ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆಬಡಿವ ಸಂಭ್ರಮದ ನೆಪವೋ ಓ
ರಾಮನ ಅವತಾರ ರಘುಕುಲ ಸೋಮನ ಅವತಾರ
ಎದುರುಮನೆ ಮೀನಾಕ್ಷಿ ಮೇಲೆ ಮನೆ ಕಾಮಾಕ್ಷಿ
ಬೇಸ್ ಮೆಂಟ್ ವಿಶಾಲಾಕ್ಷಿ ಕಾರ್ನರ್ ಮನೆ ಕಮಲಾಕ್ಷಿ
ಓಓಓಓಓಓಓಓಓಓ
ತಿನ್ನಕ್ಕಿಲ್ಲ ಉಣಕ್ಕಿಲ್ಲ ಸ್ಟೈಲ್
ಕೆಲಸ ಇಲ್ಲ ಖಾಲಿ ಇಲ್ಲ ಸ್ಟೈಲ್
ಫೀಚರ್ ಇಲ್ಲ ಫ್ಯೂಚರ್ ಇಲ್ಲ ಸ್ಟೈಲ್
ಬ್ಯೂಟಿ ಇಲ್ಲ ಬೇಜಾರ್ ಇಲ್ಲ ಸ್ಟೈಲ್
ಅಪ್ ಮನೆ ಅಂಬುಜ
ಡೌನ್ ಮನೆ ಸರೋಜ
ಹಂಪು ಮನೆ ಹಂಸಜ
ಪಕ್ಕದ್ ಮನೆ ಪಂಕಜ
ಊದುಬತ್ತಿ ಊರ್ಮಿಳ ವಯಸ್ಸಿಗೆ ಬಂದಳು
ಮನೆಯಲಿ ಬಿದ್ದಿರೆ ಅಂದರು ಹೋಯ್
ರಾಗಿಮಿಲ್ ರಾಮುಲು ವಯಸ್ಸಿಗೆ ಬಂದರೆ
ಕೆಲಸಕ್ಕೆ ಹೋಗೊಲೆ ಅಂದರು ಹೋಯ್
ಎಮ್ಮೆ ಹಿಂಗೆ ಮೀಸೆಗ್ ಬಂದು ಜಡೆಗೆ ಒಂದು ರೂಲ್ಸು ತಂದು
ಪ್ರಾಣ ತಿಂದು ಕಾಡುತ್ತಾರೊ ಅವ್ರ ಮನೆ ಕಾಯೊ
ಅಯ್ಯೊ ಇಷ್ಟು ದೊಡ್ಡ ದೇಶದಲ್ಲಿ ಹೆಣ್ಣಿಗಂತ ಸಂಘ ಇದೆ
ಗಂಡಿಗಿಲ್ಲ ಏನಿದು ನ್ಯಾಯ
ಓಓಓಓ ಓಓಓಓಓ ಓಓಓಓಓ ಓಓಓಓಓ
ಸಂಘ ಇಲ್ಲ ಸಲಾಂ ಇಲ್ಲ ಸ್ಟೈಲ್
ಕಾರು ಇಲ್ಲ ದರ್ಬಾರ್ ಇಲ್ಲ ಸ್ಟೈಲ್
ಗುರು ಇಲ್ಲ ಗುರಿ ಇಲ್ಲ ಸ್ಟೈಲ್
ಕನಸು ಇಲ್ಲ ಕಾಸು ಇಲ್ಲ ಸ್ಟೈಲ್
ಏ ಜಿಂಕೆಮರಿ ಓಡ್ತೈತೆ ನೋಡ್ಲ ಮಗಾ ಮಗಾ
ನೋಡ್ತಾಳವಳು ಜಿಂಕೆಮರಿನ
ಕಾಡ್ತಾಳವಳು ಜಿಂಕೆಮರಿನ
ಕನಸ್ಸಿಗೆ ಸಚಿನ್ ರಿತಿಕ್ ಬರುವುದು
ತಲೆಯಲಿ ಸ್ಕೆಚ್ಚನು ಹಾಕಬೇಕು
ಸಾಲ ಮಾಡಿಯಾದರು ಜಿಮ್ಮಿಗೆ ಸೇರುತ
ಬಾಡಿ ಸಿಕ್ಸ್ ಪ್ಯಾಕನು ಮಾಡಬೇಕು
ಫೇಸಿಗೆಲ್ಲ ಫೇರ್ ಆಂಡ್ ಲವ್ಲಿ ಮೇಲೆ ಸ್ವಲ್ಪ ಪಾಂಡ್ಸು ಹಚ್ಚಿ
ಕೂದ್ಲು ಸ್ವಲ್ಪ ಕೆಂಚು ಮಾಡಿ ಸ್ಮೈಲ್ ಹೊಡಿಬೇಕು
ಕೊನೆ ಮೇಗೆ ಸಂಡೆ ಬಜಾರ್ ಜೀನ್ಸು ತಂದು ಬಾಡಿಗೆಗೆ ಬೈಕು ತಂದು
ಹಿಂದೆ ಸುತ್ತಿ ಲೈನ್ ಹೊಡಿಬೇಕು
ಓಓಓಓ ಓಓಓಓ ಓಓಓಓಓ
||ಎದುರುಮನೆ ಮೀನಾಕ್ಷಿ ಮೇಲೆ ಮನೆ ಕಾಮಾಕ್ಷಿ
ಬೇಸ್ ಮೆಂಟ್ ವಿಶಾಲಾಕ್ಷಿ ಕಾರ್ನರ್ ಮನೆ ಕಮಲಾಕ್ಷಿ
ಓಓಓಓಓಓಓಓಓಓ
ತಿನ್ನಕ್ಕಿಲ್ಲ ಉಣಕ್ಕಿಲ್ಲ ಸ್ಟೈಲ್
ಕೆಲಸ ಇಲ್ಲ ಖಾಲಿ ಇಲ್ಲ ಸ್ಟೈಲ್
ಫೀಚರ್ ಇಲ್ಲ ಫ್ಯೂಚರ್ ಇಲ್ಲ ಸ್ಟೈಲ್
ಬ್ಯೂಟಿ ಇಲ್ಲ ಬೇಜಾರ್ ಇಲ್ಲ ಸ್ಟೈಲ್||
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆಬಡಿವ ಸಂಭ್ರಮದ ನೆಪವೋ ಓ
ರಾಮನ ಅವತಾರ ರಘುಕುಲ ಸೋಮನ ಅವತಾರ
ಎದುರುಮನೆ ಮೀನಾಕ್ಷಿ ಮೇಲೆ ಮನೆ ಕಾಮಾಕ್ಷಿ
ಬೇಸ್ ಮೆಂಟ್ ವಿಶಾಲಾಕ್ಷಿ ಕಾರ್ನರ್ ಮನೆ ಕಮಲಾಕ್ಷಿ
ಓಓಓಓಓಓಓಓಓಓ
ತಿನ್ನಕ್ಕಿಲ್ಲ ಉಣಕ್ಕಿಲ್ಲ ಸ್ಟೈಲ್
ಕೆಲಸ ಇಲ್ಲ ಖಾಲಿ ಇಲ್ಲ ಸ್ಟೈಲ್
ಫೀಚರ್ ಇಲ್ಲ ಫ್ಯೂಚರ್ ಇಲ್ಲ ಸ್ಟೈಲ್
ಬ್ಯೂಟಿ ಇಲ್ಲ ಬೇಜಾರ್ ಇಲ್ಲ ಸ್ಟೈಲ್
ಅಪ್ ಮನೆ ಅಂಬುಜ
ಡೌನ್ ಮನೆ ಸರೋಜ
ಹಂಪು ಮನೆ ಹಂಸಜ
ಪಕ್ಕದ್ ಮನೆ ಪಂಕಜ
ಊದುಬತ್ತಿ ಊರ್ಮಿಳ ವಯಸ್ಸಿಗೆ ಬಂದಳು
ಮನೆಯಲಿ ಬಿದ್ದಿರೆ ಅಂದರು ಹೋಯ್
ರಾಗಿಮಿಲ್ ರಾಮುಲು ವಯಸ್ಸಿಗೆ ಬಂದರೆ
ಕೆಲಸಕ್ಕೆ ಹೋಗೊಲೆ ಅಂದರು ಹೋಯ್
ಎಮ್ಮೆ ಹಿಂಗೆ ಮೀಸೆಗ್ ಬಂದು ಜಡೆಗೆ ಒಂದು ರೂಲ್ಸು ತಂದು
ಪ್ರಾಣ ತಿಂದು ಕಾಡುತ್ತಾರೊ ಅವ್ರ ಮನೆ ಕಾಯೊ
ಅಯ್ಯೊ ಇಷ್ಟು ದೊಡ್ಡ ದೇಶದಲ್ಲಿ ಹೆಣ್ಣಿಗಂತ ಸಂಘ ಇದೆ
ಗಂಡಿಗಿಲ್ಲ ಏನಿದು ನ್ಯಾಯ
ಓಓಓಓ ಓಓಓಓಓ ಓಓಓಓಓ ಓಓಓಓಓ
ಸಂಘ ಇಲ್ಲ ಸಲಾಂ ಇಲ್ಲ ಸ್ಟೈಲ್
ಕಾರು ಇಲ್ಲ ದರ್ಬಾರ್ ಇಲ್ಲ ಸ್ಟೈಲ್
ಗುರು ಇಲ್ಲ ಗುರಿ ಇಲ್ಲ ಸ್ಟೈಲ್
ಕನಸು ಇಲ್ಲ ಕಾಸು ಇಲ್ಲ ಸ್ಟೈಲ್
ಏ ಜಿಂಕೆಮರಿ ಓಡ್ತೈತೆ ನೋಡ್ಲ ಮಗಾ ಮಗಾ
ನೋಡ್ತಾಳವಳು ಜಿಂಕೆಮರಿನ
ಕಾಡ್ತಾಳವಳು ಜಿಂಕೆಮರಿನ
ಕನಸ್ಸಿಗೆ ಸಚಿನ್ ರಿತಿಕ್ ಬರುವುದು
ತಲೆಯಲಿ ಸ್ಕೆಚ್ಚನು ಹಾಕಬೇಕು
ಸಾಲ ಮಾಡಿಯಾದರು ಜಿಮ್ಮಿಗೆ ಸೇರುತ
ಬಾಡಿ ಸಿಕ್ಸ್ ಪ್ಯಾಕನು ಮಾಡಬೇಕು
ಫೇಸಿಗೆಲ್ಲ ಫೇರ್ ಆಂಡ್ ಲವ್ಲಿ ಮೇಲೆ ಸ್ವಲ್ಪ ಪಾಂಡ್ಸು ಹಚ್ಚಿ
ಕೂದ್ಲು ಸ್ವಲ್ಪ ಕೆಂಚು ಮಾಡಿ ಸ್ಮೈಲ್ ಹೊಡಿಬೇಕು
ಕೊನೆ ಮೇಗೆ ಸಂಡೆ ಬಜಾರ್ ಜೀನ್ಸು ತಂದು ಬಾಡಿಗೆಗೆ ಬೈಕು ತಂದು
ಹಿಂದೆ ಸುತ್ತಿ ಲೈನ್ ಹೊಡಿಬೇಕು
ಓಓಓಓ ಓಓಓಓ ಓಓಓಓಓ
||ಎದುರುಮನೆ ಮೀನಾಕ್ಷಿ ಮೇಲೆ ಮನೆ ಕಾಮಾಕ್ಷಿ
ಬೇಸ್ ಮೆಂಟ್ ವಿಶಾಲಾಕ್ಷಿ ಕಾರ್ನರ್ ಮನೆ ಕಮಲಾಕ್ಷಿ
ಓಓಓಓಓಓಓಓಓಓ
ತಿನ್ನಕ್ಕಿಲ್ಲ ಉಣಕ್ಕಿಲ್ಲ ಸ್ಟೈಲ್
ಕೆಲಸ ಇಲ್ಲ ಖಾಲಿ ಇಲ್ಲ ಸ್ಟೈಲ್
ಫೀಚರ್ ಇಲ್ಲ ಫ್ಯೂಚರ್ ಇಲ್ಲ ಸ್ಟೈಲ್
ಬ್ಯೂಟಿ ಇಲ್ಲ ಬೇಜಾರ್ ಇಲ್ಲ ಸ್ಟೈಲ್||
Edaru Mane Meenakshi song lyrics from Kannada Movie Dhool starring Yogesh, Prakash Rai, Aindritha Ray, Lyrics penned by V Nagendra Prasad Sung by Rajesh Krishnan, Music Composed by V Harikrishna, film is Directed by M R Dharani and film is released on 2011