-
ನಮ್ಮ ದೇಶ ನಮ್ಮ ನಾಡು ನಮ್ಮ ನಡೆನುಡಿ ನಮ್ಮದೆಂದು
ನಮ್ಮ ನಾಡಿನ ಭಾಷೆ ಎಂದು ಕರುನಾಡಿನ ಕನ್ನಡವೆಂದು
ಭಾರತಾಂಬೆಯ ಬಾವುಟವನ್ನು ಎತ್ತಿ ಹಿಡಿಯಿರಿ ಎಲ್ಲ ಇಂದು
ನಾವೆಲ್ಲ ಒಂದೆ ಎಂಬುದನ್ನು ಕೂಗಿ ಹೇಳಿರಿ ಎಲ್ಲ ಇಂದು
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ಭಾರತ ಧ್ವಜದಲ್ಲಿ ಮೂರು ಬಣ್ಣವುಂಟು
ಒಂದೊಂದು ಬಣ್ಣಕ್ಕು ಒಂದೊಂದು ಅರ್ಥವುಂಟು
ಕರುಣೆಯ ತೋರುವ ಕರುನಾಡು ನಮ್ಮದು
ನಿಮ್ಮಯ ಪ್ರೀತಿ ಇರಲಿ ನಮಗು ಚೂರು
ಎಲ್ಲೆ ಇದ್ದರು ಕನ್ನಡ ಮಾತಾಡಿ ಹೇಗೆ ಇದ್ದರು ಕನ್ನಡಿಗನಾಗಿರಿ
ಎಲ್ಲರು ಹೇಳಿ ಇನ್ನೊಮ್ಮೆ ಹೇಳಿ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ನೇಗಿಲು ಹಿಡಿದು ಉಳುವ ರೈತ
ನಮಗೆಲ್ಲ ಜೀವ ನೀಡೊ ಅನ್ನದಾತ
ಪ್ರಾಣ ಒತ್ತೆಯಿಟ್ಟು ನಿಂತಿರೊ ನಾಯಕ
ನಮ್ಮನ್ನ ಕಾಯುತ್ತಿರೊ ವೀರ ಸೈನಿಕ
ಕಾಡು ಬೆಳೆಸಿರಿ ನಾಡು ಉಳಿಸಿರಿ
ಪ್ರಕೃತಿ ನಮ್ಮ ಉಸಿರು ಬೆಳೆಸಿ ಹಸಿರು
ಎಲ್ಲರು ಹೇಳಿ ಇನ್ನೊಮ್ಮೆ ಹೇಳಿ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
ವಂದೇ ವಂದೇ ಮಾತರಂ
|| ನಮ್ಮ ದೇಶ ನಮ್ಮ ನಾಡು ನಮ್ಮ ನಡೆನುಡಿ ನಮ್ಮದೆಂದು
ನಮ್ಮ ನಾಡಿನ ಭಾಷೆ ಎಂದು ಕರುನಾಡಿನ ಕನ್ನಡವೆಂದು||

?Vande Matharam song lyrics from Kannada Movie Dheera Kannadiga starring Master Chinmay, Anjanappa, Minanath, Lyrics penned by Chethan Sung by Chetan Sosca, Music Composed by Manu Rao, film is Directed by Balaram and film is released on 2019