ ಹೇಳು ಬೇರೆ ವಿಷಯ
ಬಳಿ ಬಾ ಗೆಳೆಯ ನಿನ್ನದೆ ಹೃದಯ||
Arare Arare song lyrics from Kannada Movie Divangatha Manjunathana Geleyaru starring Rudra Prayag, Sheethal Pandya, Avinash Muddappa, Lyrics penned by Gopi Sheegehalli Sung by Aishwarya Rangarajan, Music Composed by Vinay Kumar H Y, film is Directed by Arun N D and film is released on 2018