Kalediro Khushigalu Lyrics

ಕಳೆದಿರೊ ಖುಷಿಗಳು Lyrics

in Dinga

in ಡಿಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಳೆದಿರೊ ಖುಷಿಗಳು ಮರಳಿ ಒಂದಾಗಿವೆ
ಒಲವಿನ ಪಥದಲಿ ದಿನವು ಸಂತೋಷವೆ
ಸಾವಿರ ಬಂಧನಕ್ಕಿಂತ ಒಂತರ
ಸ್ನೇಹದ ಬಂಧನವೊಂದೆ ಸುಂದರ
 
ಈ ಲೈಫಿನ ಹೈವೇಯಲಿ ನೂರಾರು ಕನಸ್ಸಿದೆ
ಆ ಕನಸ್ಸಲಿ ನಾವೆಲ್ಲರು ಒಂದಾಗೊ ಮನಸ್ಸಾಗಿದೆ
ಈ ಲೈಫಿನ ಹೈವೇಯಲಿ ನೂರಾರು ಕನಸ್ಸಿದೆ
ಆ ಕನಸ್ಸಲಿ ನಾವೆಲ್ಲರು ಒಂದಾಗೊ ಮನಸ್ಸಾಗಿದೆ
ಸಲುಗೆ ಸದರ ಇರುವ ಕಡೆಯೆ ಸಂಕೋಚ ಬೇಕಿಲ್ಲವೆ
ಒಲವು ಗೆಲುವು ತರಲೆ ರಗಳೆ ಮಿತಿಯಿಲ್ಲ ತುಂಟಾಟಕ್ಕೆ
ಜೊತೆಯಿರೆ ಗೆಳೆತನ ಪ್ರತಿಕ್ಷಣ ವಿನೂತನ
ಜೊತೆಯಿರೆ ಗೆಳೆತನ ಪ್ರತಿದಿನ ಹೊಸತನ

-
ಕಳೆದಿರೊ ಖುಷಿಗಳು ಮರಳಿ ಒಂದಾಗಿವೆ
ಒಲವಿನ ಪಥದಲಿ ದಿನವು ಸಂತೋಷವೆ
ಸಾವಿರ ಬಂಧನಕ್ಕಿಂತ ಒಂತರ
ಸ್ನೇಹದ ಬಂಧನವೊಂದೆ ಸುಂದರ
 
ಈ ಲೈಫಿನ ಹೈವೇಯಲಿ ನೂರಾರು ಕನಸ್ಸಿದೆ
ಆ ಕನಸ್ಸಲಿ ನಾವೆಲ್ಲರು ಒಂದಾಗೊ ಮನಸ್ಸಾಗಿದೆ
ಈ ಲೈಫಿನ ಹೈವೇಯಲಿ ನೂರಾರು ಕನಸ್ಸಿದೆ
ಆ ಕನಸ್ಸಲಿ ನಾವೆಲ್ಲರು ಒಂದಾಗೊ ಮನಸ್ಸಾಗಿದೆ
ಸಲುಗೆ ಸದರ ಇರುವ ಕಡೆಯೆ ಸಂಕೋಚ ಬೇಕಿಲ್ಲವೆ
ಒಲವು ಗೆಲುವು ತರಲೆ ರಗಳೆ ಮಿತಿಯಿಲ್ಲ ತುಂಟಾಟಕ್ಕೆ
ಜೊತೆಯಿರೆ ಗೆಳೆತನ ಪ್ರತಿಕ್ಷಣ ವಿನೂತನ
ಜೊತೆಯಿರೆ ಗೆಳೆತನ ಪ್ರತಿದಿನ ಹೊಸತನ

Kalediro Khushigalu song lyrics from Kannada Movie Dinga starring Aarva Gowda, Abhishek Jain, Anusha Rodrigues, Lyrics penned by Kantha S Kannalli Sung by Suddho Roy, Music Composed by Suddho Roy, film is Directed by Abhishek Jain and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ