-
ಸನ್ ಮೂನ್ ಇಬ್ಬರೆ ವರ್ಲ್ಡ್ ಗೆ ಟಾರ್ಚು ಗುರು
ನಾನು ನೀನು ಇಬ್ಬರು ಕಾಸ್ಟ್ಲಿ ಸ್ಕಾಚು ಗುರು
ಡಿಂಗನು ಸಿಂಗಲ್ಲು ನಾವಿಬ್ರು ಮಿಂಗಲ್ಲು
ಸೇರಿದ್ರೆ ಲೈಫು ಪೊಂಗಲ್ಲು
ಡಿಂಗ ಡಿಂಗ ಬಿ ಪಾಸಿಟಿವ್
ಡಿಂಗ ಡಿಂಗ ಬಿ ಪಾಸಿಟಿವ್
ಕಮ್ ಆನ್ ಡಿಂಗ
ಲೈಫು ಚಿಕ್ಕದು ಡ್ರೀಮು ದೊಡ್ಡದು
ಸಾಕಿ ಒಂದು ನಾಯಿ ಸುಮ್ಮನೆ
ಹ್ಯಾಪಿ ಟೈಮಲೂ ಪ್ಯಾತೊ ಮೂಡಲು
ಪಕ್ಕ ಕೂತು ಪಾರ್ಟಿ ಮಾಡ್ತಾನೆ
ಫೀಲಿಂಗ್ ಅಲೋನ್ ಅನ್ನೋದಿಲ್ಲ
ನಂಗೆ ಮಮ್ಮಿ ಡ್ಯಾಡಿ ಡಿಂಗನೇ ಎಲ್ಲಾ
ನಾವಿಬ್ಬರು ದೂರಾಗಲ್ಲ
ಡಿಂಗ ಇಲ್ದೆ ಲೈಫು ಪೂರ್ತಿ ಆಗಲ್ಲ
ಡಿಂಗ ಡಿಂಗ ಬಿ ಪಾಸಿಟಿವ್
ಡಿಂಗ ಡಿಂಗ ಬಿ ಪಾಸಿಟಿವ್
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ಎರಡ್ ಸಾವಿರ ರೂಪಾಯಿ ಹೊಸ ನೋಟು
ಕೋಟು ಸ್ಯೂಟು ಕೂಲಿಂಗ್ ಗ್ಲಾಸು ಎಲ್ಲ ಬೇಕು
ಲೈಮು ಸಾಲ್ಟು ಟಕಿಲ ಶಾಟು
ಬಿಟ್ಟಿ ಸಿಕ್ರೆ ಎಲ್ಲ ಬೇಕು
ಡಿಂಗ ಹೆ ಡಿಂಗ ಹೆ ಡಿಂಗ ಡಿಂಗ ಡಿಂಗ
ಹೆ ಡಿಂಗ ಹೆ ಡಿಂಗ ಹೆ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಬಿ ಪಾಸಿಟಿವ್
ಡಿಂಗ ಡಿಂಗ ಬಿ ಪಾಸಿಟಿವ್
-
ಸನ್ ಮೂನ್ ಇಬ್ಬರೆ ವರ್ಲ್ಡ್ ಗೆ ಟಾರ್ಚು ಗುರು
ನಾನು ನೀನು ಇಬ್ಬರು ಕಾಸ್ಟ್ಲಿ ಸ್ಕಾಚು ಗುರು
ಡಿಂಗನು ಸಿಂಗಲ್ಲು ನಾವಿಬ್ರು ಮಿಂಗಲ್ಲು
ಸೇರಿದ್ರೆ ಲೈಫು ಪೊಂಗಲ್ಲು
ಡಿಂಗ ಡಿಂಗ ಬಿ ಪಾಸಿಟಿವ್
ಡಿಂಗ ಡಿಂಗ ಬಿ ಪಾಸಿಟಿವ್
ಕಮ್ ಆನ್ ಡಿಂಗ
ಲೈಫು ಚಿಕ್ಕದು ಡ್ರೀಮು ದೊಡ್ಡದು
ಸಾಕಿ ಒಂದು ನಾಯಿ ಸುಮ್ಮನೆ
ಹ್ಯಾಪಿ ಟೈಮಲೂ ಪ್ಯಾತೊ ಮೂಡಲು
ಪಕ್ಕ ಕೂತು ಪಾರ್ಟಿ ಮಾಡ್ತಾನೆ
ಫೀಲಿಂಗ್ ಅಲೋನ್ ಅನ್ನೋದಿಲ್ಲ
ನಂಗೆ ಮಮ್ಮಿ ಡ್ಯಾಡಿ ಡಿಂಗನೇ ಎಲ್ಲಾ
ನಾವಿಬ್ಬರು ದೂರಾಗಲ್ಲ
ಡಿಂಗ ಇಲ್ದೆ ಲೈಫು ಪೂರ್ತಿ ಆಗಲ್ಲ
ಡಿಂಗ ಡಿಂಗ ಬಿ ಪಾಸಿಟಿವ್
ಡಿಂಗ ಡಿಂಗ ಬಿ ಪಾಸಿಟಿವ್
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ಎರಡ್ ಸಾವಿರ ರೂಪಾಯಿ ಹೊಸ ನೋಟು
ಕೋಟು ಸ್ಯೂಟು ಕೂಲಿಂಗ್ ಗ್ಲಾಸು ಎಲ್ಲ ಬೇಕು
ಲೈಮು ಸಾಲ್ಟು ಟಕಿಲ ಶಾಟು
ಬಿಟ್ಟಿ ಸಿಕ್ರೆ ಎಲ್ಲ ಬೇಕು
ಡಿಂಗ ಹೆ ಡಿಂಗ ಹೆ ಡಿಂಗ ಡಿಂಗ ಡಿಂಗ
ಹೆ ಡಿಂಗ ಹೆ ಡಿಂಗ ಹೆ ಡಿಂಗ ಡಿಂಗ ಡಿಂಗ
ಡಿಂಗ ಡಿಂಗ ಬಿ ಪಾಸಿಟಿವ್
ಡಿಂಗ ಡಿಂಗ ಬಿ ಪಾಸಿಟಿವ್
Dinga Title Track song lyrics from Kannada Movie Dinga starring Aarva Gowda, Abhishek Jain, Anusha Rodrigues, Lyrics penned by Vijay Eshwar Sung by Arjun Janya, Music Composed by Suddho Roy, film is Directed by Abhishek Jain and film is released on 2020