-
ಹೋಗಿ ಬರುವೆ ಹೋಗಿ ಬರುವೆ
ಭಯಪಡದಿರು ನನ್ನ ಮಗುವೆ
ಹೋಗಿ ಬರುವೆ ಹೋಗಿ ಬರುವೆ
ಭಯಪಡದಿರು ನನ್ನ ಮಗುವೆ
ಕತ್ತಲು ಸರಿಸುವ ಸೂರ್ಯ ಬೆಳಕು ಚೆಲ್ಲುವನು ಚಂದಿರ
ನಿನ್ನ ಜೊತೆಗಿರುವರು ನನ್ನ ಮಗುವೆ
ಹೋಗಿ ಬರುವೆ ಹೋಗಿ ಬರುವೆ
ದಿಕ್ ಯಾರು ಎಂದು ಕೊರಗಬೇಡ
ನಿನ್ನ ಗುರಿಯು ಎಂದು ಮರೆಯಬೇಡ
ದಿಕ್ ಯಾರು ಎಂದು ಕೊರಗಬೇಡ
ನಿನ್ನ ಗುರಿಯು ಎಂದು ಮರೆಯಬೇಡ
ಜೊತೆಯಲಿ ನಿಲ್ಲುವರು ಕರುನಾಡಿನ ಜನರು ಇವರೆ ನಮ್ಮವರು
ಕರುನಾಡಿನ ಜನರು
ಹೋಗಿ ಬರುವೆ ಹೋಗಿ ಬರುವೆ
ಸೃಷ್ಟಿಸಿದಾತ ನೋಡುತ ಕಾಣದಂತೆ ಜೊತೆ ಬರುಬರುತ
ಇದು ಸರಿಯೇ ಜಗವೆ ತಿಳಿದು ನಡೆ ವಿಧಿಯ ಆಟವೆ
ಎಂದೆಂದು ಹಿಂಜರಿಯ ಬೇಡವೆ
ಧೈರ್ಯದಿಂದ ಮುನ್ನುಗ್ಗು ಮಗುವೆ
ಈ ನಾಡಿಗೆ ನೀ ಬೆಳಕಾಗುವೆ
||ಹೋಗಿ ಬರುವೆ ಹೋಗಿ ಬರುವೆ
ಭಯಪಡದಿರು ನನ್ನ ಮಗುವೆ||
-
ಹೋಗಿ ಬರುವೆ ಹೋಗಿ ಬರುವೆ
ಭಯಪಡದಿರು ನನ್ನ ಮಗುವೆ
ಹೋಗಿ ಬರುವೆ ಹೋಗಿ ಬರುವೆ
ಭಯಪಡದಿರು ನನ್ನ ಮಗುವೆ
ಕತ್ತಲು ಸರಿಸುವ ಸೂರ್ಯ ಬೆಳಕು ಚೆಲ್ಲುವನು ಚಂದಿರ
ನಿನ್ನ ಜೊತೆಗಿರುವರು ನನ್ನ ಮಗುವೆ
ಹೋಗಿ ಬರುವೆ ಹೋಗಿ ಬರುವೆ
ದಿಕ್ ಯಾರು ಎಂದು ಕೊರಗಬೇಡ
ನಿನ್ನ ಗುರಿಯು ಎಂದು ಮರೆಯಬೇಡ
ದಿಕ್ ಯಾರು ಎಂದು ಕೊರಗಬೇಡ
ನಿನ್ನ ಗುರಿಯು ಎಂದು ಮರೆಯಬೇಡ
ಜೊತೆಯಲಿ ನಿಲ್ಲುವರು ಕರುನಾಡಿನ ಜನರು ಇವರೆ ನಮ್ಮವರು
ಕರುನಾಡಿನ ಜನರು
ಹೋಗಿ ಬರುವೆ ಹೋಗಿ ಬರುವೆ
ಸೃಷ್ಟಿಸಿದಾತ ನೋಡುತ ಕಾಣದಂತೆ ಜೊತೆ ಬರುಬರುತ
ಇದು ಸರಿಯೇ ಜಗವೆ ತಿಳಿದು ನಡೆ ವಿಧಿಯ ಆಟವೆ
ಎಂದೆಂದು ಹಿಂಜರಿಯ ಬೇಡವೆ
ಧೈರ್ಯದಿಂದ ಮುನ್ನುಗ್ಗು ಮಗುವೆ
ಈ ನಾಡಿಗೆ ನೀ ಬೆಳಕಾಗುವೆ
||ಹೋಗಿ ಬರುವೆ ಹೋಗಿ ಬರುವೆ
ಭಯಪಡದಿರು ನನ್ನ ಮಗುವೆ||
Hogi Baruve song lyrics from Kannada Movie Dheera Kannadiga starring Master Chinmay, Anjanappa, Minanath, Lyrics penned by Prasanna Kalluru, Nata Kannegal Sung by B R Chaya, Music Composed by Manu Rao, film is Directed by Balaram and film is released on 2019