-
ಸುಮ್ ಸುಮ್ನೆ ನಗುತ್ತಾಳೆ ಇವಳು
ಸ್ವರ್ಗನೆ ಕಣ್ಣೆದುರು ಬರಲು
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆಲ್ ಲವ್ ಮಿ ಸನಿದಪಸ
ಓ…ಸುಮ್ ಸುಮ್ನೆ ನಗುತ್ತಾಳೆ ಇವಳು
ಸ್ವರ್ಗನೆ ಕಣ್ಣೆದುರು ಬರಲು
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆರ್ ಆಲ್ ಲವ್ ಮಿ ಸನಿದಪಸ
ಕಣ್ಣಲೆ ಅಡಗಿದೆ ನಿನ್ನದೆ ಕಲ್ಪನೆ
ಬಾನಲೆ ಗೀಚಿದೆ ನಿನ್ನದೆ ವರ್ಣನೆ
ಐ ಆಮ್ ಗೋಯಿಂಗ್ ಕ್ರೇಜಿ ಫಾರ್ ಯೂ
ಹುರಿಮೀಸೆ ಮಹರಾಯ ನೀನು
ನಿನ್ನರಸಿದ ಮಹರಾಣಿ ನಾನು
ಐ ಲವ್ ಯೂ ಅಂತು ಎದೆಬಡಿತ
ಯೂ ಆರ್ ಮೈ ಸ್ವೀಟ್ ಹಾರ್ಟ್ ಕೊನೆತನಕ
ನಿನ್ನಯ ನೋಟವೆ ನಿತ್ಯವೂ ಹುಣ್ಣಿಮೆ
ನಿನ್ನಯ ತೋಳಿದು ಪ್ರೀತಿಯ ಅರಮನೆ
ಐ ಆಲ್ವೇಸ್ ಬಿ ದೇರ್ ಫಾರ್ ಯು
ಕಣ್ಣಂಚಲೆ ಕಂಡ ಸುಲಿಗೆ ದಿನವೂ ದೀಪಾವಳಿ
ತುಟಿ ನಾಚಿ ಕೊಡುವಂತ ಸಲಿಗೆ ಖುಷಿಯ ಪ್ರೇಮಾವಳಿ
ಈ ಮೌನ ಸಾಕು ಈ ಜೀವಕ್ಕೆ ನಿನ್ನ ಸ್ಪರ್ಶ ಬೇಕು ಉಸಿರಾಟಕ್ಕೆ
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆಲ್ ಐ ನೀಡ್ ಸನಿದಪಸ
||ಸುಮ್ ಸುಮ್ನೆ ನಗುತ್ತಾಳೆ ಇವಳು
ಸ್ವರ್ಗನೆ ಕಣ್ಣೆದುರು ಬರಲು
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆಲ್ ಲವ್ ಮಿ ಸನಿದಪಸ||
-
ಸುಮ್ ಸುಮ್ನೆ ನಗುತ್ತಾಳೆ ಇವಳು
ಸ್ವರ್ಗನೆ ಕಣ್ಣೆದುರು ಬರಲು
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆಲ್ ಲವ್ ಮಿ ಸನಿದಪಸ
ಓ…ಸುಮ್ ಸುಮ್ನೆ ನಗುತ್ತಾಳೆ ಇವಳು
ಸ್ವರ್ಗನೆ ಕಣ್ಣೆದುರು ಬರಲು
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆರ್ ಆಲ್ ಲವ್ ಮಿ ಸನಿದಪಸ
ಕಣ್ಣಲೆ ಅಡಗಿದೆ ನಿನ್ನದೆ ಕಲ್ಪನೆ
ಬಾನಲೆ ಗೀಚಿದೆ ನಿನ್ನದೆ ವರ್ಣನೆ
ಐ ಆಮ್ ಗೋಯಿಂಗ್ ಕ್ರೇಜಿ ಫಾರ್ ಯೂ
ಹುರಿಮೀಸೆ ಮಹರಾಯ ನೀನು
ನಿನ್ನರಸಿದ ಮಹರಾಣಿ ನಾನು
ಐ ಲವ್ ಯೂ ಅಂತು ಎದೆಬಡಿತ
ಯೂ ಆರ್ ಮೈ ಸ್ವೀಟ್ ಹಾರ್ಟ್ ಕೊನೆತನಕ
ನಿನ್ನಯ ನೋಟವೆ ನಿತ್ಯವೂ ಹುಣ್ಣಿಮೆ
ನಿನ್ನಯ ತೋಳಿದು ಪ್ರೀತಿಯ ಅರಮನೆ
ಐ ಆಲ್ವೇಸ್ ಬಿ ದೇರ್ ಫಾರ್ ಯು
ಕಣ್ಣಂಚಲೆ ಕಂಡ ಸುಲಿಗೆ ದಿನವೂ ದೀಪಾವಳಿ
ತುಟಿ ನಾಚಿ ಕೊಡುವಂತ ಸಲಿಗೆ ಖುಷಿಯ ಪ್ರೇಮಾವಳಿ
ಈ ಮೌನ ಸಾಕು ಈ ಜೀವಕ್ಕೆ ನಿನ್ನ ಸ್ಪರ್ಶ ಬೇಕು ಉಸಿರಾಟಕ್ಕೆ
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆಲ್ ಐ ನೀಡ್ ಸನಿದಪಸ
||ಸುಮ್ ಸುಮ್ನೆ ನಗುತ್ತಾಳೆ ಇವಳು
ಸ್ವರ್ಗನೆ ಕಣ್ಣೆದುರು ಬರಲು
ಮೈ ಹಾರ್ಟ್ ಈಸ್ ಬೀಟಿಂಗ್ ತಕಧಿಮಿತ
ಬಿಕಾಜ್ ಯೂ ಆಲ್ ಲವ್ ಮಿ ಸನಿದಪಸ||
Sum Sumne song lyrics from Kannada Movie Dinga starring Aarva Gowda, Abhishek Jain, Anusha Rodrigues, Lyrics penned by Vijay Eshwar Sung by Sanjith Hegde, Anuradha Bhat, Music Composed by Suddho Roy, film is Directed by Abhishek Jain and film is released on 2020