-
ಜಗವೆ ಸಾವಿರ ಥರ ನಿಜದ ಸ್ನೇಹಕ್ಕು ಬರ
ಜಗವೆ ಸಾವಿರ ಥರ ನಿಜದ ಸ್ನೇಹಕ್ಕು ಬರ
ಸ್ನೇಹವು ಮಧುರ ಸುಳ್ಳಿನ ಪ್ರವರ
ಗೆಳೆಯರಾದರು ನನ್ನ ಅರಿವನು ಮನಸ್ಸನ್ನ
ಎಂದುಕೊಂಡೆನು ನಾ ಮೂಢನಾದೆನು ನಾ
ಮನದಾಸೆ ಏನು ಎಂಬುದು ನಾ ಹೇಳಿದೆ ಗೆಳೆಯ
ಜೊತೆಯಾಗೊ ಜೀವ ನೀನು ಈ ನಂಬಿಕೆ ಮಾಯಾ
ಜಗವೆ ಸಾವಿರ ಥರ ನಿಜದ ಸ್ನೇಹಕ್ಕು ಬರ
ಸ್ನೇಹವು ಮಧುರ ಸುಳ್ಳಿನ ಪ್ರವರ
ಹೋಗಿ ಬರುವೆ ಹೋಗಿ ಬರುವೆ
ತಾಳು ಓ ಜೀವ
ಹೀಗೆ ಇರಲಿ ನಿನ್ನ ಜೊತೆಗೆ ನಾನಿರೊ ಭಾವ
ಜ್ಞಾಪಕ ಇಡು ನನ್ನನು ಆಗಲಿ ಪುಳಕ
ಸಾಗಿಸು ಸುಖ ಜೀವನ ಸಾಯುವ ತನಕ
ಜಗಕ್ಕೆ ಸಾವಿರ ಗುಣ ಮರೆಯಲಾಗದ ಋಣ
ಎಲ್ಲವು ಮಧುರ ಯಾವುದು ಅಮರ
-
ಜಗವೆ ಸಾವಿರ ಥರ ನಿಜದ ಸ್ನೇಹಕ್ಕು ಬರ
ಜಗವೆ ಸಾವಿರ ಥರ ನಿಜದ ಸ್ನೇಹಕ್ಕು ಬರ
ಸ್ನೇಹವು ಮಧುರ ಸುಳ್ಳಿನ ಪ್ರವರ
ಗೆಳೆಯರಾದರು ನನ್ನ ಅರಿವನು ಮನಸ್ಸನ್ನ
ಎಂದುಕೊಂಡೆನು ನಾ ಮೂಢನಾದೆನು ನಾ
ಮನದಾಸೆ ಏನು ಎಂಬುದು ನಾ ಹೇಳಿದೆ ಗೆಳೆಯ
ಜೊತೆಯಾಗೊ ಜೀವ ನೀನು ಈ ನಂಬಿಕೆ ಮಾಯಾ
ಜಗವೆ ಸಾವಿರ ಥರ ನಿಜದ ಸ್ನೇಹಕ್ಕು ಬರ
ಸ್ನೇಹವು ಮಧುರ ಸುಳ್ಳಿನ ಪ್ರವರ
ಹೋಗಿ ಬರುವೆ ಹೋಗಿ ಬರುವೆ
ತಾಳು ಓ ಜೀವ
ಹೀಗೆ ಇರಲಿ ನಿನ್ನ ಜೊತೆಗೆ ನಾನಿರೊ ಭಾವ
ಜ್ಞಾಪಕ ಇಡು ನನ್ನನು ಆಗಲಿ ಪುಳಕ
ಸಾಗಿಸು ಸುಖ ಜೀವನ ಸಾಯುವ ತನಕ
ಜಗಕ್ಕೆ ಸಾವಿರ ಗುಣ ಮರೆಯಲಾಗದ ಋಣ
ಎಲ್ಲವು ಮಧುರ ಯಾವುದು ಅಮರ
Hogi Baruve song lyrics from Kannada Movie Dinga starring Aarva Gowda, Abhishek Jain, Anusha Rodrigues, Lyrics penned by Vijay Eshwar Sung by Naveen Sajju, Music Composed by Suddho Roy, film is Directed by Abhishek Jain and film is released on 2020