Dheera Kannadiga Tittle Track Lyrics

ಧೀರ ಕನ್ನಡಿಗ ಟೈಟಲ್‌ ಟ್ರ್ಯಾಕ್ Lyrics

in Dheera Kannadiga

in ಧೀರ ಕನ್ನಡಿಗ

LYRIC

Song Details Page after Lyrice

-
ಧೀರ ಧೀರ ಧೀರ ಧೀರ
ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಧೀರ ಧೀರ
ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಓಡುವ ಕುದುರೆ ನೀನಾಗು ರಣಹದ್ದಿನ ಮೇಲೆ ನೀ ನಿಲ್ಲು
ಜಿಂಕೆಯ ಹಿಡಿದ ರಾಮನು ನೀನೆ ಲಂಕೆ ಸುಡುವ ಹನುಮನು ನೀನೆ
ಬಾ
ಧೀರ ಧೀರ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಗುರಿಮುಟ್ಟುವ ತನಕ ಹೋರಾಟ
ಗುರಿಮುಟ್ಟಿದ ಮೇಲೆ ನಿನ್ನಾಟ
 
ಕನ್ನಡಾಂಬೆಯ ಮಡಿಲಲಿ ಹುಟ್ಟಿ ಬೆಳೆದವ
ಈ ಜನರಿಗೆ ಇವನು ಪ್ರೀತಿ ಪಾತ್ರವ
ಕಾವೇರಿ ತೀರದ ಕರುನಾಡ ಕಂದನು
ಈ ಜಗಕ್ಕೆ ತೋರಿದ ಇವನ ಪ್ರೀತಿ ಒಲವನು
ಸಂಗೊಳ್ಳಿರಾಯನ ನೀನಾಗು ಕ್ರಾಂತಿ ವೀರನಂತೆ ಹೋರಾಡು
ಕನ್ನಡನಾಡಿನ ದೊರೆಯು ನೀನು
ಕನ್ನಡಾಂಬೆಯಯ ಕಂದನು ನೀನು ಬಾ
ಧೀರ ಧೀರ ಧೀರ ಧೀರ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
 
ಕರುನಾಡಿಗೋಸ್ಕರ ಪ್ರಾಣ ಕೊಡುವನು
ಏನೆ ಬಂದರು ಎದೆ ತಟ್ಟಿ ನಿಲ್ಲುವನು
ಕಾವೇರಿ ನದಿಯಲ್ಲಿ ಇವ ಮಿಂದು ಎದ್ದವ
ಕಾವೇರಿ ತಾಯಿಗೆ ಶರಣೆಂದು ಕೂಗುವ
ಓಬವ್ವನ ಒನಕೆ ನೀನಾಗು ಕರುನಾಡಿನ ರಕ್ಷಕ ನೀನಾಗು
ಕನ್ನಡನಾಡಿನ ದೊರೆಯು ನೀನೆ
ಕನ್ನಡಾಂಬೆಯ ಕಂದನು ನೀನೆ ಬಾ
 
|| ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಧೀರ ಧೀರ
ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಓಡುವ ಕುದುರೆ ನೀನಾಗು ರಣಹದ್ದಿನ ಮೇಲೆ ನೀ ನಿಲ್ಲು
ಜಿಂಕೆಯ ಹಿಡಿದ ರಾಮನು ನೀನೆ ಲಂಕೆ ಸುಡುವ ಹನುಮನು ನೀನೆ
ಬಾ
ಧೀರ ಧೀರ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಗುರಿಮುಟ್ಟುವ ತನಕ ಹೋರಾಟ
ಗುರಿಮುಟ್ಟಿದ ಮೇಲೆ ನಿನ್ನಾಟ||
ಕನ್ನಡಿಗ

-
ಧೀರ ಧೀರ ಧೀರ ಧೀರ
ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಧೀರ ಧೀರ
ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಓಡುವ ಕುದುರೆ ನೀನಾಗು ರಣಹದ್ದಿನ ಮೇಲೆ ನೀ ನಿಲ್ಲು
ಜಿಂಕೆಯ ಹಿಡಿದ ರಾಮನು ನೀನೆ ಲಂಕೆ ಸುಡುವ ಹನುಮನು ನೀನೆ
ಬಾ
ಧೀರ ಧೀರ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಗುರಿಮುಟ್ಟುವ ತನಕ ಹೋರಾಟ
ಗುರಿಮುಟ್ಟಿದ ಮೇಲೆ ನಿನ್ನಾಟ
 
ಕನ್ನಡಾಂಬೆಯ ಮಡಿಲಲಿ ಹುಟ್ಟಿ ಬೆಳೆದವ
ಈ ಜನರಿಗೆ ಇವನು ಪ್ರೀತಿ ಪಾತ್ರವ
ಕಾವೇರಿ ತೀರದ ಕರುನಾಡ ಕಂದನು
ಈ ಜಗಕ್ಕೆ ತೋರಿದ ಇವನ ಪ್ರೀತಿ ಒಲವನು
ಸಂಗೊಳ್ಳಿರಾಯನ ನೀನಾಗು ಕ್ರಾಂತಿ ವೀರನಂತೆ ಹೋರಾಡು
ಕನ್ನಡನಾಡಿನ ದೊರೆಯು ನೀನು
ಕನ್ನಡಾಂಬೆಯಯ ಕಂದನು ನೀನು ಬಾ
ಧೀರ ಧೀರ ಧೀರ ಧೀರ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
 
ಕರುನಾಡಿಗೋಸ್ಕರ ಪ್ರಾಣ ಕೊಡುವನು
ಏನೆ ಬಂದರು ಎದೆ ತಟ್ಟಿ ನಿಲ್ಲುವನು
ಕಾವೇರಿ ನದಿಯಲ್ಲಿ ಇವ ಮಿಂದು ಎದ್ದವ
ಕಾವೇರಿ ತಾಯಿಗೆ ಶರಣೆಂದು ಕೂಗುವ
ಓಬವ್ವನ ಒನಕೆ ನೀನಾಗು ಕರುನಾಡಿನ ರಕ್ಷಕ ನೀನಾಗು
ಕನ್ನಡನಾಡಿನ ದೊರೆಯು ನೀನೆ
ಕನ್ನಡಾಂಬೆಯ ಕಂದನು ನೀನೆ ಬಾ
 
|| ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಧೀರ ಧೀರ
ಡವ ಡವ ಎನ್ನುವ ಎದೆಯಬಡಿತಕ್ಕೆ
ಹಿಂದೆ ನಿಂತಿರೊ ಮೃತ್ಯುವು ಸಿಗದೆ
ಓಡುವ ಕುದುರೆ ನೀನಾಗು ರಣಹದ್ದಿನ ಮೇಲೆ ನೀ ನಿಲ್ಲು
ಜಿಂಕೆಯ ಹಿಡಿದ ರಾಮನು ನೀನೆ ಲಂಕೆ ಸುಡುವ ಹನುಮನು ನೀನೆ
ಬಾ
ಧೀರ ಧೀರ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಎದ್ದೇಳು ಕನ್ನಡಿಗ ನೀ ಧೀರ ಕನ್ನಡಿಗ
ಗುರಿಮುಟ್ಟುವ ತನಕ ಹೋರಾಟ
ಗುರಿಮುಟ್ಟಿದ ಮೇಲೆ ನಿನ್ನಾಟ||
ಕನ್ನಡಿಗ

Dheera Kannadiga Tittle Track song lyrics from Kannada Movie Dheera Kannadiga starring Master Chinmay, Anjanappa, Minanath, Lyrics penned by Balaram Sung by Vaishak Shashidharan, Music Composed by Manu Rao, film is Directed by Balaram and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ