ಕಣ್ಣಾ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ಕಣ್ಣಾ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ
ನಗೆಯು ನನಗೆ ತಾನೆ
ಕಣ್ಣಾ ಅಂದ ಹೊಗಳಿದರೆ ಚೆಂದ
ತುಟಿಯಾ ಜೇನ ಹೀರಿದರಾನಂದ
ಹೊಗಳಿದರೆ ಕವಿಯಾಗುವೆ
ಸ್ಪೂರ್ತಿ ನಾನೆ
ಪ್ರೀತಿಸುವ ಪ್ರೇಮಿ ನಾನು
ಪ್ರೇಯಸಿ ನೀನೆ
ನಾನು ನೀನು ಸೇರಿಹಾಡಿದರದು
ಡ್ಯುಯಟ್ ತಾನೆ
ಕಣ್ಣಾ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ
ನಗೆಯು ನನಗೆ ತಾನೆ
ಆಕಾಶ ಮೇಲಿರುವುದು
ನೀನು ಕೆಳಗಿರುವೆ
ಈ ವಿಷಯ ಇಲ್ಲಿವರೆಗೂ
ಗೊತ್ತಿರಲಿಲ್ಲ ನನಗೆ
ಅದಕೆ ತಾನೆ ಹೇಳುತಿರುವೆ
ಕೇಳೆ ಚೆಲುವೆ
ಪ್ರಾಸ ಒಂದಿದ್ದರೆ ಕವಿ
ನೀನಾಗೊಲ್ಲ ಗುರುವೆ
ಈ ರೀತಿ ಚುಚ್ಚಿ ಚುಚ್ಚಿ
ಮಾತಾಡುವುದು ಯಾಕೆ
ಕಪಿ ನೀನು ಕವಿಯಾಗಲಿ
ಅನ್ನುವುದೇ ನನ್ನಾಸೆ
ಆಸೆ ಅಲ್ಲ ಪ್ರಾಣ ಹಿಂಡುವ ದುರಾಸೆ
ಕಣ್ಣ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ಹುಂ ಹುಂ ಹುಂ ನನನನನ
ನನಗೆ ತಾನೆ
ನಾ ನ ನ ನ ನಾ ನ ನ ನ ನಾ. . .
ಪ್ರೀತಿಸುವ ಹುಡುಗರೆಲ್ಲಾ
ಕವಿಯಾಗಲು ರೂಲಿಲ್ಲ
ಕುಣಿವವನು ನೆಲ ಡೊಂಕು
ಅಂತ ಹೇಳುವುದಿಲ್ಲ
ಈ ರೀತಿ ಪ್ರಶ್ನಿಸಿದರೆ
ಮುಂದೆ ನಾ ಹಾಡಲ್ಲಾ. .
ಮನಸು ಒಂದಿದ್ದರೆ
ಇದೆಯೋ ನಲ್ಲಾ. .
ಕವಿತೇನ ಬರೆಯದಿದ್ದರೆ
ನನ್ನಾ ಪ್ರೀತಿ ಸುಳ್ಳ
ಕಾರಣವ ಹೇಳುವವನು
ಪ್ರೀತೀಗೆ ಅರ್ಹನೆ ಅಲ್ಲ
ನನ್ನಾ ನೀನು ಪ್ರೀತಿಸುತ್ತಿರುವುದು ನಿಜವೇ ಅಲ್ಲ. .
ಚಂದಾಮಾಮ ತಂದುಕೊಡಳು ಸಾಹಸಿ ನಾನಲ್ಲ
ನೆನಪಲ್ಲಿ ತಾಜಮಹಲಾ ಕಟ್ಟಲು ಹಾಗೊಲ್ಲ
ನಿನ್ನಾ ನಗಿಸಲೂ ವಿಭೂಷಕ ನಾನಲ್ಲ
ಸ್ವರ್ಗ ಸೃಷ್ಠಿಸೋ ಮಂತ್ರಗಳು ಗೊತ್ತಿಲ್ಲ
ಹೊಗಳಿದರೆ ಕವಿಯಾಗುವೆ ಪ್ರೇಮಿ ಆಗೊಲ್ಲ
ಮಡಿಲಿನಲ್ಲಿ ಮಗುವಾಗುವೆ ಪ್ರಾಣ ನೀಡೊಲ್ಲ
ನಿನ್ನಾ ಅಗಲಿ ಬಾಳುವ ಶಕ್ತಿ ದೇವರು ಕೊಡಲಿಲ್ಲ
ನೀನಿರದೆ ನಾನಿಲ್ಲಾ. . .
ಕಣ್ಣಾ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ಕಣ್ಣಾ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ
ನಗೆಯು ನನಗೆ ತಾನೆ
ಕಣ್ಣಾ ಅಂದ ಹೊಗಳಿದರೆ ಚೆಂದ
ತುಟಿಯಾ ಜೇನ ಹೀರಿದರಾನಂದ
ಹೊಗಳಿದರೆ ಕವಿಯಾಗುವೆ
ಸ್ಪೂರ್ತಿ ನಾನೆ
ಪ್ರೀತಿಸುವ ಪ್ರೇಮಿ ನಾನು
ಪ್ರೇಯಸಿ ನೀನೆ
ನಾನು ನೀನು ಸೇರಿಹಾಡಿದರದು
ಡ್ಯುಯಟ್ ತಾನೆ
ಕಣ್ಣಾ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ
ನಗೆಯು ನನಗೆ ತಾನೆ
ಆಕಾಶ ಮೇಲಿರುವುದು
ನೀನು ಕೆಳಗಿರುವೆ
ಈ ವಿಷಯ ಇಲ್ಲಿವರೆಗೂ
ಗೊತ್ತಿರಲಿಲ್ಲ ನನಗೆ
ಅದಕೆ ತಾನೆ ಹೇಳುತಿರುವೆ
ಕೇಳೆ ಚೆಲುವೆ
ಪ್ರಾಸ ಒಂದಿದ್ದರೆ ಕವಿ
ನೀನಾಗೊಲ್ಲ ಗುರುವೆ
ಈ ರೀತಿ ಚುಚ್ಚಿ ಚುಚ್ಚಿ
ಮಾತಾಡುವುದು ಯಾಕೆ
ಕಪಿ ನೀನು ಕವಿಯಾಗಲಿ
ಅನ್ನುವುದೇ ನನ್ನಾಸೆ
ಆಸೆ ಅಲ್ಲ ಪ್ರಾಣ ಹಿಂಡುವ ದುರಾಸೆ
ಕಣ್ಣ ಗುಡ್ಡೆ ಮೇಲಿರುವ
ಬಿಂಬ ನಾನೆ ತಾನೆ
ಹುಂ ಹುಂ ಹುಂ ನನನನನ
ನನಗೆ ತಾನೆ
ನಾ ನ ನ ನ ನಾ ನ ನ ನ ನಾ. . .
ಪ್ರೀತಿಸುವ ಹುಡುಗರೆಲ್ಲಾ
ಕವಿಯಾಗಲು ರೂಲಿಲ್ಲ
ಕುಣಿವವನು ನೆಲ ಡೊಂಕು
ಅಂತ ಹೇಳುವುದಿಲ್ಲ
ಈ ರೀತಿ ಪ್ರಶ್ನಿಸಿದರೆ
ಮುಂದೆ ನಾ ಹಾಡಲ್ಲಾ. .
ಮನಸು ಒಂದಿದ್ದರೆ
ಇದೆಯೋ ನಲ್ಲಾ. .
ಕವಿತೇನ ಬರೆಯದಿದ್ದರೆ
ನನ್ನಾ ಪ್ರೀತಿ ಸುಳ್ಳ
ಕಾರಣವ ಹೇಳುವವನು
ಪ್ರೀತೀಗೆ ಅರ್ಹನೆ ಅಲ್ಲ
ನನ್ನಾ ನೀನು ಪ್ರೀತಿಸುತ್ತಿರುವುದು ನಿಜವೇ ಅಲ್ಲ. .
ಚಂದಾಮಾಮ ತಂದುಕೊಡಳು ಸಾಹಸಿ ನಾನಲ್ಲ
ನೆನಪಲ್ಲಿ ತಾಜಮಹಲಾ ಕಟ್ಟಲು ಹಾಗೊಲ್ಲ
ನಿನ್ನಾ ನಗಿಸಲೂ ವಿಭೂಷಕ ನಾನಲ್ಲ
ಸ್ವರ್ಗ ಸೃಷ್ಠಿಸೋ ಮಂತ್ರಗಳು ಗೊತ್ತಿಲ್ಲ
ಹೊಗಳಿದರೆ ಕವಿಯಾಗುವೆ ಪ್ರೇಮಿ ಆಗೊಲ್ಲ
ಮಡಿಲಿನಲ್ಲಿ ಮಗುವಾಗುವೆ ಪ್ರಾಣ ನೀಡೊಲ್ಲ
ನಿನ್ನಾ ಅಗಲಿ ಬಾಳುವ ಶಕ್ತಿ ದೇವರು ಕೊಡಲಿಲ್ಲ
ನೀನಿರದೆ ನಾನಿಲ್ಲಾ. . .
Kanna Gudde song lyrics from Kannada Movie Dheemaku starring Naveen Krishna, Master Harshith Naveen Krishna, Rangayana Raghu, Lyrics penned by Naveen Krishna Sung by Naveen Krishna, Nanditha, Music Composed by Arjun, film is Directed by Magesh Kumar G and film is released on 2008