-
ಯಾಕೋ ಹಿಂಗೆ
ನಮಗೆ ಹೆಂಗ್ಬೇಕೋ ಹಂಗೆ
ಹುಚ್ಚ ಅನ್ನು ದಡ್ಡಅನ್ನು
ಹುಚ್ಚ ಅನ್ನು ಬೇಜಾರಾಗಲ್ಲ
ದಡ್ಡ ಅನ್ನು ನಾನ್ ಚಿಂತೆ ಮಾಡಲ್ಲ
ನೀನ್ ಮುದ್ಮುದ್ದಾಗ್ ನಕ್ಬಿಟ್ರೆ ಮುತ್ತಿಟಂಗೆ
ನಗ್ಬಿಟ್ರೆ ಸಾಕಲ್ವ ಮತ್ತ್ಯಾಕಿಂಗೆ
ಐ ಲವ್ ಯು ಅಂತಂದ್ರೆ
ಆ ದೇವರೆ ವರ ಕೊಟ್ಟಂಗೆ
ಐ ಹೇಟ್ ಯು ಅಂತಂದ್ರೆ
ನಾನಿದ್ದು ಸತ್ತೋದಂಗೆ
||ಹುಚ್ಚ ಅನ್ನು ಬೇಜಾರಾಗಲ್ಲ
ದಡ್ಡ ಅನ್ನು ನಾನ್ ಚಿಂತೆ ಮಾಡಲ್ಲ||
ನನ್ನ ಶೂ ನೈಕಿ ಶರ್ಟ್ ಚಮ್ಕಿ
ಪ್ಯಾಂಟ್ ಹರ್ಕಿ ಮಾತ್ ಪೊರ್ಕಿ
ದಿಲ್ ಮಾತ್ರ ದೇಸಿ ಕಣೆ
ಕೊಡೆ ಕೊಡೆ ಚುಮ್ಮ
ತಗೋ ತಗೋ ಗುಮ್ಮಾ
ನಿನ್ ಸ್ಮೈಲ್ ಸಿಲ್ಕಿ ಮೈ ಮಿಲ್ಕಿ
ನೀನ್ ದುಡ್ಕಿ ಮುಟ್ಟಿದ್ರೆ
ನನ್ನ ಕೋಪ ರಿಸ್ಕಿ ಕಣೋ
ಅರೆ ಪ್ರೀತಿ ದೇವಿ ಪೂಜೆ ಮಾಡೋ ಮಂತ್ರ ಮುದ್ದು
ಈ ಚಾಣಕ್ಯನ ಅಚ್ಚು ನಿನ್ನ ತಂತ್ರ ಗೊತ್ತು
ಆಹಾ ಸೀತಮ್ಮನ ಸ್ವಯಂವರದಾಗೆ
ರಾಮ ಬಿಲ್ ಮುರಿದು ದಿಲ್ಗೆದ್ದಂಗೆ
ಅಯ್ಯೋ ಗೊತ್ತೋ ಪುರಾಣ ನಂಗೆ
ರಾಮ ಮಾಡ್ತಿಯಾ ಯಾಕೋ ಹಿಂಗೆ
||ಹುಚ್ಚ ಅನ್ನು ಬೇಜಾರಾಗಲ್ಲ
ದಡ್ಡ ಅನ್ನು ನಾನ್ ಚಿಂತೆ ಮಾಡಲ್ಲ||
ಡುಂ ಡುಂ ಡುಂ ಡುಂಟಡುಂ
ಹೊಯ್ ಹೊಯ್
ಏ ಡಮಾಲ್ ಡಿಮೀಲ್ ಡುಮಾಲ
ಡಮಿಲ್ ಡಮಾಲ್ ಡಿಮೀಲು
ಸಿ ಸಿ ಸಿ ಬಾಲಮುರುಳಿಕೃಷ್ಣ ಕಮಾಲು
ನನ್ನ ಕೈ ಕಟ್ಸಿ ಕಾಲ್ ಮುರ್ಸಿ
ನಾಲಗೆ ಸಿಗ್ದ್ ಬಾಯ್ ಹೊಲ್ದ್ರು
ಮೂಗನಾಗ್ ಐ ಲವ್ ಯೂ ಅಂತೀನೆ
ನನ್ ಕಣ್ಣ್ ಕಟ್ಸಿ ಕಾಡ್ಗಟ್ಸಿ ಹಾಳ್ ಬಾವಿಗ್ ತಳ್ಳಿದ್ರು
ನಿನ್ನ ಧ್ಯಾನ ಮಾಡ್ತಿರ್ತೀನೋ
ಕಾವೇರಿ ಬಿಡು ಅಂದ್ರೆ ನಾವು ಬಿಡ್ತೀವೇನೆ
ನಿನ್ನ ಪ್ರೀತಿ ಮಾಡೋದ ಬಿಡು ಅಂದ್ರೆ ಬಿಡ್ತೀನೇನೆ
ಆ ಆ ನಿನ್ ಮಾತಿಗ್ ಮರುಳಾಗಲ್ಲ
ಇಲ್ಲಿ ನಿನ್ನ ಬೇಳೆ ಬೇಯೋದಿಲ್ಲ
ನನ್ ಹೋಗಳಿದ್ರೆ ಕಾಳಿದಾಸ
ನೀನ್ ಒಪ್ದಿದ್ರೆ ದೇವದಾಸ
ಹೋಗೆಲೇಯ್
ಹುಚ್ಚಿ ಅನ್ನು ಬೇಜಾರಾಗಲ್ಲ
ದಡ್ಡಿ ಅನ್ನು ನಾನ್ ಚಿಂತೆ ಮಾಡಲ್ಲ
ನೀನ್ ಮುದ್ಮುದ್ದಾಗ್ ನಕ್ಬಿಟ್ರೆ ಮುತ್ತಿಟಂಗೆ
ಹಿಂಗೆ ಸತಾಯ್ಸಿದ್ರೆ ಕಷ್ಟ ನಂಗೆ
ಐ ಲವ್ ಯು ಅಂತಂದ್ರೆ
ಆ ದೇವರೆ ವರ ಕೊಟ್ಟಂಗೆ
ಐ ಹೇಟ್ ಯು ಅಂತಂದ್ರೆ
ನಾನಿದ್ದು ಸತ್ತೋದಂಗೆ
-
ಯಾಕೋ ಹಿಂಗೆ
ನಮಗೆ ಹೆಂಗ್ಬೇಕೋ ಹಂಗೆ
ಹುಚ್ಚ ಅನ್ನು ದಡ್ಡಅನ್ನು
ಹುಚ್ಚ ಅನ್ನು ಬೇಜಾರಾಗಲ್ಲ
ದಡ್ಡ ಅನ್ನು ನಾನ್ ಚಿಂತೆ ಮಾಡಲ್ಲ
ನೀನ್ ಮುದ್ಮುದ್ದಾಗ್ ನಕ್ಬಿಟ್ರೆ ಮುತ್ತಿಟಂಗೆ
ನಗ್ಬಿಟ್ರೆ ಸಾಕಲ್ವ ಮತ್ತ್ಯಾಕಿಂಗೆ
ಐ ಲವ್ ಯು ಅಂತಂದ್ರೆ
ಆ ದೇವರೆ ವರ ಕೊಟ್ಟಂಗೆ
ಐ ಹೇಟ್ ಯು ಅಂತಂದ್ರೆ
ನಾನಿದ್ದು ಸತ್ತೋದಂಗೆ
||ಹುಚ್ಚ ಅನ್ನು ಬೇಜಾರಾಗಲ್ಲ
ದಡ್ಡ ಅನ್ನು ನಾನ್ ಚಿಂತೆ ಮಾಡಲ್ಲ||
ನನ್ನ ಶೂ ನೈಕಿ ಶರ್ಟ್ ಚಮ್ಕಿ
ಪ್ಯಾಂಟ್ ಹರ್ಕಿ ಮಾತ್ ಪೊರ್ಕಿ
ದಿಲ್ ಮಾತ್ರ ದೇಸಿ ಕಣೆ
ಕೊಡೆ ಕೊಡೆ ಚುಮ್ಮ
ತಗೋ ತಗೋ ಗುಮ್ಮಾ
ನಿನ್ ಸ್ಮೈಲ್ ಸಿಲ್ಕಿ ಮೈ ಮಿಲ್ಕಿ
ನೀನ್ ದುಡ್ಕಿ ಮುಟ್ಟಿದ್ರೆ
ನನ್ನ ಕೋಪ ರಿಸ್ಕಿ ಕಣೋ
ಅರೆ ಪ್ರೀತಿ ದೇವಿ ಪೂಜೆ ಮಾಡೋ ಮಂತ್ರ ಮುದ್ದು
ಈ ಚಾಣಕ್ಯನ ಅಚ್ಚು ನಿನ್ನ ತಂತ್ರ ಗೊತ್ತು
ಆಹಾ ಸೀತಮ್ಮನ ಸ್ವಯಂವರದಾಗೆ
ರಾಮ ಬಿಲ್ ಮುರಿದು ದಿಲ್ಗೆದ್ದಂಗೆ
ಅಯ್ಯೋ ಗೊತ್ತೋ ಪುರಾಣ ನಂಗೆ
ರಾಮ ಮಾಡ್ತಿಯಾ ಯಾಕೋ ಹಿಂಗೆ
||ಹುಚ್ಚ ಅನ್ನು ಬೇಜಾರಾಗಲ್ಲ
ದಡ್ಡ ಅನ್ನು ನಾನ್ ಚಿಂತೆ ಮಾಡಲ್ಲ||
ಡುಂ ಡುಂ ಡುಂ ಡುಂಟಡುಂ
ಹೊಯ್ ಹೊಯ್
ಏ ಡಮಾಲ್ ಡಿಮೀಲ್ ಡುಮಾಲ
ಡಮಿಲ್ ಡಮಾಲ್ ಡಿಮೀಲು
ಸಿ ಸಿ ಸಿ ಬಾಲಮುರುಳಿಕೃಷ್ಣ ಕಮಾಲು
ನನ್ನ ಕೈ ಕಟ್ಸಿ ಕಾಲ್ ಮುರ್ಸಿ
ನಾಲಗೆ ಸಿಗ್ದ್ ಬಾಯ್ ಹೊಲ್ದ್ರು
ಮೂಗನಾಗ್ ಐ ಲವ್ ಯೂ ಅಂತೀನೆ
ನನ್ ಕಣ್ಣ್ ಕಟ್ಸಿ ಕಾಡ್ಗಟ್ಸಿ ಹಾಳ್ ಬಾವಿಗ್ ತಳ್ಳಿದ್ರು
ನಿನ್ನ ಧ್ಯಾನ ಮಾಡ್ತಿರ್ತೀನೋ
ಕಾವೇರಿ ಬಿಡು ಅಂದ್ರೆ ನಾವು ಬಿಡ್ತೀವೇನೆ
ನಿನ್ನ ಪ್ರೀತಿ ಮಾಡೋದ ಬಿಡು ಅಂದ್ರೆ ಬಿಡ್ತೀನೇನೆ
ಆ ಆ ನಿನ್ ಮಾತಿಗ್ ಮರುಳಾಗಲ್ಲ
ಇಲ್ಲಿ ನಿನ್ನ ಬೇಳೆ ಬೇಯೋದಿಲ್ಲ
ನನ್ ಹೋಗಳಿದ್ರೆ ಕಾಳಿದಾಸ
ನೀನ್ ಒಪ್ದಿದ್ರೆ ದೇವದಾಸ
ಹೋಗೆಲೇಯ್
ಹುಚ್ಚಿ ಅನ್ನು ಬೇಜಾರಾಗಲ್ಲ
ದಡ್ಡಿ ಅನ್ನು ನಾನ್ ಚಿಂತೆ ಮಾಡಲ್ಲ
ನೀನ್ ಮುದ್ಮುದ್ದಾಗ್ ನಕ್ಬಿಟ್ರೆ ಮುತ್ತಿಟಂಗೆ
ಹಿಂಗೆ ಸತಾಯ್ಸಿದ್ರೆ ಕಷ್ಟ ನಂಗೆ
ಐ ಲವ್ ಯು ಅಂತಂದ್ರೆ
ಆ ದೇವರೆ ವರ ಕೊಟ್ಟಂಗೆ
ಐ ಹೇಟ್ ಯು ಅಂತಂದ್ರೆ
ನಾನಿದ್ದು ಸತ್ತೋದಂಗೆ
Huccha Annu song lyrics from Kannada Movie Dheemaku starring Naveen Krishna, Master Harshith Naveen Krishna, Rangayana Raghu, Lyrics penned by Harshapriya Sung by Udit Narayan, Chithra, Music Composed by Arjun, film is Directed by Magesh Kumar G and film is released on 2008