-
ನಮ್ಮ ದೇಶ ನಮ್ಮ ನಾಡು ನಮ್ಮ ನಡೆನುಡಿ ನಮ್ಮದೆಂದು
ನಮ್ಮ ನಾಡಿನ ಭಾಷೆ ಎಂದು ಕರುನಾಡಿನ ಕನ್ನಡವೆಂದು
ಕನ್ನಡಾಂಬೆಯ ಬಾವುಟವನ್ನು ಎತ್ತಿ ಹಿಡಿಯಿರಿ ಎಲ್ಲ ಇಂದು
ನಾವೆಲ್ಲ ಒಂದೆ ಎಂಬುದನ್ನು ಕೂಗಿ ಹೇಳಿರಿ ಎಲ್ಲ ಇಂದು
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಕರುನಾಡ ಧ್ವಜದಲ್ಲಿ ಎರಡು ಬಣ್ಣವುಂಟು
ಒಂದೊಂದು ಬಣ್ಣಕ್ಕು ಒಂದೊಂದು ಅರ್ಥವುಂಟು
ಕರುಣೆಯ ತೋರುವ ಕರುನಾಡು ನಮ್ಮದು
ನಿಮ್ಮಯ ಪ್ರೀತಿ ಇರಲಿ ನಮಗು ಚೂರು
ಎಲ್ಲೆ ಇದ್ದರು ಕನ್ನಡ ಮಾತಾಡಿ ಹೇಗೆ ಇದ್ದರು ಕನ್ನಡಿಗನಾಗಿರಿ
ಎಲ್ಲರು ಹೇಳಿ ಇನ್ನೊಮ್ಮೆ ಹೇಳಿ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ನೇಗಿಲು ಹಿಡಿದು ಉಳುವ ರೈತ
ನಮಗೆಲ್ಲ ಅನ್ನ ನೀಡೊ ಅನ್ನದಾತ
ಪ್ರಾಣ ಒತ್ತೆಯಿಟ್ಟು ನಿಂತಿರೊ ನಾಯಕ
ನಮ್ಮನ್ನೆಲ್ಲ ಕಾಯುತ್ತಿರೊ ವೀರ ಸೈನಿಕ
ಕಾಡು ಬೆಳೆಸಿರಿ ನಾಡು ಉಳಿಸಿರಿ
ಪ್ರಕೃತಿ ನಮ್ಮ ಉಸಿರು ಬೆಳೆಸಿ ಹಸಿರು
ಎಲ್ಲರು ಹೇಳಿ ಇನ್ನೊಮ್ಮೆ ಹೇಳಿ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
||ಕನ್ನಡಾಂಬೆಯ ಬಾವುಟವನ್ನು ಎತ್ತಿ ಹಿಡಿಯಿರಿ ಎಲ್ಲ ಇಂದು
ನಾವೆಲ್ಲ ಒಂದೆ ಎಂಬುದನ್ನು ಕೂಗಿ ಹೇಳಿರಿ ಎಲ್ಲ ಇಂದು||
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
-
ನಮ್ಮ ದೇಶ ನಮ್ಮ ನಾಡು ನಮ್ಮ ನಡೆನುಡಿ ನಮ್ಮದೆಂದು
ನಮ್ಮ ನಾಡಿನ ಭಾಷೆ ಎಂದು ಕರುನಾಡಿನ ಕನ್ನಡವೆಂದು
ಕನ್ನಡಾಂಬೆಯ ಬಾವುಟವನ್ನು ಎತ್ತಿ ಹಿಡಿಯಿರಿ ಎಲ್ಲ ಇಂದು
ನಾವೆಲ್ಲ ಒಂದೆ ಎಂಬುದನ್ನು ಕೂಗಿ ಹೇಳಿರಿ ಎಲ್ಲ ಇಂದು
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಕರುನಾಡ ಧ್ವಜದಲ್ಲಿ ಎರಡು ಬಣ್ಣವುಂಟು
ಒಂದೊಂದು ಬಣ್ಣಕ್ಕು ಒಂದೊಂದು ಅರ್ಥವುಂಟು
ಕರುಣೆಯ ತೋರುವ ಕರುನಾಡು ನಮ್ಮದು
ನಿಮ್ಮಯ ಪ್ರೀತಿ ಇರಲಿ ನಮಗು ಚೂರು
ಎಲ್ಲೆ ಇದ್ದರು ಕನ್ನಡ ಮಾತಾಡಿ ಹೇಗೆ ಇದ್ದರು ಕನ್ನಡಿಗನಾಗಿರಿ
ಎಲ್ಲರು ಹೇಳಿ ಇನ್ನೊಮ್ಮೆ ಹೇಳಿ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ನೇಗಿಲು ಹಿಡಿದು ಉಳುವ ರೈತ
ನಮಗೆಲ್ಲ ಅನ್ನ ನೀಡೊ ಅನ್ನದಾತ
ಪ್ರಾಣ ಒತ್ತೆಯಿಟ್ಟು ನಿಂತಿರೊ ನಾಯಕ
ನಮ್ಮನ್ನೆಲ್ಲ ಕಾಯುತ್ತಿರೊ ವೀರ ಸೈನಿಕ
ಕಾಡು ಬೆಳೆಸಿರಿ ನಾಡು ಉಳಿಸಿರಿ
ಪ್ರಕೃತಿ ನಮ್ಮ ಉಸಿರು ಬೆಳೆಸಿ ಹಸಿರು
ಎಲ್ಲರು ಹೇಳಿ ಇನ್ನೊಮ್ಮೆ ಹೇಳಿ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
||ಕನ್ನಡಾಂಬೆಯ ಬಾವುಟವನ್ನು ಎತ್ತಿ ಹಿಡಿಯಿರಿ ಎಲ್ಲ ಇಂದು
ನಾವೆಲ್ಲ ಒಂದೆ ಎಂಬುದನ್ನು ಕೂಗಿ ಹೇಳಿರಿ ಎಲ್ಲ ಇಂದು||
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
ಧೀರ ಧೀರ ಕನ್ನಡಿಗ
Namma Desha song lyrics from Kannada Movie Dheera Kannadiga starring Master Chinmay, Anjanappa, Minanath, Lyrics penned by Balaram Sung by Vaishak Shashidharan, Music Composed by Manu Rao, film is Directed by Balaram and film is released on 2019