Santhosha Thumbirabeku Lyrics

ಸಂತೋಷ ತುಂಬಿರಬೇಕು Lyrics

in Dharma

in ಧರ್ಮ

LYRIC

ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು
ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು

ಬಾನಲ್ಲಿ ಶಶಿ ಇರುವ ಹಾಗೆ
ಇಂದೂ ಬಾಳೆಲ್ಲ ಒಂದಾಗಿ
ಸೇರಿ ಹೀಗೆ…..
 
|| ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು…|| 
 
ಕಣ್ತುಂಬ ನಿನ ರೂಪವೇ ತುಂಬಿದೆ 
ಎದೆಯಲ್ಲಿ ನಿನ್ನ ಪ್ರೇಮವೇ ತುಂಬಿದೆ  
ಕಣ್ತುಂಬ ನಿನ ರೂಪವೇ ತುಂಬಿದೆ 
ಎದೆಯಲ್ಲಿ ನಿನ್ನ ಪ್ರೇಮವೇ ತುಂಬಿದೆ  
ಮನದಲ್ಲೂ ನೀನೇ ಉಸಿರಲ್ಲೂ ನೀನೇ
ನನ್ನಲ್ಲಿಲ ನೀನಾದೆ ಇಂದು ನಲ್ಲೆ..
 
|| ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು
ಬಾನಲ್ಲಿ ಶಶಿ ಇರುವ ಹಾಗೆ
ಇಂದೂ ಬಾಳೆಲ್ಲ ಒಂದಾಗಿ
ಸೇರಿ ಹೀಗೆ…..
 
ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು…||
 
ಮಳೆಬಿಲ್ಲು ಬೆಸೆದಂತೆ ಆಕಾಶದಿ
ನಿನ್ನಲ್ಲಿ ನಾನಾಗಿ ಆನಂದದಿ 
ಮಳೆಬಿಲ್ಲು ಬೆಸೆದಂತೆ ಆಕಾಶದಿ
ನಿನ್ನಲ್ಲಿ ನಾನಾಗಿ ಆನಂದದಿ 
ಮೈ ಮರೆತೆ ಇಂದು ಹೊಸತನವ
ಕಂಡು ಹಿತವಾಯ್ತು ಸಂಗಾತಿ
ಸೇರಿ ನಾವು…...
 
|| ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು
ಬಾನಲ್ಲಿ ಶಶಿ ಇರುವ ಹಾಗೆ
ಇಂದೂ ಬಾಳೆಲ್ಲ ಒಂದಾಗಿ
ಸೇರಿ ಹೀಗೆ…..
 
ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು…||

ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು
ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು

ಬಾನಲ್ಲಿ ಶಶಿ ಇರುವ ಹಾಗೆ
ಇಂದೂ ಬಾಳೆಲ್ಲ ಒಂದಾಗಿ
ಸೇರಿ ಹೀಗೆ…..
 
|| ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು…|| 
 
ಕಣ್ತುಂಬ ನಿನ ರೂಪವೇ ತುಂಬಿದೆ 
ಎದೆಯಲ್ಲಿ ನಿನ್ನ ಪ್ರೇಮವೇ ತುಂಬಿದೆ  
ಕಣ್ತುಂಬ ನಿನ ರೂಪವೇ ತುಂಬಿದೆ 
ಎದೆಯಲ್ಲಿ ನಿನ್ನ ಪ್ರೇಮವೇ ತುಂಬಿದೆ  
ಮನದಲ್ಲೂ ನೀನೇ ಉಸಿರಲ್ಲೂ ನೀನೇ
ನನ್ನಲ್ಲಿಲ ನೀನಾದೆ ಇಂದು ನಲ್ಲೆ..
 
|| ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು
ಬಾನಲ್ಲಿ ಶಶಿ ಇರುವ ಹಾಗೆ
ಇಂದೂ ಬಾಳೆಲ್ಲ ಒಂದಾಗಿ
ಸೇರಿ ಹೀಗೆ…..
 
ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು…||
 
ಮಳೆಬಿಲ್ಲು ಬೆಸೆದಂತೆ ಆಕಾಶದಿ
ನಿನ್ನಲ್ಲಿ ನಾನಾಗಿ ಆನಂದದಿ 
ಮಳೆಬಿಲ್ಲು ಬೆಸೆದಂತೆ ಆಕಾಶದಿ
ನಿನ್ನಲ್ಲಿ ನಾನಾಗಿ ಆನಂದದಿ 
ಮೈ ಮರೆತೆ ಇಂದು ಹೊಸತನವ
ಕಂಡು ಹಿತವಾಯ್ತು ಸಂಗಾತಿ
ಸೇರಿ ನಾವು…...
 
|| ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು
ಬಾನಲ್ಲಿ ಶಶಿ ಇರುವ ಹಾಗೆ
ಇಂದೂ ಬಾಳೆಲ್ಲ ಒಂದಾಗಿ
ಸೇರಿ ಹೀಗೆ…..
 
ಸಂತೋಷ ತುಂಬಿರಬೇಕು
ನೀನು ಎಂದೆಂದೂ ನಗುತಿರಬೇಕು…||

Santhosha Thumbirabeku song lyrics from Kannada Movie Dharma starring Jai Jagadish, Jayanthi, Roopadevi, Lyrics penned by Chi Udayashankar Sung by S P Balasubrahmanyam, Sulochana, Music Composed by Sathyam, film is Directed by Vijay Gujjar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ