ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ
ಅತಿಯಾದ ಹುರುಪಿನಲಿ ನನ್ನ ಹೃದಯವು
ಹೊರಗಡೆ ಇಣುಕುತಿದೆ
ಹಾಳಾದ ಹೃದಯವಿದು
ಕಣ್ಣನ್ನು ಹೊಡೆಯಲು ಕಲಿಯುತಿದೆ
ನನ್ನಾ ಕತೆ ಮುಂದೇನೋ, ಒಲವಾಗಿದೆ ನಂಗೂನು
ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ
ಅಲೆದಾಡುವ ಕಾಲಿಗೆ ಕುಣಿತವ ಕಲಿಯುವ
ಆಸೆಯು ಬಂದಿದೆ ಒಂಥರಾ
ನನ್ನ ಮಾತನು ಕೇಳದೆ ನಾಲಿಗೆ ಕಲಿತಿದೆ,
ಹಾಡಲು ಪ್ರೇಮದ ಇಂಚರ
ಮುಗಿಯದ ಹಾಡೊಂದ ಹಾಡುತ ನಾನಿಂದು
ಕಳೆದು ಕೊಂಡಿರುವೆ ನಾನೇ ನನ್ನನ್ನು
ಹಗಲು ಇರುಳು ಅವಳದೆ ಸ್ವರ
ನನ್ನಾ ಕಥೆ ಮುಂದೇನೋ, ಒಲವೆಂಬುದು ಹಿಂಗೇನೋ
||ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ||
ಬರಗಾಲದ ನನ್ನೆದೆಯೊಳಗಡೆ ಬಂದಿದೆ,
ದಾರಿ ತಪ್ಪಿದ ಮೋಡವು
ತುದಿಗಾಲಲಿ ನಿನ್ನನು ಕಾಯುವ ಕೆಲಸವ
ಕಲಿತಿದೆ ನನ್ನ ಹೃದಯವು
ಹಸಿಬಿಸಿ ಕನಸನ್ನು ಕಂಡಿದೆ ಈ ಕಣ್ಣು
ಮಾಡಲು ಇನ್ನೇನು ಉಳಿದಿದೆ ನನಗಿನ್ನು
ಹೊಸದು ನನಗೂ ಹುಡುಗಿಯ ಜ್ವರ
ನನ್ನಾ ಕಥೆ ಮುಂದೇನೋ, ಮಾತಾಡೆನೂ ನಾನಿನ್ನು
||ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ||
ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ
ಅತಿಯಾದ ಹುರುಪಿನಲಿ ನನ್ನ ಹೃದಯವು
ಹೊರಗಡೆ ಇಣುಕುತಿದೆ
ಹಾಳಾದ ಹೃದಯವಿದು
ಕಣ್ಣನ್ನು ಹೊಡೆಯಲು ಕಲಿಯುತಿದೆ
ನನ್ನಾ ಕತೆ ಮುಂದೇನೋ, ಒಲವಾಗಿದೆ ನಂಗೂನು
ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ
ಅಲೆದಾಡುವ ಕಾಲಿಗೆ ಕುಣಿತವ ಕಲಿಯುವ
ಆಸೆಯು ಬಂದಿದೆ ಒಂಥರಾ
ನನ್ನ ಮಾತನು ಕೇಳದೆ ನಾಲಿಗೆ ಕಲಿತಿದೆ,
ಹಾಡಲು ಪ್ರೇಮದ ಇಂಚರ
ಮುಗಿಯದ ಹಾಡೊಂದ ಹಾಡುತ ನಾನಿಂದು
ಕಳೆದು ಕೊಂಡಿರುವೆ ನಾನೇ ನನ್ನನ್ನು
ಹಗಲು ಇರುಳು ಅವಳದೆ ಸ್ವರ
ನನ್ನಾ ಕಥೆ ಮುಂದೇನೋ, ಒಲವೆಂಬುದು ಹಿಂಗೇನೋ
||ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ||
ಬರಗಾಲದ ನನ್ನೆದೆಯೊಳಗಡೆ ಬಂದಿದೆ,
ದಾರಿ ತಪ್ಪಿದ ಮೋಡವು
ತುದಿಗಾಲಲಿ ನಿನ್ನನು ಕಾಯುವ ಕೆಲಸವ
ಕಲಿತಿದೆ ನನ್ನ ಹೃದಯವು
ಹಸಿಬಿಸಿ ಕನಸನ್ನು ಕಂಡಿದೆ ಈ ಕಣ್ಣು
ಮಾಡಲು ಇನ್ನೇನು ಉಳಿದಿದೆ ನನಗಿನ್ನು
ಹೊಸದು ನನಗೂ ಹುಡುಗಿಯ ಜ್ವರ
ನನ್ನಾ ಕಥೆ ಮುಂದೇನೋ, ಮಾತಾಡೆನೂ ನಾನಿನ್ನು
||ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ||
Hindilla Mundilla song lyrics from Kannada Movie Dhool starring Yogesh, Prakash Rai, Aindritha Ray, Lyrics penned by Yogaraj Bhat Sung by Karthik, Music Composed by V Harikrishna, film is Directed by M R Dharani and film is released on 2011