ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ
ಮಿತಿಮೀರಿದೆ ಮನದೊಳಗೆ ಬರಿ ಕನಸ್ಸಿನ ಬೆಳವಣಿಗೆ
ಅತಿಯಾಗಲು ಚಡಪಡಿಕೆ ಶುರುವಾಗಿದೆ ಎದೆಯೊಳಗೆ
ಇದುವರೆಗೆ ಇರದಂತ ಹೆದರಿಕೆಯು
ಹೆದರಿಕೆ ಯಾಕೆ ಪ್ರೀತಿಯಲಿ
ಹೇಳಲಿ ಯಾವ ರೀತಿಯಲಿ
||ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ||
ಮೋಹವೆಂದರೇನೆಂದು ಹೇಳುವಾಸೆ ಕಣ್ಣಲ್ಲೆ
ನೇರವಾಗಿ ನೋಡೆನ್ನ ದಯವಿರಿಸಿ
ಮುಚ್ಚಿಕೊಂಡು ಕಣ್ಣನ್ನು ಒಪ್ಪುವಾಸೆ ನಿನ್ನನ್ನು
ಬರಲಿ ಹೇಗೆ ನಾಚಿಕೆ ಬದಿಗಿರಿಸಿ
ಇಂತದೊಂದು ಸೂಚನೆ ಸಾಕು ಪ್ರೀತಿಗೆ
ನಿಲ್ಲಬೇಡ ದೂರದಲ್ಲಿ ನಿನ್ನ ಹಾಡಿಗೆ
ತನುವಿದು ತುಂಬ ಬೆವರುತಿದೆ
ಕನಸ್ಸಿನ ಗುಂಗು ಹಿಡಿಯುತಿದೆ
||ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ||
ಹಕ್ಕಿಯಾದೆ ನಾನಿನ್ನು ಉಕ್ಕಿಬಂದ ಪ್ರೀತಿಯಲಿ
ಬಾರೊ ಒಮ್ಮೆ ತೇಲೋಣ ಮೋಡದಲಿ
ಸಾಲು ಮುಗಿಲ ಶೃತಿ ಮಾಡಿ ಭೂಮಿಗೊಂದು ಸ್ವರ ನೀಡಿ
ಇಟ್ಟುಕೊಂಡು ಹೋಗೋಣ ಹಾಡಿನಲಿ
ತಾಳ ಹಾಕಲಾರೆನು ಒಂದೇ ಬಾರಿಗೆ
ಸಾದಿಯಾಗು ಚಂದಮಾಮ ನಮ್ಮ ಹಾಡಿಗೆ
ತನುವಿದು ತುಂಬ ಬೆವರುತಿದೆ
ಪ್ರಣಯಕೆ ನಂಜು ಏರುತಿದೆ
||ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ||
ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ
ಮಿತಿಮೀರಿದೆ ಮನದೊಳಗೆ ಬರಿ ಕನಸ್ಸಿನ ಬೆಳವಣಿಗೆ
ಅತಿಯಾಗಲು ಚಡಪಡಿಕೆ ಶುರುವಾಗಿದೆ ಎದೆಯೊಳಗೆ
ಇದುವರೆಗೆ ಇರದಂತ ಹೆದರಿಕೆಯು
ಹೆದರಿಕೆ ಯಾಕೆ ಪ್ರೀತಿಯಲಿ
ಹೇಳಲಿ ಯಾವ ರೀತಿಯಲಿ
||ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ||
ಮೋಹವೆಂದರೇನೆಂದು ಹೇಳುವಾಸೆ ಕಣ್ಣಲ್ಲೆ
ನೇರವಾಗಿ ನೋಡೆನ್ನ ದಯವಿರಿಸಿ
ಮುಚ್ಚಿಕೊಂಡು ಕಣ್ಣನ್ನು ಒಪ್ಪುವಾಸೆ ನಿನ್ನನ್ನು
ಬರಲಿ ಹೇಗೆ ನಾಚಿಕೆ ಬದಿಗಿರಿಸಿ
ಇಂತದೊಂದು ಸೂಚನೆ ಸಾಕು ಪ್ರೀತಿಗೆ
ನಿಲ್ಲಬೇಡ ದೂರದಲ್ಲಿ ನಿನ್ನ ಹಾಡಿಗೆ
ತನುವಿದು ತುಂಬ ಬೆವರುತಿದೆ
ಕನಸ್ಸಿನ ಗುಂಗು ಹಿಡಿಯುತಿದೆ
||ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ||
ಹಕ್ಕಿಯಾದೆ ನಾನಿನ್ನು ಉಕ್ಕಿಬಂದ ಪ್ರೀತಿಯಲಿ
ಬಾರೊ ಒಮ್ಮೆ ತೇಲೋಣ ಮೋಡದಲಿ
ಸಾಲು ಮುಗಿಲ ಶೃತಿ ಮಾಡಿ ಭೂಮಿಗೊಂದು ಸ್ವರ ನೀಡಿ
ಇಟ್ಟುಕೊಂಡು ಹೋಗೋಣ ಹಾಡಿನಲಿ
ತಾಳ ಹಾಕಲಾರೆನು ಒಂದೇ ಬಾರಿಗೆ
ಸಾದಿಯಾಗು ಚಂದಮಾಮ ನಮ್ಮ ಹಾಡಿಗೆ
ತನುವಿದು ತುಂಬ ಬೆವರುತಿದೆ
ಪ್ರಣಯಕೆ ನಂಜು ಏರುತಿದೆ
||ನನಗೇನೆ ಹೀಗೆ ಆಗುವುದು ಸರಿಯೇ
ಮುಂದೆ ಏನೆಂದು ಹೇಳಲು ನಾನರಿಯೇ||
Nannageke Heege song lyrics from Kannada Movie Dhool starring Yogesh, Prakash Rai, Aindritha Ray, Lyrics penned by V Nagendra Prasad Sung by Haricharan, Nanditha, Music Composed by V Harikrishna, film is Directed by M R Dharani and film is released on 2011