Vasantha Banthu Lyrics

ವಸಂತ ಬಂತು Lyrics

in Dhool

in ಧೂಳ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಸಂತ ಬಂತು ಅಂತು ಇಂತು
ಇದೆಂಥ ಮೋಹ ತಂತು ತಂತು
ನಿಮಿಷಕೊಮ್ಮೆ ಜನನ ನಿಮಿಷಕೊಮ್ಮೆ ಮರಣ
ಎದೆಯಲ್ಲೇನೊ ದಹನ ಕದಲಿದಂತೆ ಪ್ರಾಣ
ಅರೆ ಮಾಮ ಏನೊ ತವಕ
ಅರೆ ಮಾಮ ಏನೊ ಶಾಖ
ಅರೆ ಮಾಮ ಏನೊ ಪುಳಕ ಓಓಓ
ವಸಂತ ಬಂತು ಅಂತು ಇಂತು
 
ಕಾಲ್ಗೆಜ್ಜೆಯಲಿ ಈ ಲಜ್ಜೆಯಲಿ ಗುಂಗಾಗುತಿದೆ ಸವಿಗಾನ
ನೀ ಬಂದ ಕ್ಷಣ ಹುಚ್ಚಾಗಿ ಮನ ಕೈ ಜಾರುತಿದೆ ಕ್ಷಣ ಕ್ಷಣ
ನಿನ್ನಿಂದ ನನ್ನಂದ ಹೆಚ್ಚಾದಂತೆ
ಮೇಲಿಂದ ಮೇಲೆ ನಾ ಸೊತೆ
ಹಾಯಾದ ಆನಂದ ಮತ್ತೆ ಮತ್ತೆ ಆಆಆಆಆ
 
||ವಸಂತ ಬಂತು ಅಂತು ಇಂತು||
 
ಈ ಸ್ಪರ್ಶದಲಿ ಆ ಬೆಂಕಿ ಸುಳಿ
ಮೈ ಸೋಕುತಿದೆ ನಿಜ ತಾನೆ
ಈ ತೋಳಿನಲಿ ಆಗೋಕೆ ಬಲಿ
ನಾ ಕಾದಿರುವೆ ದಿನೆ ದಿನೆ
ಈ ಪ್ರಾಯ ಕಂದಾಯ ಕೇಳೊವಾಗ
ಮಾಡೋಣ ಸಂದಾಯ ಈಗ
ಬಾರಯ್ಯ ಮಾರಾಯ ಬೇಗ ಬೇಗ ಓಓಓ
 
||ವಸಂತ ಬಂತು ಅಂತು ಇಂತು
ಇದೆಂಥ ಮೋಹ ತಂತು ತಂತು
ನಿಮಿಷಕೊಮ್ಮೆ ಜನನ ನಿಮಿಷಕೊಮ್ಮೆ ಮರಣ
ಎದೆಯಲ್ಲೇನೊ ದಹನ ಕದಲಿದಂತೆ ಪ್ರಾಣ
ಅರೆ ಮಾಮ ಏನೊ ತವಕ
ಅರೆ ಮಾಮ ಏನೊ ಶಾಖ
ಅರೆ ಮಾಮ ಏನೊ ಪುಳಕ ಓಓಓ||

ವಸಂತ ಬಂತು ಅಂತು ಇಂತು
ಇದೆಂಥ ಮೋಹ ತಂತು ತಂತು
ನಿಮಿಷಕೊಮ್ಮೆ ಜನನ ನಿಮಿಷಕೊಮ್ಮೆ ಮರಣ
ಎದೆಯಲ್ಲೇನೊ ದಹನ ಕದಲಿದಂತೆ ಪ್ರಾಣ
ಅರೆ ಮಾಮ ಏನೊ ತವಕ
ಅರೆ ಮಾಮ ಏನೊ ಶಾಖ
ಅರೆ ಮಾಮ ಏನೊ ಪುಳಕ ಓಓಓ
ವಸಂತ ಬಂತು ಅಂತು ಇಂತು
 
ಕಾಲ್ಗೆಜ್ಜೆಯಲಿ ಈ ಲಜ್ಜೆಯಲಿ ಗುಂಗಾಗುತಿದೆ ಸವಿಗಾನ
ನೀ ಬಂದ ಕ್ಷಣ ಹುಚ್ಚಾಗಿ ಮನ ಕೈ ಜಾರುತಿದೆ ಕ್ಷಣ ಕ್ಷಣ
ನಿನ್ನಿಂದ ನನ್ನಂದ ಹೆಚ್ಚಾದಂತೆ
ಮೇಲಿಂದ ಮೇಲೆ ನಾ ಸೊತೆ
ಹಾಯಾದ ಆನಂದ ಮತ್ತೆ ಮತ್ತೆ ಆಆಆಆಆ
 
||ವಸಂತ ಬಂತು ಅಂತು ಇಂತು||
 
ಈ ಸ್ಪರ್ಶದಲಿ ಆ ಬೆಂಕಿ ಸುಳಿ
ಮೈ ಸೋಕುತಿದೆ ನಿಜ ತಾನೆ
ಈ ತೋಳಿನಲಿ ಆಗೋಕೆ ಬಲಿ
ನಾ ಕಾದಿರುವೆ ದಿನೆ ದಿನೆ
ಈ ಪ್ರಾಯ ಕಂದಾಯ ಕೇಳೊವಾಗ
ಮಾಡೋಣ ಸಂದಾಯ ಈಗ
ಬಾರಯ್ಯ ಮಾರಾಯ ಬೇಗ ಬೇಗ ಓಓಓ
 
||ವಸಂತ ಬಂತು ಅಂತು ಇಂತು
ಇದೆಂಥ ಮೋಹ ತಂತು ತಂತು
ನಿಮಿಷಕೊಮ್ಮೆ ಜನನ ನಿಮಿಷಕೊಮ್ಮೆ ಮರಣ
ಎದೆಯಲ್ಲೇನೊ ದಹನ ಕದಲಿದಂತೆ ಪ್ರಾಣ
ಅರೆ ಮಾಮ ಏನೊ ತವಕ
ಅರೆ ಮಾಮ ಏನೊ ಶಾಖ
ಅರೆ ಮಾಮ ಏನೊ ಪುಳಕ ಓಓಓ||

Vasantha Banthu song lyrics from Kannada Movie Dhool starring Yogesh, Prakash Rai, Aindritha Ray, Lyrics penned by Kaviraj Sung by Suvi Suresh, Music Composed by V Harikrishna, film is Directed by M R Dharani and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ