Suryaane Lyrics

ಸೂರ್ಯನೇ Lyrics

in Dheemaku

in ಧಿಮಾಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೂರ್ಯನೇ ಮುಡೋದಿಲ್ಲ
ಚಂದ್ರನೇ ಬೆಳಗೋದಿಲ್ಲ
ನೀನಿಲ್ಲ ಅಂದಾಕ್ಷಣ 
ಹೂವಲ್ಲಿ ಕಂಪೇ ಇಲ್ಲ
ಗಾಳೀಲಿ ತಂಪೇ ಇಲ್ಲ
ನೀನಿಲ್ಲ ಅಂದಾಕ್ಷಣ 
ದೇಹಕ್ಕೆ ಉಸಿರೇ ಬೇಕು
ದಾಹಕ್ಕೆ ನೀನೆ ಬೇಕು 
ಪ್ರೀತಿಗೆ ನೀನೇ ಬೇಕು
ನನಗೆ ನೀನೇ ಬೇಕು 
ಎಲ್ಲಿದ್ದರೂ ಬಾರೇ ಬಂದೆನ್ನನು ಸೇರೆ 
 
||ಸೂರ್ಯನೇ ಮುಡೋದಿಲ್ಲ
ಚಂದ್ರನೇ ಬೆಳಗೋದಿಲ್ಲ
ನೀನಿಲ್ಲ ಅಂದಾಕ್ಷಣ ||
 
ಎಲ್ಲೋ ಇರುವ ದೇವರು
ಕಣ್ಣಿಗೆ ಕಾಣದ ಹೋದರು 
ಪೂಜೆ ನಿಲ್ಲೋದಿಲ್ಲ ಎಂದು 
ಯಾರು ಏನೇ ಅಂದರು
ದೂರಾ ದೂರ ಇದ್ದರು 
ಎದೆಯ ಗುಡಿಯ ದೇವಿ ನೀನೇ 
 
ಮೀರಲೇಬೇಕು ಎಲ್ಲೆಗಳನ್ನು
ಸೇರಲೇಬೇಕು ನಾವಿನ್ನು
ಎಲ್ಲಿದ್ದಿರೂ ಬಾರೆ ಬಂದೆನ್ನನು ಸೇರೆ 
 
||ಸೂರ್ಯನೇ ಹ್ಮ್.....
ಚಂದ್ರನೇ ಹ್ಮ್......
ನೀನಿಲ್ಲ ಅಂದಾಕ್ಷಣ ||
 
ಪ್ರೇಮಿ ಬಂದು ಹೋಗುವೆ
ಅನ್ನೋ ಒಂದೇ ಭಯವೆ 
ರೆಪ್ಪೆ ಮಿಡಿದೆ ಇಲ್ಲ ನಾನು 
ಕಾದು ಕಾದು ಅನುಕ್ಷಣ
ಆಡಿದೆ ಮನದ ತೋರಣ 
ಹಸಿರೇ ಉಸಿರೇ ಬೇಗ ಬಾರೆ
ಜೀವವು ನೀನೇ ನೀ ಸಿಗದೇನೆ
ಸಾಯುವದಿಲ್ಲ ನಿನ್ನಾಣೆ... 
 
ಎಲ್ಲಿದ್ದಿರೂ ಬಾರೆ ಬಂದೆನ್ನನು ಸೇರೆ

-
ಸೂರ್ಯನೇ ಮುಡೋದಿಲ್ಲ
ಚಂದ್ರನೇ ಬೆಳಗೋದಿಲ್ಲ
ನೀನಿಲ್ಲ ಅಂದಾಕ್ಷಣ 
ಹೂವಲ್ಲಿ ಕಂಪೇ ಇಲ್ಲ
ಗಾಳೀಲಿ ತಂಪೇ ಇಲ್ಲ
ನೀನಿಲ್ಲ ಅಂದಾಕ್ಷಣ 
ದೇಹಕ್ಕೆ ಉಸಿರೇ ಬೇಕು
ದಾಹಕ್ಕೆ ನೀನೆ ಬೇಕು 
ಪ್ರೀತಿಗೆ ನೀನೇ ಬೇಕು
ನನಗೆ ನೀನೇ ಬೇಕು 
ಎಲ್ಲಿದ್ದರೂ ಬಾರೇ ಬಂದೆನ್ನನು ಸೇರೆ 
 
||ಸೂರ್ಯನೇ ಮುಡೋದಿಲ್ಲ
ಚಂದ್ರನೇ ಬೆಳಗೋದಿಲ್ಲ
ನೀನಿಲ್ಲ ಅಂದಾಕ್ಷಣ ||
 
ಎಲ್ಲೋ ಇರುವ ದೇವರು
ಕಣ್ಣಿಗೆ ಕಾಣದ ಹೋದರು 
ಪೂಜೆ ನಿಲ್ಲೋದಿಲ್ಲ ಎಂದು 
ಯಾರು ಏನೇ ಅಂದರು
ದೂರಾ ದೂರ ಇದ್ದರು 
ಎದೆಯ ಗುಡಿಯ ದೇವಿ ನೀನೇ 
 
ಮೀರಲೇಬೇಕು ಎಲ್ಲೆಗಳನ್ನು
ಸೇರಲೇಬೇಕು ನಾವಿನ್ನು
ಎಲ್ಲಿದ್ದಿರೂ ಬಾರೆ ಬಂದೆನ್ನನು ಸೇರೆ 
 
||ಸೂರ್ಯನೇ ಹ್ಮ್.....
ಚಂದ್ರನೇ ಹ್ಮ್......
ನೀನಿಲ್ಲ ಅಂದಾಕ್ಷಣ ||
 
ಪ್ರೇಮಿ ಬಂದು ಹೋಗುವೆ
ಅನ್ನೋ ಒಂದೇ ಭಯವೆ 
ರೆಪ್ಪೆ ಮಿಡಿದೆ ಇಲ್ಲ ನಾನು 
ಕಾದು ಕಾದು ಅನುಕ್ಷಣ
ಆಡಿದೆ ಮನದ ತೋರಣ 
ಹಸಿರೇ ಉಸಿರೇ ಬೇಗ ಬಾರೆ
ಜೀವವು ನೀನೇ ನೀ ಸಿಗದೇನೆ
ಸಾಯುವದಿಲ್ಲ ನಿನ್ನಾಣೆ... 
 
ಎಲ್ಲಿದ್ದಿರೂ ಬಾರೆ ಬಂದೆನ್ನನು ಸೇರೆ

Suryaane song lyrics from Kannada Movie Dheemaku starring Naveen Krishna, Master Harshith Naveen Krishna, Rangayana Raghu, Lyrics penned by Kaviraj Sung by Adnan Sami, Music Composed by Arjun, film is Directed by Magesh Kumar G and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ