Berala Hididu Lyrics

in Divangatha Manjunathana Geleyaru

Berala Hididu Lyrics

in Divangatha Manjunathana Geleyaru

LYRIC

-
ಬೆರಳ ಹಿಡಿದು ಒಲವ ಹೆಣೆದು
ಜೊತೆಗೆ ನಡೆದು ಮನಸ್ಸ ಬೆಸೆದು
ಚಿತೆಯಲ್ಲಿ ದೂಡಿ ದೂರ ಹೋದೆಯಾ
 
||ಬೆರಳ ಹಿಡಿದು ಒಲವ ಹೆಣೆದು
ಜೊತೆಗೆ ನಡೆದು ಮನಸ್ಸ ಬೆಸೆದು
ಚಿತೆಯಲ್ಲಿ ದೂಡಿ ದೂರ ಹೋದೆಯಾ||
 
ಕಟ್ಟಿದ ಕನಸ್ಸ ನೀ ಕೆಡವಿ ಹೋಗುವ ಮುನ್ನ ನನ್ನ ಮನವಿ
ಅಳಿಸಿ ಹೋಗೆ ನೆನಪುಗಳ ಕಹಿಯ ಎಲ್ಲ ಬರಹಗಳ
ಕೇಳುತ್ತ ನಿನ್ನಯ ಒಲವಿನ ಮಾತುಗಳ
ಹಾಡಿತು ಹೃದಯ ನೂರು ಪ್ರೇಮಗೀತೆಗಳ
ತುಳಿದು ಹೋದೆಯ ನೀನೆ ಕೊಟ್ಟ ಭಾವಗಳ
ಎಣಿಸುತ್ತ ಕೂರಲೆ ಹೃದಯದ ಚೂರುಗಳ
 
ಪಿಸುಮಾತುಗಳು ಕಿರುನೋಟಗಳು
ಒಡನಾಟಗಳು ಬರಿಮೋಸಗಳು
ಮನಸಾಕ್ಷಿ ಕೂಡ ಏನು ಹೇಳದೇ
 
ಜೊತೆಗೆ ಕಳೆದ ಸಮಯದ ನೆನಪು ಕ್ಷಣವು ಬಾರದ
ಎದುರು ನೀನು ಸಾಗಲು ನನ್ನುಸಿರೆ ನಿಂತಂತಾಗಲು
ಖುಷಿಯ ಅಲೆ ಕಂಡಾಗ ನಿನ್‌ ಮೊಗದಲ್ಲಿ
ನೋವಿನ ಜ್ವಾಲೆಯು ನನ್ನ ಎದೆಗೂಡಿನಲ್ಲಿ
 
ನಡೆದ ಕತೆಯ ಮರೆತೆ ಇದೆಯ
ಮಿಡಿವ ಹೃದಯ ನಿನಗು ಇದೆಯ
ಕಣ್ಣೀರ ನೀಡಿ ಮಾಯವಾದೆಯಾ

LYRIC

-
ಬೆರಳ ಹಿಡಿದು ಒಲವ ಹೆಣೆದು
ಜೊತೆಗೆ ನಡೆದು ಮನಸ್ಸ ಬೆಸೆದು
ಚಿತೆಯಲ್ಲಿ ದೂಡಿ ದೂರ ಹೋದೆಯಾ
 
||ಬೆರಳ ಹಿಡಿದು ಒಲವ ಹೆಣೆದು
ಜೊತೆಗೆ ನಡೆದು ಮನಸ್ಸ ಬೆಸೆದು
ಚಿತೆಯಲ್ಲಿ ದೂಡಿ ದೂರ ಹೋದೆಯಾ||
 
ಕಟ್ಟಿದ ಕನಸ್ಸ ನೀ ಕೆಡವಿ ಹೋಗುವ ಮುನ್ನ ನನ್ನ ಮನವಿ
ಅಳಿಸಿ ಹೋಗೆ ನೆನಪುಗಳ ಕಹಿಯ ಎಲ್ಲ ಬರಹಗಳ
ಕೇಳುತ್ತ ನಿನ್ನಯ ಒಲವಿನ ಮಾತುಗಳ
ಹಾಡಿತು ಹೃದಯ ನೂರು ಪ್ರೇಮಗೀತೆಗಳ
ತುಳಿದು ಹೋದೆಯ ನೀನೆ ಕೊಟ್ಟ ಭಾವಗಳ
ಎಣಿಸುತ್ತ ಕೂರಲೆ ಹೃದಯದ ಚೂರುಗಳ
 
ಪಿಸುಮಾತುಗಳು ಕಿರುನೋಟಗಳು
ಒಡನಾಟಗಳು ಬರಿಮೋಸಗಳು
ಮನಸಾಕ್ಷಿ ಕೂಡ ಏನು ಹೇಳದೇ
 
ಜೊತೆಗೆ ಕಳೆದ ಸಮಯದ ನೆನಪು ಕ್ಷಣವು ಬಾರದ
ಎದುರು ನೀನು ಸಾಗಲು ನನ್ನುಸಿರೆ ನಿಂತಂತಾಗಲು
ಖುಷಿಯ ಅಲೆ ಕಂಡಾಗ ನಿನ್‌ ಮೊಗದಲ್ಲಿ
ನೋವಿನ ಜ್ವಾಲೆಯು ನನ್ನ ಎದೆಗೂಡಿನಲ್ಲಿ
 
ನಡೆದ ಕತೆಯ ಮರೆತೆ ಇದೆಯ
ಮಿಡಿವ ಹೃದಯ ನಿನಗು ಇದೆಯ
ಕಣ್ಣೀರ ನೀಡಿ ಮಾಯವಾದೆಯಾ

Berala Hididu song lyrics from Kannada Movie Divangatha Manjunathana Geleyaru starring Rudra Prayag, Sheethal Pandya, Avinash Muddappa, Lyrics penned by Arun N D Sung by Karthik, Music Composed by Vinay Kumar H Y, film is Directed by Arun N D and film is released on 2018